ಮುಖದಲ್ಲಿ ಎಷ್ಟೇ ಹಳೆಯ ಕಲೆ ಮತ್ತು ಮೊಡವೆಗಳನ್ನು ಕಡಿಮೆ ಮಾಡುವುದಕ್ಕೆ ಈ ಮನೆಮದ್ದು ಬಳಸಿದರೆ ಸಾಕು.ಈ ಮನೆಮದ್ದು ಬಳಸುವುದರಿಂದ ಮುಖ ಫಳ ಫಳ ಅಂತ ಹೊಳೆಯುತ್ತದೆ.ಮೊದಲು ಒಂದು ಬೌಲ್ ನಲ್ಲಿ ಗಟ್ಟಿಯಾದ ಮೊಸರು ತೆಗೆದುಕೊಳ್ಳಿ.ಮೊದಲು ಸ್ವಲ್ಪ ಬಿಸಿ ನೀರು ತೆಗೆದುಕೊಂಡು ಕರ್ಚಿಫ್ ಅನ್ನು ಅದರಲ್ಲಿ ನೆನಸಿ ಮುಖವನ್ನು ವರೆಸಿಕೊಳ್ಳಬೇಕು.ನಂತರ ಮೊಸರನ್ನು ಮುಖಕ್ಕೆ ಅಪ್ಲೈ ಮಾಡಿ ಮಸಾಜ್ ಮಾಡಬೇಕು.ಮುಖಕ್ಕೆ ಮೊಸರು ಅಪ್ಲೈ ಮಾಡುವುದರಿಂದ ಮುಖ ಬ್ಲೈಂಚಿಂಗ್ ಆಗುತ್ತದೆ.ಜೊತೆಗೆ ಮುಖದಲ್ಲಿ ಇರುವ ಡಸ್ಟ್ ಆಯಿಲ್ ಎಲ್ಲಾ ರಿಮೋವ್ ಆಗುತ್ತದೆ.ನಂತರ ಟವೆಲ್ ಇಂದ ವರೆಸಿಕೊಳ್ಳಿ.
ನಂತರ ಸ್ಕ್ರಾಬ್ ಮಾಡುವುದಕ್ಕೆ ಒಂದು ಚಮಚ ಮೊಸರನ್ನು ಮತ್ತು 1 ಚಮಚ ಸಕ್ಕರೆಯನ್ನು ಒಂದು ಬೌಲ್ ನಲ್ಲಿ ಹಾಕಬೇಕು.ನಂತರ ಮುಖಕ್ಕೆ ಅಪ್ಲೈ ಮಾಡಿ ಮಸಾಜ್ ಮಾಡಬೇಕು.ಸ್ಕ್ರಾಬ್ ಮಾಡುವುದರಿಂದ ಬ್ಲಾಕ್ ಹೆಡ್ಸ್ ರಿಮೋವ್ ಆಗತ್ತದೆ ಮತ್ತು ವೈಟ್ ಹೆಡ್ಸ್ ರಿಮೋವ್ ಆಗುತ್ತದೆ.ನಂತರ ಟವೆಲ್ ಇಂದ ಮುಖವನ್ನು ವರೆಸಿಕೊಳ್ಳಿ.
ಇನ್ನು ಮತ್ತೆ ಸ್ಕ್ರಾಬ್ ಮಾಡುವುದಕ್ಕೆ ಒಂದು ಚಮಚ ಮೊಸರು ಮತ್ತು 1 ಚಮಚ ಮೆಂತೆ ಪುಡಿಯನ್ನು ತೆಗೆದುಕೊಳ್ಳಬೇಕು.ನಂತರ ರೋಸ್ ವಾಟರ್ ಹಾಕಿ ಮಿಕ್ಸ್ ಮಾಡಿ ಮುಖಕ್ಕೆ ಅಪ್ಲೈ ಮಾಡಿ ಮಸಾಜ್ ಮಾಡಬೇಕು.ರೋಸ್ ವಾಟರ್ ಬಳಸುವುದರಿಂದ ಮುಖದಲ್ಲಿ ಇರುವ ಕಲೆಗಳು ಮತ್ತು ಡಾರ್ಕ್ ಸ್ಪೋಟ್ಸ್ ಕಡಿಮೆ ಆಗುತ್ತದೆ.ಇದರಿಂದ ಡೆಡ್ ಸ್ಕಿನ್ ಕೂಡ ರಿಮೋವ್ ಆಗುತ್ತದೆ.
ನಂತರ ಮುಖದಲ್ಲಿ ಇರುವ ಪೇಸ್ಟ್ ಅನ್ನು ಸ್ಪೋನ್ ಇಂದ ತೆಗೆದು ಮುಖವನ್ನು ಚೆನ್ನಾಗಿ ತೊಳೆಯಿರಿ.ಯಾವಾಗಲು ತಣ್ಣೀರುನಿಂದ ಮುಖವನ್ನು ವಾಶ್ ಮಾಡಬೇಕು.ನಂತರ ಪ್ಯಾಕ್ ಎಲ್ಲಾ ಹಾಕಿದ ಮೇಲೆ ಸ್ವಲ್ಪ ರೋಸ್ ವಾಟರ್ ಸ್ಪ್ರೇ ಮಾಡಿ.ಇದನ್ನು ವಾರದಲ್ಲಿ ಒಂದು ಸರಿ ಮಾಡಿದರೆ ಸಾಕು ಅದ್ಬುತ ಫಲಿತಾಂಶ ಕಂಡು ಬರುತ್ತದೆ.ಇನ್ನು ನಿಂಬೆ ಹಣ್ಣಿನ ರಸ ಉಪಯೋಗಿಸಿ ಮುಖವನ್ನು ಸ್ಕ್ರಾಬ್ ಮಾಡಿದರೆ ಮುಖ ಗ್ಲಾಸ್ ಸ್ಕಿನ್ ನಂತೆ ಹೊಳೆಯುತ್ತದೆ.