ಕೇಂದ್ರ ಸರ್ಕಾರದಿಂದ ದೇಶದಾದ್ಯಂತ 60 ವರ್ಷ ಮೇಲ್ಪಟ್ಟವರಿಗೆ ಭರ್ಜರಿ ಬಂಪರ್ ಗಿಫ್ಟ್ ನೀಡಿದೇ. ಒಂದು ವರ್ಷಕ್ಕೆ 1.11 ಲಕ್ಷ ಅನ್ನು 60 ವರ್ಷ ಮೇಲ್ಪಟ್ಟವರಿಗೆ ಕೇಂದ್ರ ಸರ್ಕಾರ ಸಹಾಯದಿಂದ ಹಣವನ್ನು ಪಡೆದುಕೊಳ್ಳಬಹುದಾಗಿದೆ.ಈ ಯೋಜನೆಯು ಈಗಾಗಲೇ ಜಾರಿಗೆ ಬಂದಿದ್ದು ಬಹಳಷ್ಟು ಜನರಿಗೆ ಈ ಯೋಜನೆಯ ಸಂಪೂರ್ಣ ಮಾಹಿತಿ ಇಲ್ಲದ ಕಾರಣಕ್ಕಾಗಿ ಇದರ ಸದುಪಯೋಗ ಪಡೆದುಕೊಳ್ಳಲು ಆಗುತ್ತಿಲ್ಲ.ಅದರೆ 60 ವರ್ಷ ಮೇಲ್ಪಟ್ಟ ವಯಸ್ಸಾದ ಅಜ್ಜ ಅಜ್ಜಿಯರು ನಿಮ್ಮ ಮನೆಯಲ್ಲಿ ಇದ್ದಾರೆ ತಪ್ಪದೆ ಇದನ್ನು ಓದಿ.
ವಂದನ ಯೋಜನೆ ಜಾರಿಗೆ ತರಲಾಗಿದ್ದು ಜಾರಿಗೆ ಅಡಿಯಲ್ಲಿ 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರಿಗೆ ವರ್ಷಕ್ಕೆ 1.11 ಲಕ್ಷ ರೂಪಾಯಿಗಳವರೆಗೆ ಸಹಾಯಧನವನ್ನು ಪಡೆದುಕೊಳ್ಳಬಹುದಾಗಿದೆ. ಪ್ರಧಾನಮಂತ್ರಿಯವರ ವಂದನಾ ಯೋಜನೆ ಹಿರಿಯ ನಾಗರಿಕರಿಗೆ ಸಂತಸದ ಸುದ್ದಿ.ಈಗ ಸರ್ಕಾರ 60 ವರ್ಷ ಮೇಲ್ಪಟ್ಟವರಿಗಾಗಿ ಪ್ರಧಾನಿ ವಯ ವಂದನ ಯೋಜನೆ ಆರಂಭಿಸಿದೆ. ಇದರ ಅಡಿಯಲ್ಲಿ ನೀವು ವಾರ್ಷಿಕವಾಗಿ 1.11 ಲಕ್ಷ ರೂಪಾಯಿವರೆಗೆ ಪಿಂಚಣಿ ಹಣವನ್ನು ಪಡೆಯಬಹುದಾಗಿದೆ.ಪ್ರಧಾನ ಮಂತ್ರಿ ವಯ ವಂದನ ಯೋಜನೆ ವೃದ್ಧರನ್ನು ಜೀವನದ ನಿರ್ಣಯಕ್ಕಾಗಿ ಆರ್ಥಿಕವಾಗಿ ಸ್ವಾವಲಂಬಿಯನ್ನಾಗಿ ಮಾಡಲು ಪ್ರಾರಂಭಿಸಲಾಗಿದೆ.
ಇದರ ಅವಧಿಯು ಮಾರ್ಚ್ 31 2020 ವರೆಗೆ ಇತ್ತು.ಅದರೆ ಈಗ ಅದನ್ನು ಮಾರ್ಚ್ 2023ವರೆಗೆ ವಿಸ್ತರಿಸಲಾಗಿದೆ. ಯೋಜನೆಗೆ ಸೇರಲು ಕನಿಷ್ಠ ವಯಸ್ಸು 60 ವರ್ಷದ ನಾಗರಿಕರು ಅದರಲ್ಲಿ ಹೂಡಿಕೆಯನ್ನು ಮಾಡಬಹುದು. ಇದರ ಅಡಿಯಲ್ಲಿ ಗರಿಷ್ಠ ವಯಸ್ಸಿನ ಮಿತಿ ಇಲ್ಲಾ. ಇದರಲ್ಲಿ ಒಬ್ಬ ವ್ಯಕ್ತಿ 15 ಲಕ್ಷ ಹೂಡಿಕೆ ಮಾಡಬಹುದು.ಈ ಯೋಜನೆಗೆ ಪಿಂಚಣಿಗಾಗಿ ಒಂದು ದೊಡ್ಡ ಮೊತ್ತವನ್ನು ಹೂಡಿಕೆ ಮಾಡಬೇಕು.ನಂತರ ಮಾಸಿಕ ತ್ರೈಮಾಸಿಕ ಅರ್ಧ ವಾರ್ಷಿಕ ಅಥವಾ ವಾರ್ಷಿಕ ಪಿಂಚಣಿಯನ್ನು ಆರಿಸಿಕೊಳ್ಳಬಹುದು.
PMVVY ಯೋಜನೆ ಮಾಹಿತಿಗಾಗಿ 02267819281 ಅಥವಾ 02267819290 ಅನ್ನು ಡೈಯಲ್ ಮಾಡಬಹುದು.ಯಾವುದೇ ಗಂಭೀರ ಕಾಯಿಲೆ ಅಥವಾ ಸಂಗಾತಿ ಚಿಕಿತ್ಸೆಗಾಗಿ ನೀವು ಈ ಹಣವನ್ನು ಮುಂಚಿತವಾಗಿ ಹಿಂಪಡೆಯಬಹುದು.ಪ್ರಧಾನ ಮಂತ್ರಿ ವಯ ವಂದನ ಯೋಜನೆ ಹೂಡಿಕೆಯಲ್ಲಿ ಹೂಡಿಕೆ ಮಾಡಲು ನೀವು PAN ಕಾರ್ಡ್ ಪ್ರತಿ ವಿಳಾಸ ಪುರಾವೆ ಮತ್ತು ಪಾಸ್ ಬುಕ್ ನ ಮೊದಲ ಪುಟದ ಪ್ರತಿಯನ್ನು ಹೊಂದಿರುವುದು ಕಡ್ಡಾಯವಾಗಿದೆ. ಈ ಯೋಜನೆಯಲ್ಲಿ ಸಾಲ ಸೌಲಭ್ಯ ಲಭ್ಯವಿದೇ.