ಕನ್ನಡದಲ್ಲಿ ಅತೀ ಹೆಚ್ಚು ಫೇಮಸ್ ನಿರೂಪಕಿ ಎಂದರೆ ಅನುಶ್ರೀ. ಇನ್ನು ಡ್ರಗ್ಸ್ ಪ್ರಕರಣದಲ್ಲಿ ಸಿಲುಕಿ ಹಾಕಿಕೊಂಡಿರುವ ಅನುಶ್ರೀಯವರನ್ನು ಪೊಲೀಸರು ಹುಡುಕುತ್ತಿದ್ದಾರೆ. ಇನ್ನು ಅನುಶ್ರೀ ಅವರು ತಲೆಮರೆಸಿಕೊಂಡು ಮುಂಬೈಗೆ ಹೊರಟುಹೋಗಿದ್ದಾರೆ. ಇನ್ನು ಅನುಶ್ರೀ ಅವರು ಜೀ ಕನ್ನಡದಲ್ಲಿ ಒಂದು ಶೋಗೆ ಪಡೆಯುವ ಸಂಭಾವನೆ ಎಷ್ಟು ಗೊತ್ತ? ಮತ್ತು ಅನುಶ್ರೀ ಮಾಡಿರುವ ಒಟ್ಟು ಆಸ್ತಿ ಎಷ್ಟು ಅಂತ ಕೇಳಿದರೆ ನಿಜಕ್ಕೂ ನೀವು ಕೂಡ ಶಾಕ್ ಆಗುತ್ತಿರ.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಅನುಶ್ರೀ ಕನ್ನಡದಲ್ಲಿ ನಂಬರ್ ಒನ್ ನಿರೂಪಕಿ. ಈ ಡ್ರಗ್ಸ್ ಪ್ರಕರಣದಲ್ಲಿ ಆದಷ್ಟು ಬೇಗ ಹೊರಬರಲಿ ಎಂದು ಬಯಸುವುದಾದರೆ ಎಲ್ಲರಿಗೂ ಶೇರ್ ಮಾಡಿ. ಯಾವುದೇ ಗಾಡ್ ಫಾದರ್ ಇಲ್ಲದೇನೆ ಅನುಶ್ರೀಯವರು ತುಂಬಾನೇ ಕಷ್ಟ ಪಟ್ಟು ಮೇಲಕ್ಕೆ ಬಂದಿದ್ದಾರೆ. ಇದರ ವಿವಿಧ ರೀತಿಯ ಡ್ರೆಸ್ಸಿಂಗ್ ಸೆನ್ಸ್ ಅಂದ ಚೆಂದ ಸ್ಪಷ್ಟವಾದ ಮಾತು ಎಲ್ಲವೂ ಕೂಡ ಯುನಿಕ್ ಆಗಿರುತ್ತದೆ.
ಮಂಗಳೂರಿನ ಹುಡುಗಿಯಾದ ಅನುಶ್ರೀ ನಿರೂಪಕಿಯಾಗಿ 12ವರ್ಷಗಳನ್ನು ಮುಗಿಸಿದ್ದಾರೆ. ಈಟಿವಿ ಕನ್ನಡದಲ್ಲಿ ಡಿಮ್ಯಾಂಡ್ ಆಪೋ ಡಿಮ್ಯಾಂಡ್ ಮತ್ತು ಜೀ ಕನ್ನಡದ ಸರಿಗಮಪ, ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಹೀಗೆ ಹಲವು ದೊಡ್ಡ ದೊಡ್ಡ ಶೋಗಳನ್ನು ನಿರೂಪಣೆ ಮಾಡಿಕೊಂಡು ಬಂದಿದ್ದಾರೆ. ಈಗ ಅನುಶ್ರೀ ಅವರು ಡ್ರಗ್ಸ್ ಬಳಸಿದ್ದಾರೆ ಎಂದು ಕಿಶೋರ್ ಶೆಟ್ಟಿಯವರು ಆರೋಪಿಸಿದ್ದಾರೆ.
ಅದಕ್ಕಾಗಿ ಇವರನ್ನು ಪೊಲೀಸರು ಹುಡುಕುತ್ತಿದ್ದಾರೆ. ಇನ್ನು ಅನುಶ್ರೀ ಅವರು ಒಂದು ಶೊ ಗೆ ಎಷ್ಟು ಸಂಭಾವನೆ ಪಡೆಯುತ್ತಾರೆ ಎಂಬುದು ಹಲವರ ಪ್ರಶ್ನೆ. ಇನ್ನು ಅನುಶ್ರೀ ಅವರು ಒಂದು ಎಪಿಸೋಡ್ ಗೆ 1.25 ಲಕ್ಷದಿಂದ 1.50 ಲಕ್ಷ ಪಡೆಯುತ್ತಾರೆ. ಕೇವಲ ನಿರೂಪಣೆ ಮಾತ್ರವಲ್ಲ ಬೆಂಕಿಪಟ್ಟಣ ಮತ್ತು ಇತರೆ ಸಿನಿಮಾಗಳಲ್ಲಿ ನಾಯಕ ನಟಿಯಾಗಿ ಕೂಡ ಅಭಿನಯಿಸಿದ್ದಾರೆ. ಅಷ್ಟೇ ಅಲ್ಲದೆ ಯುಟ್ಯೂಬ್ ಚಾನೆಲ್ ನಲ್ಲು ಕೂಡ ನಿರೂಪಕಿ ಅನುಶ್ರೀ ಅವರಿಗೆ 5 ಲಕ್ಷ ಜನ ಸಬ್ ಸ್ಕ್ರಬರ್ ಇದ್ದು ಒಳ್ಳೆಯ ಸಂಪಾದನೆ ಮಾಡುತ್ತಿದ್ದಾರೆ. ಬೆಂಗಳೂರಿನಲ್ಲಿ ಎರಡು ಫ್ಲಾಟ್ ಮತ್ತು ಮಂಗಳೂರಿನಲ್ಲಿ 12 ಕೋಟಿ ಆಸ್ತಿಯನ್ನು ಅನುಶ್ರೀ ಅವರು ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ. ಯಾರ ಸಪೋರ್ಟು ಇಲ್ಲದೇನೆ ಅಷ್ಟು ದೊಡ್ಡದಾಗಿ ಬೆಳೆದಿರುವ ಅನುಶ್ರೀ ಅವರಿಗೆ ಒಂದು ಶಭಾಷ್ ಹೇಳಲೇಬೇಕು. ಇದರ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ಕಮೆಂಟ್ ಮೂಲಕ ತಿಳಿಸಿ