ನಿಮ್ಮ ಡಾರ್ಕ್ lips ಅಥವಾ ಪಿಗ್ಮಿಟೇಷನ್ ಆಗಿರುವ ಲಿಪ್ಸ್ ಗಳನ್ನು ನ್ಯಾಚುರಲ್ ಆಗಿ ಪಿಂಕ್ ಕಲರ್ ಗೆ ಬದಲಾಯಿಸಿಕೊಳ್ಳಬಹುದು.ಡಾರ್ಕ್ ಲಿಪ್ಸ್ ಸಮಸ್ಸೆ ಪ್ರತಿಯೊಬ್ಬರಲ್ಲೂ ಕೂಡ ಸಮಾನ್ಯ ಸಮಸ್ಸೆ ಆಗಿದೆ.ಈ ಟಿಪ್ಸ್ ಅನ್ನು ಪ್ರತಿಯೊಬ್ಬರೂ ಫಾಲೋ ಮಾಡುವುದರಿಂದ ಡಾರ್ಕ್ ಲಿಪ್ಸ್ ಅನ್ನು ಪಿಂಕ್ ಕಲರ್ ಗೆ ಬದಲಾಯಿಸಬಹುದು.ಇದು ನ್ಯಾಚುರಲ್ ಆಗಿರುವುದರಿಂದ 100% ವರ್ಕ್ ಮಾಡುತ್ತದೆ.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಯಾವಾಗಲು ತುಟಿ ಒಣಗಿದಾಗ ನಾಲಿಗೆಯನ್ನು ತುಟಿಯಿಂದ ಸವರಿಕೊಳ್ಳುತ್ತಿವಿ. ದೇಹದಲ್ಲಿ ನೀರು ಕಡಿಮೆ ಇದ್ದಾಗ ತುಟಿಗಳು ಒಣಗುವುದು ಸಹಜ.ಆಗ ನಾಲಿಗೆಯಿಂದ ತುಟಿಗಳನ್ನು ಸವರಿಕೊಳ್ಳುತ್ತಾರೆ. ಆದ್ದರಿಂದ ಚೆನ್ನಾಗಿ ನೀರು ಕುಡಿಯುವುದನ್ನು ಅಭ್ಯಾಸ ಮಾಡಿಕೊಳ್ಳಬೇಕು. ಈ ರೀತಿ ಜಾಸ್ತಿ ನೀರು ಕುಡಿಯುವುದರಿಂದ ಆರೋಗ್ಯವಾಗಿ ಇರಬಹುದು ಮತ್ತು ಚರ್ಮ, ಕೂದಲಿಗೂ ಕೂಡ ತುಂಬಾ ಒಳ್ಳೆಯದು. ಈ ರೀತಿ ನೀರು ಕುಡಿಯುವುದರಿಂದ ತುಟಿಗಳು ಕಪ್ಪು ಆಗುವುದು, ಡಾರ್ಕ್ ಸರ್ಕಲ್ ಆಗುವುದು ಕಡಿಮೆ ಆಗುತ್ತದೆ.ಈ ಮನೆಮದ್ದು ಬಳಸುವುದರಿಂದ ತುಟಿ ಕಪ್ಪು ಇದ್ದಾರೆ ಕಡಿಮೆ ಆಗುತ್ತದೆ.
ಮೊದಲು ಎರಡು ಚಮಚ ಸಕ್ಕರೆ ಪೌಡರ್ ಮತ್ತು 6 ಹನಿ ನಿಂಬೆ ರಸ, ಅರ್ಧ ಚಮಚ ಜೇನು ತುಪ್ಪ ಹಾಕಿ ಮಿಕ್ಸ್ ಮಾಡಬೇಕು. ಇದನ್ನು ಪ್ರತಿದಿನ ಬಳಸುವುದರಿಂದ ಸ್ಕಿನ್ ಸಾಫ್ಟ್ ಆಗುತ್ತದೆ ಮತ್ತು ಡಿಡ್ ಸೆಲ್ಸ್ ಗಳು ರಿಮೋವ್ ಆಗುತ್ತದೆ.ಒಂದು ಬ್ರೆಷ್ ತೆಗೆದುಕೊಂಡು ಈ ಪೇಸ್ಟ್ ಹಾಕಿ ನಿದಾನವಾಗಿ ಸ್ಕ್ರಾಬ್ ಮಾಡಬೇಕು.ಇದನ್ನು ಲಿಪ್ಸ್ ಗಳು ತುಂಬಾ ಡಾರ್ಕ್ ಇದ್ದಾರೆ ಪ್ರತಿದಿನ ಮಾಡಬೇಕು ಮತ್ತು ಸ್ವಲ್ಪ ಡಾರ್ಕ್ ಇದ್ದಾರೆ ವಾರದಲ್ಲಿ ಎರಡು ಬಾರಿ ಮಾಡಿದರೆ ಸಾಕು. ಸ್ಕ್ರಾಬ್ ಮಾಡಿದ ನಂತರ ವೆಟ್ ಮಾಡಿರುವ ಹತ್ತಿಯಿಂದ ಕ್ಲೀನ್ ಮಾಡಬೇಕು.
ಇನ್ನು ಅರ್ಧ ಚಮಚ ಹಾಲಿನ ಕೆನೆ, ಕಾಲು ಚಮಚ ಅರಿಶಿಣದ ಪುಡಿ ಹಾಕಿ ಮಿಕ್ಸ್ ಮಾಡಿ ತುಟಿಗಳಿಗೆ ದಪ್ಪವಾಗಿ ಹಚ್ಚಬೇಕು.ನಂತರ 10 ನಿಮಿಷ ಪೂರ್ತಿಯಾಗಿ ಡ್ರೈ ಆಗುವವರೆಗೂ ಬಿಡಬೇಕು.ನಂತರ ತಣ್ಣನೆ ನೀರಿನಿಂದ ವಾಶ್ ಮಾಡಬೇಕು. ಇದು ತುಟಿಯಲ್ಲಿ ಇರುವ ಪಿಗ್ಮೆಂಟೇಶನ್ ರಿಮೋವ್ ಮಾಡುವುದಕ್ಕೆ ಸಹಾಯ ಮಾಡುತ್ತಾದೆ.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಇನ್ನು ಮನೆಯಲ್ಲಿ ಲಿಪ್ ಬಾಂಬ್ ತಯಾರಿಸುವುದು ತುಂಬಾ ಸುಲಭ.ಮೊದಲು ಅರ್ಧ ಚಮಚ ಕೊಬ್ಬರಿ ಎಣ್ಣೆ, ಅರ್ಧ ಚಮಚ ಅಲಮಂಡ್ ಆಯಿಲ್, ಒಂದು ವಿಟಮಿನ್ ಇ ಕ್ಯಾಪ್ಸುಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ ಫ್ರಿಜ್ ನಲ್ಲಿ ಇಟ್ಟರೆ ಲಿಪ್ ಬಾಂಬ್ ತಯಾರಿ ಆಗುತ್ತದೆ.ಈ ಎರಡು ಟಿಪ್ಸ್ ಫಾಲೋ ಮಾಡಿದ ನಂತರ ಇದನ್ನು ಬಳಸಿ ಮತ್ತು ರಾತ್ರಿ ಮಲಗುವ ಮುನ್ನ ಲಿಪ್ ಬಾಂಬ್ ಅನ್ನು ತಪ್ಪದೆ ತುಟಿಗೆ ಹಚ್ಚಿಕೊಳ್ಳಿ.ಇದನ್ನು ಬಳಕೆ ಮಾಡುವುದರಿಂದ ಲಿಪ್ಸ್ ಮೊದಲಿನ ತರ ಕಲರ್ ಬರುವುದಕ್ಕೆ ಸಾಧ್ಯ ಆಗುತ್ತದೆ.