ಲಕ್ಷ್ಮೀದೇವಿ ಮನೆಯಲ್ಲಿ ನೆಲೆಸಬೇಕು ಎಂದರೆ ಬಟ್ಟೆಗಳನ್ನು ಈ ರೀತಿಯಾಗಿ ಇಟ್ಟುಕೊಳ್ಳಬೇಕು. ಬಟ್ಟೆಗಳನ್ನು ತೊಳೆಯದೇ ಹಾಗೇ ಇಟ್ಟರೆ ದರಿದ್ರಲಕ್ಷ್ಮಿ ತಾಂಡವಾಡುತ್ತಳೆ. ಮೊದಲು ದರಿದ್ರ ಲಕ್ಷ್ಮಿಯನ್ನು ಮನೆಯಿಂದ ಹೊರ ಹಾಕಬೇಕು. ದರಿದ್ರ ಲಕ್ಷ್ಮಿ ಎಲ್ಲಿರುತ್ತಾಳೆ ಎಂದರೆ ತೊಳೆಯದೆ ಇರುವ ಬಟ್ಟೆಯಲ್ಲಿ, ನಿಟ್ ಆಗಿ ಇಡದೆ ಇರುವ ಬಟ್ಟೆಯ ಸ್ಥಳದಲ್ಲಿ ದರಿದ್ರಲಕ್ಷ್ಮಿ ವಾಸ ಮಾಡುತ್ತಾಳೆ. ಒಂದು ಬಾರಿ ಧರಿಸಿದ ಬಟ್ಟೆಯನ್ನು ಪುನಹ ಧರಿಸಬಾರದು ಎಂದು ಶಾಸ್ತ್ರದಲ್ಲಿ ಹೇಳಲಾಗಿದೆ. ತೊಳೆಯದೆ ಇರುವ ಬಟ್ಟೆಯನ್ನು ಧರಿಸುವುದರಿಂದ ದರಿದ್ರಲಕ್ಷ್ಮಿ ನೆಲೆಸುತ್ತಾಳೆ. ಹಾಗಾಗಿ ತೊಳೆಯದೆ ಇರುವ ಬಟ್ಟೆಯನ್ನು ರಾಶಿರಾಶಿಯಾಗಿ ಕೂಡಿ ಇಡುವುದು ಒಳ್ಳೆಯದಲ್ಲ ಮತ್ತು ಇಂತಹ ಜಾಗದಲ್ಲಿ ಲಕ್ಷ್ಮೀದೇವಿ ನೆಲೆಸುವುದಿಲ್ಲ.
ಆದಷ್ಟು ಒಬ್ಬರು ಧರಿಸಿದ ಬಟ್ಟೆಯನ್ನು ಇನ್ನೊಬ್ಬರು ಧರಿಸಬಾರದು.ಹಾಕಿಕೊಂಡಿರುವ ಹಳೆಯ ಬಟ್ಟೆಯನ್ನು ಬೇರೆಯವರಿಗೆ ಕೊಟ್ಟರೆ ಅದು ದಾನ ಆಗುವುದಿಲ್ಲ. ಒಂದು ವೇಳೆ ದಾನ ಮಾಡುವುದಾದರೆ ಹೊಸ ಬಟ್ಟೆಯನ್ನು ದಾನ ಮಾಡಿ. ಅವಶ್ಯಕತೆ ಇರುವವರಿಗೆ ಆದಷ್ಟು ಹೊಸಬಟ್ಟೆಯನ್ನು ದಾನ ಮಾಡಿ.ಇದರಿಂದ ಪುಣ್ಯ ಫಲಗಳು ನಿಮಗೆ ಸಿಗುತ್ತದೆ ಇನ್ನು ಮನೆಯ ಮಹಿಳೆಯರು ಬೇಗಾ ಎದ್ದು ಮನೆಯನ್ನು ಸ್ವಚ್ಛ ಮಾಡಿ ಪೂಜೆಯನ್ನು ಮತ್ತು ನೈವೇದ್ಯ ಮಾಡಿದರೆ ತುಂಬಾ ಒಳ್ಳೆಯದು.