ಎಲ್ಲರಿಗೂ ನಮಸ್ಕಾರ ಇಂದು ಬಹಳ ವಿಶೇಷವಾಗಿರುವಂತ ಮೇ ಹತ್ತೊಂಬತ್ತನೇ ತಾರೀಕು ಭಾನುವಾರ ಹಿಂದಿನ ಒಂದು ಮಧ್ಯರಾತ್ರಿಯಿಂದ ಮುಂದಿನ 78 ದಿನಗಳಲ್ಲಿ ಈ ರಾಶಿಯವರಿಗೆ ಅದೃಷ್ಟ ಕೈ ಹಿಡಿಯುತ್ತದೆ. ಈ ರಾಶಿಯವರಿಗೆ ಇನ್ನು ಮುಂದೆ ಅಂದುಕೊಂಡ ಕೆಲಸದಲ್ಲಿ ಎಲ್ಲ ರೀತಿಯಲ್ಲೂ ಉತ್ತಮವಾದ ಜಯ ಪ್ರಾಪ್ತಿಯಾಗುತ್ತದೆ. ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಸಿಗುತ್ತದೆ ಎಂದು ತಿಳಿದುಕೊಳ್ಳೋಣ.
ಹೌದು ಈ ರಾಶಿಯವರಿಗೆ ಇರುವಂತಹ ಜೀವನದಲ್ಲಿ ಎಲ್ಲ ದೋಷಗಳು ನಿವಾರಣೆಯಾಗುತ್ತದೆ. ಈ ರಾಶಿಯವರಿಗೆ ಇನ್ನು ಮುಂದೆ ನಿಮ್ಮ ಇಷ್ಟಾರ್ಥಗಳು ಸಿದ್ಧಿಯಾಗುತ್ತವೆ ಎಂದು ಹೇಳಿದರೆ ತಪ್ಪಾಗಲಾರದು. ಹಾಗೆ ನಿಮಗೆ ದೇವರುಗಳ ಕೃಪಾಕಟಾಕ್ಷ ನಡೆಯುತ್ತಿರುವುದರಿಂದ ನಿಮ್ಮ ಮನಸು ಅತ್ಯುತ್ತಮವಾಗಿ ಸಂತೋಷದಿಂದ ತುಂಬಿರುತ್ತದೆ.
ನಿಮ್ಮ ಮನೆಯಲ್ಲಿರುವಂತಹ ನಕಾರಾತ್ಮಕ ತೊಂದರೆಗಳು ಸಂಪೂರ್ಣವಾಗಿ ದೂರ ಮಾಡಿಕೊಳ್ಳುತ್ತೀರ ಕೆಲಸದಲ್ಲಿ ನೀವು ಯಶಸ್ಸನ್ನು ಪಡೆಯಬೇಕಾದರೆ ಮೊದಲು ತಂದೆ ತಾಯಿ ಆಶೀರ್ವಾದವನ್ನು ಪಡೆದುಕೊಳ್ಳಬೇಕು.ನೀವು ಕಷ್ಟಪಟ್ಟಂತಹ ಪರಿಶ್ರಮಕ್ಕೆ ಉತ್ತಮವಾದ ಫಲ ದೊರೆಯುತ್ತದೆ. ಆಫೀಸಿನಲ್ಲಿ ನಿಮ್ಮ ಕೆಲಸವನ್ನು ಎಲ್ಲರೂ ಕೂಡ ಮೆಚ್ಚಿಕೊಳ್ಳುತ್ತಾರೆ. ಇನ್ನು ಈ ರಾಶಿಯವರಿಗೆ ಇರುವಂತಹ ದೀರ್ಘಕಾಲದ ಆರೋಗ್ಯ ಸಮಸ್ಯೆಗಳು ಕೂಡ ದೂರವಾಗುತ್ತದೆ.
ಇನ್ನು ಕೆಲಸದಲ್ಲಿ ನಿಷ್ಠೆ ಮತ್ತು ಪ್ರಾಮಾಣಿಕತೆ ನಿಮ್ಮದಾಗಿರುವುದರಿಂದ ನೀವು ಯಾವುದೇ ಕಾರಣಕ್ಕೂ ಯಾರಿಗೂ ಹೆದರಿಕೊಳ್ಳುವ ಅವಶ್ಯಕತೆ ಇಲ್ಲ. ನೀವು ಸ್ವಾಭಿಮಾನದಿಂದ ಧೈರ್ಯದಿಂದ ನಿಮ್ಮ ಕೆಲಸವನ್ನು ಮುಂದುವರಿಸಿ ಶತ್ರುಗಳಿಂದ ದೂರವಿರಿ. ಇಲ್ಲ ಸಲ್ಲದ ವಾದಕ್ಕೆ ತಲೆ ಕೆಡಿಸಿಕೊಳ್ಳಬೇಡಿ.
ನಿಮಗೆ ಕೆಲಸ ಹೆಚ್ಚಾಗುವ ಸಾಧ್ಯತೆ ಇದ್ದು ತಲೆನೋವು ಅಥವಾ ನಿಮ್ಮ ದೇಹದಲ್ಲಿ ಇರುವಂತಹ ಕೆಲವೊಂದು ರೀತಿಯ ಆರೋಗ್ಯ ಸಮಸ್ಯೆಗಳು ಹೆಚ್ಚಾಗುವ ಸಾಧ್ಯತೆ ಇದೆ. ತಕ್ಷಣ ವೈದ್ಯರನ್ನು ಸಂಪರ್ಕಿಸಿ ನಿಮ್ಮ ಆರೋಗ್ಯದ ಮೇಲೆ ಗಮನವನ್ನು ಹರಿಸಬೇಕು. ಮಕ್ಕಳು ಕೂಡ ಉತ್ತಮವಾದ ಪ್ರಗತಿಯನ್ನ ಹೆತ್ತವರಿಗೆ ತಂದುಕೊಡುತ್ತಾರೆ.
ಈ ರಾಷ್ಟ್ರೀಯ ಇರುವಂತಹ ವ್ಯಕ್ತಿಗಳಿಗೆ ಇನ್ನು ಮುಂದೆ ಒಳ್ಳೆಯ ಸಮಯ ಪ್ರಾರಂಭವಾಗುತ್ತದೆ. ಈ ರಾಶಿಯವರು ಶ್ರಮ ಜೀವಿಗಳು ಕಷ್ಟಪಟ್ಟು ಕೆಲಸ ಮಾಡುತ್ತಾರೆ. ಕೆಲವು ವರ್ಷಗಳಿಂದ ಸರಿಯಾದ ಲಾಭ ಸಿಗದೇ ನರಳಿ ಮೋಸ ಹೋಗುತ್ತಿರುವಂತಹ ಈ ವ್ಯಕ್ತಿಗಳಿಗೆ ಇದೆ.
ಒಂದು ಇಪ್ಪತೆಂಟು ದಿನಗಳವರೆಗೂ ಕೂಡ ಕೋಟ್ಯಾಧಿಪತಿ ಆಗುವಂತಹ ಮಹಾರಾಜ ಯೋಗ ಪ್ರಾಪ್ತಿಯಾಗುತ್ತದೆ. ಇಷ್ಟೆಲ್ಲ ಲಾಭ ಹಾಗೂ ಅದೃಷ್ಟವನ್ನು ಮಹಾ ಶಿವನ ಕೃಪೆಯಿಂದ ಪಡೆದುಕೊಳ್ಳುವ ರಾಶಿಗಳು ಯಾವುವು ಎಂದರೆ ತುಲಾ ರಾಶಿ ಮೇಷ ರಾಶಿ ಧನಸ್ಸು, ರಾಶಿ, ಕುಂಭ ರಾಶಿ, ವೃಶ್ಚಿಕ ರಾಶಿ, ಸಿಂಹ ರಾಶಿ, ಈ ರಾಶಿಗಳಲ್ಲಿ ನಿಮ್ಮ ರಾಶಿ ಇದ್ದರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ನಮ ಶಿವಾಯ ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದಗಳು.