ಎಲ್ಲರಿಗೂ ನಮಸ್ಕಾರ, ಸ್ನೇಹಿತರೆ ಇದೇ ಸೆಪ್ಟೆಂಬರ್ ನಾಳೆ 6ನೇ ತಾರೀಖು ಬಹಳ ವಿಶೇಷವಾದಂತಹ ಕೃಷ್ಣ ಜನ್ಮಾಷ್ಟಮಿ ಈ ಒಂದು ನಾಳೆಯಿಂದ ಶ್ರೀಕೃಷ್ಣನ ಸಂಪೂರ್ಣ ವಾದ ಆಶೀರ್ವಾದ. ಈ ಕೆಲವೊಂದು ರಾಶಿಯವರಿಗೆ ಸಿಗುತ್ತಿದೆ ಹಾಗು ಈ ರಾಶಿಯವರಿಗೆ ಅದೃಷ್ಟ ವೇ ಶುರುವಾಗುತ್ತದೆ. ದುಡ್ಡಿನ ಸುರಿಮಳೆ ಪ್ರಾಪ್ತಿಯಾಗುತ್ತದೆ. ಹೌದು, ಈ ರಾಶಿಯವರಿಗೆ ನಾಳೆಯಿಂದ ಶ್ರೀಕೃಷ್ಣನ ಆಶೀರ್ವಾದ ದೊರೆತಿ ರುವುದರಿಂದ ಇವರಿಗೆ ಶುಕ್ರ ದಶೆ ಪ್ರಾಪ್ತಿಯಾಗುತ್ತಿದೆ. ಶ್ರೀಕೃಷ್ಣನ ಆಶೀರ್ವಾದ ದಿಂದ ಈ ರಾಶಿಯವರಿಗೆ ಮುಟ್ಟಿ ದ್ದೆಲ್ಲ ಬಂಗಾರ ವಾಗುತ್ತದೆ ಹಾಗಾದರೆ ಯಾವೆಲ್ಲಾ ರಾಶಿಯವರಿಗೆ ಯಾವೆಲ್ಲಾ ರೀತಿಯ ಲಾಭ ಗಳು, ಅದೃಷ್ಟದ ಫಲ ಗಳು ಶ್ರೀಕೃಷ್ಣನ ಕೃಪೆಯಿಂದ ಸಿಗುತ್ತದೆ ಎಂದು ನೋಡೋಣ ಬನ್ನಿ.
ಐದು ಇದೆ ಸೆಪ್ಟೆಂಬರ್ ಆರನೇ ತಾರೀಖು ಬಹಳ ಭಯಂಕರ ವಾದಂತಹ ಬುಧವಾರ ದಿಂದ ಎಂಟು ರಾಶಿಯಲ್ಲಿ ಜನಿಸಿ ರುವಂತಹ ವ್ಯಕ್ತಿಗಳಿಗೆ ಕಚೇರಿಯ ಲ್ಲಿ ಕೆಲವು ಹೊಸ ಜವಾಬ್ದಾರಿ ಗಳನ್ನು ನಿರ್ವಹಿಸ ಲು ಅವಕಾಶ ಸಿಗುತ್ತದೆ ಹಾಗು ಈ ಜವಾಬ್ದಾರಿಯನ್ನು ಪ್ರಾಮಾಣಿಕ ವಾಗಿ ಪೂರೈಸುವುದರಿಂದ ನಿಮಗೆ ಶೀಘ್ರ ವಾಗಿ ಹತ್ತಿ ದೊಡ್ಡ ಹುದ್ದೆಯು ಅಲಂಕರಿಸಬಹುದು. ಹಾಗೆ ಬಹಳಷ್ಟು ಅದ್ಭುತ ವಾದ ದಿನಗಳಿಂದ ವೈಯಕ್ತಿಕ ಅಥವಾ ವೃತ್ತಿಪರ ಜೀವನ ದಲ್ಲಿ ನೀವು ಉತ್ತಮವಾದ ಫಲಿತಾಂಶ ವನ್ನು ಪಡೆದುಕೊಳ್ಳ ಬಹುದು. ವ್ಯಾಪಾರಸ್ಥ ರು ಯಾವುದೇ ಪ್ರಮುಖ ಹೂಡಿಕೆಯ ನ್ನು ಮಾಡಲು ಅವಕಾಶ ಇರುತ್ತದೆ.
ವಿದೇಶಿ ಸಂಪರ್ಕ ವನ್ನು ಹೊಂದಿರುವ ವ್ಯಾಪಾರಿಗಳು ಕೂಡ ನದ ನಷ್ಟ ವಾಗುವ ಸಾಧ್ಯತೆ ಇರುವುದಿಲ್ಲ. ಆದ್ದರಿಂದ ನೀವು ಅರ್ಥ ಮಾಡಿಕೊಂಡು ನಡೆಯ ಬೇಕು. ಹಾಗೆ ನಿಮ್ಮ ವೈಯಕ್ತಿಕ ಜೀವನ ದಲ್ಲಿ ಕೂಡ ಒಂದು ಕಠಿಣ ಹಂತದ ನಿರ್ಧಾರ ವನ್ನು ತೆಗೆದುಕೊಳ್ಳ ಬೇಕಾಗುತ್ತದೆ. ಸಹಿತ ಆರೋಗ್ಯ ವನ್ನು ಉತ್ತಮವಾಗಿ ರಿಸಿ ಕೊಳ್ಳಬೇಕು. ಇಂದು ನಿಮ್ಮ ಜೀವನ ದಲ್ಲಿ ಅಂತಹ ನಿಮ್ಮ ಜೊತೆಗಾತಿ ಯೂ ನಿಮಗೆ ಸ್ಫೂರ್ತಿದಾಯಕ ವಾಗಿ ಇರುತ್ತಾರೆ. ನಿಮ್ಮ ಜೀವನ ಸುಂದರ ವಾಗಿರುತ್ತದೆ. ಇನ್ನು ಹಲವಾರು ಹೊಸ ಹೊಸ ರೀತಿಯ ಅನುಭವ ನಿಮಗಾಗಿ ಕಾದಿರುತ್ತದೆ. ಹಾಗೆ ನಿಮ್ಮ ಸ್ನೇಹಿತರನ್ನು ಅದರಲ್ಲಿ ಭಾಗವಹಿಸುವಂತೆ ಮಾಡಿಕೊಳ್ಳುತ್ತೀರಾ? ನೀವು ಸಂತೋಷದ ಕ್ಷಣ ವನ್ನು ಅನುಭವಿಸು ತ್ತೀರಾ ಹಣದ ಹರಿ ವು ಸಾಮಾನ್ಯ ಕ್ಕಿಂತ ಉತ್ತಮ ವಾಗಿರುತ್ತದೆ.
ಹಾಗೆ ನಿಮಗೆ ಶ್ರೀಕೃಷ್ಣನ ಆಶೀರ್ವಾದ ಇರುವುದರಿಂದ ಜೀವನ ಸುಂದರ ವಾಗಿರುತ್ತದೆ. ಹೌದು, ಇಷ್ಟೆಲ್ಲ ಅದೃಷ್ಟ ವನ್ನು ಪಡೆದುಕೊಂಡು ವಿಪರೀತ ಧನ ಪ್ರಾಪ್ತಿಯ ನ್ನು ಅನುಭವಿಸುವ ಅದೃಷ್ಟವಂತ ರಾಶಿ ಗಳು ಯಾವು ವು ಎಂದರೆ.ಕುಂಭ ರಾಶಿ, ಮೇಷ ರಾಶಿ ಕರ್ಕಟಕ ರಾಶಿ, ಮಿಥುನ ರಾಶಿ, ವೃಶ್ಚಿಕ ರಾಶಿ ಕನ್ಯಾ ರಾಶಿ ತುಲಾ ರಾಶಿ, ಮೀನ ರಾಶಿ ಇವುಗಳ ಲ್ಲಿ ನಿಮ್ಮ ರಾಶಿ ಇದ್ದ ರೂ ಇಲ್ಲದಿದ್ದರೂ ಭಕ್ತಿಯಿಂದ ಓಂ ಶ್ರೀ ಕೃಷ್ಣ ನಮ: ಎಂದು ಕಮೆಂಟ್ ಮಾಡಿ ಎಲ್ಲ ಕಡೆ ಶೇರ್ ಮಾಡಿ ಧನ್ಯವಾದ ಗಳು.