ಬೊಜ್ಜಿನ ಸಮಸ್ಸೆ ಬರುತ್ತದೆ ಎಂದು ತುಪ್ಪವನ್ನು ಸೇವನೆ ಮಾಡುವುದನ್ನು ಬಿಟ್ಟಿದ್ದಾರೆ.ತುಪ್ಪವನ್ನು ಜಾಸ್ತಿ ಸೇವನೆ ಮಾಡಿದರೆ ಅವರ ಬುದ್ದಿ ಚೂರುಕು ಆಗುತ್ತದೆ.ದೇಹದಲ್ಲಿ ಪಿತ್ತದ ಅಂಶ ಜಾಸ್ತಿ ಅದರೆ ತುಪ್ಪ ಸೇವನೆ ಮಾಡುವುದು ಒಳ್ಳೆಯದು. ಇದು ದೇಹದಲ್ಲಿ ಇರುವ ಪಿತ್ತವನ್ನು ಕಡಿಮೆ ಮಾಡುತ್ತದೆ.ದೇಹದಲ್ಲಿ ಪಿತ್ತ ಜಾಸ್ತಿ ಅದರೆ ದೇಹದಲ್ಲಿ ಉರಿ, ಅಸಿಡಿಟಿ,ಕಣ್ಣಿನ ಸಮಸ್ಸೆ, ಚರ್ಮದ ಸಮಸ್ಸೆ ಕೂಡ ಬರುತ್ತದೆ. ಹಾಗಾಗಿ ತುಪ್ಪವನ್ನು ಅತೀ ಹೆಚ್ಚಾಗಿ ಬಳಕೆ ಮಾಡಿದರೇ ಒಳ್ಳೆಯದು.
ಇನ್ನು 1 ಕೆಜಿ ತುಪ್ಪ ಹಾಗೂ ನೀರು ತೆಗೆದುಕೊಂಡು ಪಾತ್ರೆಯಲ್ಲಿ ಹಾಕಿ ಕೈಯಿಂದ ಕಿವುಚಬೇಕು. ನಂತರ ಆ ನೀರನ್ನು ಚೆಲ್ಲಬೇಕು. ಈ ರೀತಿ 100 ಭಾರಿ ಮಾಡಬೇಕು.ಈ ರೀತಿ ಮಾಡಿದರೆ ಪೇಸ್ಟ್ ರೀತಿ ಆಗುತ್ತದೆ.ಇದು ಯಾವುದೇ ರೀತಿಯ ಚರ್ಮದ ಸಮಸ್ಯೆ ಹಾಗೂ ಉರಿ ಇದ್ದಾರೆ, ಹಿಮ್ಮಡಿ ಒಡೆತ, ತುಟಿ ಬಿರುಕು ಸಮಸ್ಸೆಗೆ ಉಪಯೋಗ ಮಾಡುವುದರಿಂದ ಖಂಡಿತವಾಗಿ ಪಿತ್ತದೋಷ ಕಡಿಮೆಯಾಗುತ್ತದೆ.
ಸುಲಭವಾಗಿ ಮಲ ವಿಸರ್ಜನೆ ಮಾಡುವುದಕ್ಕೆ ತುಪ್ಪ ಸಹಾಯ ಮಾಡುತ್ತದೆ.ತುಪ್ಪದ ಸೇವನೆ ಮಾಡುವುದರಿಂದ ಮಲಬದ್ಧತೆ ಸಮಸ್ಯೆಯನ್ನು ನಿವಾರಣೆ ಮಾಡಿಕೊಳ್ಳಬಹುದು. ಮಿತವಾಗಿ ಸೇವನೆ ಮಾಡುವುದರಿಂದ ದೇಹದಲ್ಲಿ ಬೊಜ್ಜಿನ ಸಮಸ್ಯೆ ಬರುವುದಿಲ್ಲ.ತುಪ್ಪವನ್ನು ಬೆಳಗ್ಗೆ ಮತ್ತು ಸಂಜೆ ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡಿದರೇ ಬಹಳ ಒಳ್ಳೆಯದು. ಹಸುವಿನ ತುಪ್ಪ ಅರೋಗ್ಯಕ್ಕೆ ಒಳ್ಳೆಯದು.