ಈ ರಾಶಿಗಳಲ್ಲಿ ಹುಟ್ಟಿದ ಹುಡುಗರನ್ನು ಮದುವೆಯಾದರೆ ರಾಣಿಯಂತೆ ಬಾಳುತ್ತೀರ! ನಿಮ್ಮ ರಾಶಿ ಯಾವುದು ಚೆಕ್ ಮಾಡಿ
ಗಂಡ-ಹೆಂಡತಿಗೆ ಉನ್ನತ ಸ್ಥಾನ ನೀಡುತ್ತಾನೆ. ಹಾಗೆ ನೀಡಿದರೆ ಮಾತ್ರ ಸಂಸಾರ ಸುಖವಾಗಿರುತ್ತದೆ.ದಾಂಪತ್ಯ ಜೀವನ ಸುಖಮಯವಾಗಿರಲು ಹೊಂದಾಣಿಕೆ ಬಹಳ ಮುಖ್ಯ. ಪತಿ ಪತ್ನಿ ಸಂಬಂಧ ಸೂಜಿದಾರದಂತೆ. ಎರಡು ಬಂದಿ ಆಗಿದ್ದರೆ ಮಾತ್ರ ಸಂಸಾರ ಸರಿಯಾಗಿರುತ್ತದೆ.ಮದುವೆ ಸಂದರ್ಭದಲ್ಲಿ ಜಾತಕ ನೋಡಿ ಮದುವೆ ಮಾಡಲಾಗುತ್ತದೆ.ಕೆಲ ರಾಶಿಯ ಪುರುಷರು ಪತ್ನಿಯನ್ನು ಪ್ರೀತಿಯಿಂದ ನೋಡಿಕೊಳ್ಳುತ್ತಾರೆ. ಈ ಕೆಲವು ರಾಶಿಯವರು ಸಿಕ್ಕರೆ ಖಂಡಿತ ಮದುವೆಗೆ ನಿರಾಕರಿಸಬೇಡಿ.
ಮೊದಲನೆಯದು ಮೇಷ ರಾಶಿಯ ಪುರುಷರು ಪತ್ನಿಯನ್ನು ಹೂವಿನಂತೆ ನೋಡಿಕೊಳ್ಳುತ್ತಾನೆ. ಈ ರಾಶಿಯ ಪತಿ ಸದಾ ತನ್ನ ಪತ್ನಿಯನ್ನು ಪ್ರೀತಿಸುತ್ತಾನೆ.ಈ ರಾಶಿಯ ಹುಡುಗರು ಪತ್ನಿಯ ಮೇಲೆ ಹೆಚ್ಚು ಕಾಳಜಿಯನ್ನು ವಹಿಸುತ್ತಾರೆ. ಪತ್ನಿಯ ಸಣ್ಣಪುಟ್ಟ ವಿಷಯಕ್ಕೂ ಮಹತ್ವವನ್ನು ನೀಡುತ್ತಾರೆ.
ಎರಡನೆಯ ಸಿಂಹ ರಾಶಿಯ ಪುರುಷರು ತನ್ನ ಪತ್ನಿಯನ್ನು ಒಂಟಿಯಾಗಿ ಬಿಟ್ಟಿರುವುದಿಲ್ಲ. ಹೆಂಡತಿ ಇಲ್ಲದೆ ಇವರು ಬದುಕುವುದಿಲ್ಲ.ಈ ರಾಶಿಯವರು ಪತ್ನಿಯರ ಮೇಲೆ ಅಪಾರ ಪ್ರೀತಿ ಇರುತ್ತದೆ. ಅವರಿಗೆ ಜೀವನದಲ್ಲಿ ಪ್ರತಿಯೊಂದು ಪತ್ನಿಯೇ ಆಗಿರುತ್ತಾಳೆ.ಧನು ರಾಶಿಯ ಪುರುಷರು ಪತ್ನಿಯ ಜೊತೆ ವಿಶೇಷ ಸಂಬಂಧವನ್ನು ಹೊಂದಿರುತ್ತಾರೆ. ಪತ್ನಿಯ ಮುಖದಲ್ಲಿ ಸದಾ ನಗು ಇರಲಿ ಎಂದು ಬಯಸುತ್ತಾನೆ. ತನ್ನ ಪತ್ನಿಯ ಕಣ್ಣಲ್ಲಿ ನೀರು ಬರುವುದನ್ನು ಇವರು ಎಂದಿಗೂ ಸಹಿಸುವುದಿಲ್ಲ.