ವಿಶೇಷ ಹಾಗೂ ಭಯಂಕರ ಸೋಮವಾರದಿಂದ ಈ 8 ರಾಶಿಯವರಿಗೆ ಶ್ರೀ ಕ್ಷೇತ್ರ ಧರ್ಮಸ್ಥಳ ಮಂಜುನಾಥ ಸ್ವಾಮಿಯ ಅನುಗ್ರಹ ಬಿಳಲಿದೆ. ಹಾಗಾಗಿ ಈ 8 ರಾಶಿಯವರು ಗುರು ಬಲವನ್ನು ಪಡೆದುಕೊಂಡು ರಾಜಯೋಗವನ್ನು ಗಳಿಸಲಿದ್ದಾರೆ.ಈ ಭಾರಿ ಮಂಜುನಾಥ ಸ್ವಾಮೀಯೂ 8 ರಾಶಿಗಳ ಮೇಲೆ ವಿಶೇಷವಾದ ಅನುಗ್ರಹವನ್ನು ತೋರಿಸಲಿದ್ದಾರೆ. ಹಾಗಾಗಿ ಈ 8 ರಾಶಿಯವರು ಯಾವುದೇ ಕಷ್ಟಗಳು ಸಮಸ್ಸೆಗಳು ಇದ್ದರು ಕೂಡ ಮಂಜುನಾಥನ ಮೊರೆ ಹೋಗುವುದರಿಂದ ಸಾಕಷ್ಟು ಸಮಸ್ಸೆಗಳು ಬಗೆ ಹರಿಯುತ್ತದೆ.
ಗೋವುಗಳಿಗೆ ಆಹಾರವನ್ನು ನೀಡುವುದರಿಂದ ಮಂಜುನಾಥನ ಫಲಗಳು ಹೆಚ್ಚಾಗಿ ದೊರೆಯುತ್ತದೆ ಹಾಗೂ ನಾಳಿನ ಸೋಮವಾರದಿಂದ ನೀವು ಮಂಜುನಾಥನ ದರ್ಶನವನ್ನು ಮಾಡುವುದು ಬಹಳಾನೇ ಒಳ್ಳೆಯದು ಹಾಗೂ ಈ ರಾಶಿಯವರು ಮಂಜುನಾಥ ಸ್ವಾಮಿಯ ಅನುಗ್ರಹದಿಂದ ಸಾಕಷ್ಟು ಲಾಭವನ್ನು ಪಡೆಯಬಹುದು. ಇವರ ಜೀವನದಲ್ಲಿ ಇರುವ ಸಮಸ್ಯೆಗಳು ಸ್ವಲ್ಪ ಮಟ್ಟಿಗೆ ನಿವಾರಣೆ ಆಗಿ ಮನಸ್ಸು ನೆಮ್ಮದಿ ಕೊಡುತ್ತದೆ.
ಇನ್ನು ಮಾನಸಿಕ ಒತ್ತಡಗಳು ನಿವಾರಣೆ ಆಗುತ್ತದೆ. ಉದ್ಯೋಗ ರಂಗದಲ್ಲಿ ಅನುಕೂಲ ಕಂಡು ಬರುತ್ತದೆ. ಕೌಟುಂಬಿಕ ಸಮಸ್ಯೆಗಳು ನಿವಾರಣೆಯಾಗುತ್ತದೆ. ವಿಶೇಷವಾಗಿ ನೀವು ಮಂಜುನಾಥಸ್ವಾಮಿ ಗೆ ಬಿಲ್ವಪತ್ರೆಯನ್ನು ಅರ್ಪಿಸಿ ದರ್ಶನ ಮಾಡಿದರೆ ಒಳ್ಳೆಯದು. ಇನ್ನು ಮಂಜುನಾಥನ ಅನುಗ್ರಹವು 8 ರಾಶಿಯವರಿಗೆ ವಿಶೇಷವಾದ ಸೋಮವಾರದಿಂದ ಸಿಗುತ್ತಿದೆ. ಹಾಗಾಗಿ ಈ ರಾಶಿಯವರಿಗೆ ದೈವಭಕ್ತಿ ಹೆಚ್ಚಾಗಿ ಇರುವುದರಿಂದ ಮಂಜುನಾಥನ ಅನುಗ್ರಹ ಸಾಕಷ್ಟು ಹೆಚ್ಚಿನ ಧನಲಾಭವನ್ನು ಪಡೆದುಕೊಳ್ಳಬಹುದು.
ಇವರಿಗೆ ಎಲ್ಲಾ ದೇವರ ಆಶೀರ್ವಾದ ಕೂಡ ಹೆಚ್ಚಾಗಿ ಇರಲಿದ್ದು ನಿಮ್ಮ ಎಲ್ಲಾ ಕೆಲಸಗಳು ಯಶಸ್ಸನ್ನು ಕಾಣುತ್ತಿರ. ಹಣಕಾಸಿನ ವಿಚಾರದಲ್ಲಿ ಸ್ವಲ್ಪ ಎಚ್ಚರಿಕೆಯಿಂದ ಇರುವುದು ಒಳ್ಳೆಯದು. ಇಷ್ಟೆಲ್ಲಾ ಅದೃಷ್ಟವನ್ನು ಹಾಗೂ ಮಂಜುನಾಥ ಕೃಪೆಯನ್ನು ಪಡೆಯುತ್ತಿರುವ ರಾಶಿಗಳು ಯಾವುವು ಎಂದರೆ ಮೇಷ ರಾಶಿ ಧನಸ್ಸು ರಾಶಿ ಮಕರ ರಾಶಿ ಕುಂಭ ರಾಶಿ ತುಲಾ ರಾಶಿ ಕಟಕ ರಾಶಿ ಮೀನ ರಾಶಿ ಮತ್ತು ಕನ್ಯಾ ರಾಶಿ.