ಬುದ್ಧಿವಂತ ಹುಡುಗಿಯರು ಪುರುಷರಿಗೆ ಈ 4 ಸನ್ನೆ ಕೊಡುತ್ತಾರೆ!

ಸಾಮಾನ್ಯವಾಗಿ ಯಾವುದೇ ಹುಡುಗಿ ಒಬ್ಬ ಹುಡುಗನನ್ನು ಇಷ್ಟ ಪಟ್ಟಾಗ ಅವರು ಹುಡುಗನಿಗೆ ಕೆಲವು ಸನ್ನೆಗಳನ್ನು ನೀಡುತ್ತಾರೆ.
ಆ ಸನ್ನೆಗಳನ್ನು ಹುಡುಗರು ಅರ್ಥಮಾಡಿಕೊಂಡು ಮುಂದುವರೆದರೆ ಅವರ ಪ್ರೀತಿ ಪ್ರೇಮ ಇನ್ನಷ್ಟು ಉನ್ಮಾದವಾಗುತ್ತದೆ.ಇನ್ನೂ ಕೆಲವು ಬುದ್ಧಿವಂತ ಹುಡುಗಿಯರು ಈ ರೀತಿಯ ಸನ್ನೆಗಳನ್ನು ಕೊಡುತ್ತಾರೆ ಎನ್ನಲಾಗಿದೆ.ಇನ್ನೂ ಆ 4 ಸನ್ನೆಗಳು ಯಾವುವು ಎಂದು ತಿಳಿಯೋಣ ಬನ್ನಿ.

ಪದೇ ಪದೇ ನೋಡುವುದು:ಯಾವುದೇ ಹುಡುಗಿ ಹುಡುಗನನ್ನು ಇಷ್ಟ ಪಟ್ಟಾಗ ಅವರ ಕಣ್ಣಿನಲ್ಲಿ ಕಣ್ಣಿಟ್ಟು ನೋಡಲು ಇಷ್ಟಪಡುತ್ತಾರೆ ಹಾಗೂ ಪದೇ ಪದೇ ಅವರನ್ನೇ ನೋಡುತ್ತಿರುತ್ತಾರೆ.ಹುಡುಗರ ಮುಂದೆ ಹುಡುಗಿಯರು ಸ್ಟೈಲ್ ಮಾಡುವುದು:ಯಾವುದೇ ಹುಡುಗಿ ಹುಡುಗನನ್ನು ಇಷ್ಟ ಪಟ್ಟಾಗ ಹುಡುಗನ ಮುಂದೆ ಹೆಚ್ಚು ಆಕರ್ಷಕವಾಗಿ ಕಾಣಬೇಕು ಎಂಬ ಕಾರಣದಿಂದ ಹೆಚ್ಚು ಸ್ಟೈಲನ್ನು ಮಾಡುತ್ತಾರೆ.ಹೀಗೆ ಮಾಡುವುದರಿಂದ ಹುಡುಗರು ತಮ್ಮತ್ತ ಆಕರ್ಷಿತವಾಗಿ ಸೆಳೆಯುತ್ತಾರೆ ಎಂಬ ಆಸೆ ಅವರಿಗಿರುತ್ತದೆ.

ನಾಚಿಕೆ ಪಡುವುದು:ಯಾವುದೇ ಹುಡುಗಿ ತಾನು ಇಷ್ಟಪಟ್ಟ ಹುಡುಗನ ಮುಂದೆ ಸ್ಥಿರವಾಗಿ ನಿಲ್ಲುವುದಿಲ್ಲ ಬದಲಾಗಿ ನಾಚಿಕೊಂಡು ನೀರಾಗುತ್ತಾಳೆ.ಇನ್ನು ಯಾವ ಹುಡುಗಿ ತಾನು ಇಷ್ಟಪಟ್ಟ ಹುಡುಗನ ಮುಂದೆ ನಾಚಿ ನೀರಾಗುತ್ತಾಳೆಯೋ ಅಂಥವಳು ಆ ಹುಡುಗನ ಮೇಲೆ ಪ್ರೀತಿ ಇಟ್ಟಿದ್ದಾಳೆ ಎಂದು ಅರ್ಥ.ಸಹಾಯ ಮಾಡುವ ಗುಣ ತಮ್ಮ ಹುಡುಗ ಯಾವುದೇ ಕೆಲಸವನ್ನು ಮಾಡುವಾಗ ತಮ್ಮ ಕೈಲಾದಷ್ಟು ಸಹಾಯ ಮಾಡಲು ಸದಾ ಮುಂದಿರುತ್ತಾರೆ ಹುಡುಗಿಯರು.ಇನ್ನೂ ಯಾವ ಹುಡುಗಿ ತನ್ನ ಹುಡುಗನಿಗೆ ಕಷ್ಟ ಬಂದಾಗ ತನ್ನ ಕಷ್ಟವೆಂಬಂತೆ ಮುಂದೆ ನಿಂತು ಪರಿಹರಿಸುತ್ತಾಳೊ ಅವಳಿಗೆ ಆ ಹುಡುಗನ ಮೇಲೆ ಪ್ರೀತಿ ಇದೆ ಎಂದು ಅರ್ಥವಾಗಿರುತ್ತದೆ.

ಧನ್ಯವಾದಗಳು.

Related Post

Leave a Comment