ಈ ಮನೆಮದ್ದು Mane maddu ಮಾಡಿದರೆ ನಿಮ್ಮ ಕೂದಲು ತಕ್ಷಣ ಉದುರುತ್ತದೆ ಮತ್ತು ದಟ್ಟವಾಗಿ ಬೆಳೆಯುತ್ತೆ. ಏನೇ ಮಾಡಿದರು ಹೇರ್ ಫಾಲ್ ಕಡಿಮೆ ಆಗುತ್ತಿಲ್ಲ ಎಂದರೆ ಇವತ್ತಿನ ಮನೆಮದ್ದನ್ನು ಮಾಡಿ ನೋಡಿ. ಕೆಲವೊಮ್ಮೆ ನ್ಯೂಟ್ರಿಟ್ಸ್ ಕೊರತೆ ಆದರೂ ಹೇರ್ ಫಾಲ್ ಆಗುತ್ತದೆ. ಈ ಮನೆಮದ್ದು ಬಳಸಿದರೆ ನ್ಯೂಟ್ರೀಟ್ಸ್ ಕೊರತೆ ನಿಗಿಸಿ ಕೂದಲಿನ ಬುಡವನ್ನು ಸ್ಟ್ರಾಂಗ್ ಮಾಡುತ್ತದೆ ಮತ್ತು ಕೂದಲು ಬೆಳೆಯುವುದಕ್ಕೆ ಸಹಾಯ ಮಾಡುತ್ತದೆ.
ಮೆಂತೆ 100 ಗ್ರಾಂ ಅನ್ನು ತೆಗೆದುಕೊಂಡು ಫ್ರೈ ಮಾಡಿಕೊಳ್ಳುಬೇಕು. ಮೆಂತೆ ಕೂದಲಿಗೂ ಒಳ್ಳೆಯದು ಹಾಗು ದೇಹಕ್ಕೂ ಮೆಂತೆ ತುಂಬಾ ಒಳ್ಳೆಯದು. ಸಾಮಾನ್ಯವಾಗಿ ಅರೋಗ್ಯ ಸರಿಯಾಗಿ ಇಲ್ಲಾ ಎಂದರೆ ಕೂದಲು ಉದುರುವಿಕೆ ತುಂಬಾ ಆಗುತ್ತದೆ. ಕೂದಲಿನ ಬುಡಕ್ಕೆ ಯಾವುದೇ ರೀತಿಯ ಮನೆಮದ್ದು ಮಾಡಿದರು ಮತ್ತು ಆಯಿಲ್ ಹಾಕಿದರೂ ಕೂದಲು ಉದುರುವಿಕೆ ಕಡಿಮೆ ಆಗುವುದಿಲ್ಲ. ಅರೋಗ್ಯ ಚೆನ್ನಾಗಿ ಇಟ್ಟುಕೊಂಡರೆ ಕೂದಲು ಉದುರುವುದಿಲ್ಲ. ಇನ್ನು ಮೆಂತೇ ಕೂದಲು ಬೆಳೆಯುವುದಕ್ಕೆ ತುಂಬನೇ ಸಹಾಯ ಮಾಡುತ್ತಾದೇ.
Mane maddu ಇನ್ನು ಒಂದು ಬೌಲ್ ಕರಿ ಬೇವಿನ ಸೊಪ್ಪನ್ನು ತೊಳೆದು ಬಟ್ಟೆಯಿಂದ ವರೆಸಿ ಫ್ರೈ ಮಾಡಿಕೊಳ್ಳಬೇಕು. 2 ರಿಂದ 3 ನಿಮಿಷಕ್ಕೆ ಮೆಂತೆ ಹಾಗು ಕರಿಬೇವು ಗರಿ ಗರಿಯಾಗಿ ಫ್ರೈ ಆಗುತ್ತದೆ. ಇದು ತಣ್ಣಗೆ ಅದನಂತರ ಪುಡಿ ಮಾಡಿಕೊಳ್ಳಬೇಕು. ಈ ಪುಡಿ ದೇಹದ ಅರೋಗ್ಯಕ್ಕೆ ತುಂಬಾ ಒಳ್ಳೆಯದು ಮತ್ತು ಕೂದಲಿನ ಬೆಳವಣಿಗೆಗೆ ತುಂಬಾ ಒಳ್ಳೆಯದು.
ಈ ಪುಡಿಯನ್ನು ನೀವು ಯಾವಾಗ ಬೇಕಾದರೂ ತೆಗೆದುಕೊಳ್ಳಬಹುದು. ಒಂದು ಚಮಚ ಈ ಪುಡಿಯನ್ನು ನೀರಿಗೆ ಮಿಕ್ಸ್ ಮಾಡಿ ಕುಡಿಯಬಹುದು. ಇದು ನಿಮ್ಮ ದೇಹದ ಅರೋಗ್ಯಕ್ಕೆ ತುಂಬಾ ಒಳ್ಳೆಯದು. ಯಾವುದೇ ಸಣ್ಣ ಪುಟ್ಟ ಸಮಸ್ಸೆ ಇದ್ದರು ಸಹ ಕಡಿಮೆ ಆಗುತ್ತದೆ ಮತ್ತು ಕೂದಲಿನ ಬೆಳವಣಿಗೆಗೆ ತುಂಬಾ ಒಳ್ಳೆಯದು.
Mane maddu ಇನ್ನು 2 ಚಮಚ ಮೆಂತೆಯನ್ನು ಒಂದು ಗ್ಲಾಸ್ ನೀರಿಗೆ ಹಾಕಿ ರಾತ್ರಿ ನೆನಸಿಡಬೇಕು. ನಂತರ ಮೆಂತೆ ಇದರ ಸತ್ವವನ್ನು ಬಿಡುತ್ತದೆ. ಇದನ್ನು ಒಂದು ಸ್ಪ್ರೇ ಬಾಟಲ್ ಗೆ ಹಾಕಬೇಕು. ಇದನ್ನು ಕೂದಲಿನ ಬುಡಕ್ಕೆ ಅಪ್ಲೈ ಮಾಡಬೇಕು. ಇದು ಹೇರ್ ಇದ್ದರು ಸಹ ಬ್ಲಾಕ್ ಹೇರ್ ಗೆ ಕನ್ವರ್ಟ್ ಮಾಡುತ್ತದೆ.
ಇನ್ನು ಅರ್ಧ ಇಂಚು ಹಸಿ ಶುಂಠಿ ರಸವನ್ನು ತೆಗೆದು ಮೆಂತೆ ನೀರಿಗೆ ಮಿಕ್ಸ್ ಮಾಡಬೇಕು. ಇದನ್ನು ಕೂದಲಿನ ಬುಡಕ್ಕೆ ಸ್ಪ್ರೇ ಮಾಡಬೇಕು. ಈ ರೀತಿ ಮಾಡಿದರೆ ತುಂಬಾ ಚೆನ್ನಾಗಿ ಬ್ಲಡ್ ಸರ್ಕ್ಯುಲಷನ್ ಆಗುತ್ತದೆ ಮತ್ತು ಡೆಡ್ ಸೇಲ್ಸ್ ರಿಮೋವ್ ಆಗುತ್ತಾದೇ. ರಕ್ತ ಸಂಚಾರ ಯಾವಾಗ ಸರಾಗವಾಗಿ ಆಗುತ್ತದೆಯೋ ಆಗ ಕೂದಲು ಉದುರುವಿಕೆ ನಿಯಂತ್ರಣಕ್ಕೆ ಬರುತ್ತದೆ ಮತ್ತು ಕೂದಲು ಬೆಳೆಯುವುದಕ್ಕೆ ಸಹಾಯ ಆಗುತ್ತದೆ. ಇದನ್ನು ಅಪ್ಲೈ ಮಾಡಿ 30 ನಿಮಿಷ ನಂತರ ಕೂದಲನ್ನು ತೊಳೆಯಬಹುದು.