ಮನುಷ್ಯನ ಪ್ರತಿಯೊಂದು ಅಂಗಕ್ಕೂ ಜೀವವನ್ನು ಹಾಗೂ ಶಕ್ತಿಯನ್ನು, ಚಿರ ಯೌವನವನ್ನು, ಕೂದಲು ಉದುರುವಿಕೆ ಸಮಸ್ಯೆಯನ್ನು ನಿವಾರಿಸಲು, ಮೂಳೆಗಳು ಬಲಗೊಳ್ಳಲು, ಕಣ್ಣಿನ ಆರೋಗ್ಯಕ್ಕೆ, ಲಿವರ್ ಆರೋಗ್ಯಕ್ಕೆ, ಜೀರ್ಣಕ್ರಿಯೆ ಸಮಸ್ಯೆಗೆ, ಒಳ್ಳೆಯ ಎನರ್ಜಿ ಬರುವುದಕ್ಕೆ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುವುದಕ್ಕೆ ಪ್ರತಿದಿನ ಈ ನೆಲ್ಲಿ ಕಾಯಿಯನ್ನು ಸೇವಿಸಬೇಕು. ನೆಲ್ಲಿಕಾಯಿಯನ್ನು ದಿನಕ್ಕೆ ಒಂದು ಅಥವಾ ಎರಡು ತಿನ್ನುವುದರಿಂದ ದೇಹದಲ್ಲಿ ಬರುವ ಎಲ್ಲಾ ಕಾಯಿಲೆಗಳಿಗೂ ರಾಮಬಾಣದಂತೆ ಕೆಲಸ ಮಾಡುತ್ತದೆ.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಹಿಂದಿನ ಕಾಲದಲ್ಲಿ ನೆಲ್ಲಿಕಾಯಿ ಉಪ್ಪಿನಕಾಯಿ, ನೆಲ್ಲಿಕಾಯಿ ಪೌಡರ್ ಹಾಗೂ ಕೂದಲ ಆರೈಕೆಗೆ ನೆಲ್ಲಿನ ಕಾಯಿ ಎಣ್ಣೆಯನ್ನು ಬಳಸುತ್ತಿದ್ದರು.ನೆಲ್ಲಿಕಾಯಿ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ದೇಹದಲ್ಲಿ ಎನರ್ಜಿ ಹಾಗೂ ರಕ್ತ ಶುದ್ಧಿಯಾಗಲು ಹೀಗೆ ಪ್ರತಿಯೊಂದು ಕಾಯಿಲೆಗೂ ನೆಲ್ಲಿಕಾಯಿ ತುಂಬಾ ಸಹಾಯ ಮಾಡುತ್ತದೆ.ಕಿತ್ತಳೆ ಹಣ್ಣಿನಲ್ಲಿರುವ ವಿಟಮಿನ್ ಸಿ ಅಂಶ ಅದರ 20ರಷ್ಟು ಜಾಸ್ತಿ ನೆಲ್ಲಿ ಕಾಯಿಯಲ್ಲಿ ಇದೆ.ನೆಲ್ಲಿಕಾಯಿಯನ್ನು ಪ್ರತಿದಿನ ಸೇವಿಸುತ್ತಾ ಬಂದರೆ ಮನೋರೋಗದ ಸಮಸ್ಯೆ ನಿವಾರಣೆಯಾಗುತ್ತದೆ. ನೆಲ್ಲಿಕಾಯಿಯಲ್ಲಿ ವಿಟಮಿನ್ ಇ ವಿಟಮಿನ್ ಸಿ ಹಾಗೂ ಆಂಟಿ ಆಕ್ಸಿಡೆಂಟ್ ಅಂಶ ಇರುವುದರಿಂದ ಕ್ರಾನಿಕ್ ಡಿಸಿಸ್ ತಡೆಗಟ್ಟುತ್ತದೆ.
ಪ್ರತಿದಿನ ನೆಲ್ಲಿಕಾಯಿ ಮತ್ತು ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ತುಂಬಾ ಯೊಂಗ್ ಆಗಿ ಕಾಣಿಸುತ್ತಿರಿ.ಅಷ್ಟೇ ಅಲ್ಲದೆ ನೆರಿಗೆಗಳು, ಪಿಗ್ಮೆಂಟೇಶನ್,ಪಿಂಪಲ್ ಕೂಡ ಬೇಗ ಕಡಿಮೆ ಆಗುತ್ತದೆ.ನೆಲ್ಲಿಕಾಯಿ ಪ್ರತಿದಿನ ಸೇವಿಸುತ್ತಾ ಬಂದರೆ ಕೂದಲು ಉದುರುವಿಕೆ ಸಮಸ್ಯೆ ಕಡಿಮೆಯಾಗುತ್ತದೆ.ನೆಲ್ಲಿಕಾಯಿ ಪ್ಯಾಕ್ ಹಾಕುವುದರಿಂದ ಬಿಳಿ ಕೂದಲು ಕಪ್ಪಾಗುತ್ತದೆ.ನೆಲ್ಲಿಕಾಯಿ ಸೇವನೆಯಿಂದ ತೂಕ ಕಡಿಮೆ ಮಾಡಿಕೊಳ್ಳಬಹುದು. ದೇಹವನ್ನು ಡಿಟಾಕ್ಸ್ ಮಾಡುವ ಗುಣವನ್ನು ಹೊಂದಿದೆ. ಪ್ರತಿದಿನ ನೆಲ್ಲಿಕಾಯಿ ಜ್ಯೂಸ್ ಕುಡಿಯುವುದರಿಂದ ದೇಹದಲ್ಲಿ ಇರುವ ಕೆಟ್ಟ ಟಾಕ್ಸಿನ್ ಹೊರಹಾಕಲು ಸಹಾಯ ಮಾಡುತ್ತದೆ. ಅಷ್ಟೇ ಅಲ್ಲದೆ ಮೆಟಬಾಲಿಸಂ ಹೆಚ್ಚಿಸಿ ಜೀರ್ಣಕ್ರಿಯೆಯನ್ನು ಚೆನ್ನಾಗಿ ಇಡುತ್ತದೆ.ಇದರಿಂದ ಸುಲಭವಾಗಿ ತೂಕ ಕಡಿಮೆ ಮಾಡಿಕೊಳ್ಳಬಹುದು.
ನೆಲ್ಲಿಕಾಯಿ ಸೇವನೆ ಮಾಡುವುದರಿಂದ ದೃಷ್ಟಿ ದೋಷ ನಿವಾರಣೆಯಾಗುತ್ತದೆ.ಪ್ರತಿದಿನ ನೆಲ್ಲಿಕಾಯಿ ತಿಂದರೆ ಕೆಟ್ಟ ಕೊಲೆಸ್ಟ್ರಾಲ್ ಮಟ್ಟ ಕಡಿಮೆಯಾಗುತ್ತದೆ. ಇದರಿಂದ ಹೃದಯ ಸಂಬಂಧಿಸಿದ ಕಾಯಿಲೆ ತಡೆಯಬಹುದು.ನೆಲ್ಲಿಕಾಯಿ ಸೇವನೆಯಿಂದ ಡಯಾಬಿಟಿಸ್ ಕಂಟ್ರೋಲ್ ಗೆ ಬರುತ್ತದೆ.ನೆಲ್ಲಿಕಾಯಿ ಸೇವಿಸುವುದರಿಂದ ಹಲ್ಲು ಗಟ್ಟಿಯಾಗುವುದು, ಹಲ್ಲು ಉಳುಕು ಕಡಿಮೆಯಾಗುತ್ತಾದೆ.
ಪ್ರತಿದಿನ ಒಂದು ಅಥವಾ ಎರಡು ನೆಲ್ಲಿಕಾಯಿ ತಿನ್ನುವುದರಿಂದ ದೇಹದಲ್ಲಿ ಶಕ್ತಿ ಹೆಚ್ಚಾಗುತ್ತದೆ ಮತ್ತು ಇಂಮ್ಯೂನಿಟಿ ಪವರ್ ಬಿಲ್ಡ್ ಆಗುತ್ತದೆ.ಮಾರ್ಕೆಟ್ ನಲ್ಲಿ ಸಿಗುವ ಚವನ್ ಫ್ರೆಶ್ ಮಾಡುವುದು ನೆಲ್ಲಿ ಕಾಯಿಯಿಂದ.1 ಚಮಚ ನೆಲ್ಲಿಕಾಯಿ ಪೌಡರ್ ಅನ್ನು ಒಂದು ಲೋಟ ನೀರಿಗೆ ಮಿಕ್ಸ್ ಮಾಡಿ ಕುಡಿಯುವುದರಿಂದ ದೇಹಕ್ಕೆ ತುಂಬಾ ಒಳ್ಳೆಯದು ಹಾಗೂ ನೆಲ್ಲಿಕಾಯಿ ಸೇವನೆಯಿಂದ ಹಲವಾರು ಪ್ರಯೋಗಗಳನ್ನು ಪಡೆದುಕೊಳ್ಳಬಹುದು.