S ಹೆಸರಿನ ಜನ ಯಾವಾಗ ಮತ್ತು ಯಾರನ್ನ ಮದುವೆ ಆಗುವರು!

ನಿಮ್ಮ ಮದುವೆ ಯಾವಗ ಆಗುತ್ತದೆ ಎನ್ನುವುದನ್ನು ತಿಳಿದುಕೊಳ್ಳುವ ಇಷ್ಟ ಇದ್ದರೆ ಇದಕ್ಕಾಗಿ ನಿಮ್ಮ ಹೆಸರು ನಿಮ್ಮ ಊರಿನ ಹೆಸರು, ಜನ್ಮ ದಿನ ಮತ್ತು ಜನ್ಮ ಸಮಯವನ್ನು ನಮಗೆ ಖಂಡಿತವಾಗಿ ತಿಳಿಸಿರಿ. ಈ ಲೇಖನದಲ್ಲಿ S ಹೆಸರಿನ ಹುಡುಗ ಮತ್ತು ಹುಡುಗಿಯರ ಮದುವೆ ಯಾವಾಗ ಆಗುತ್ತದೆ ಮತ್ತು ಯಾರೊಂದಿಗೆ ಆಗುತ್ತದೆ, ಯಾರನ್ನು ಇವರು ಮದುವೆ ಆಗಬೇಕು, ಇವರ ಸ್ವಭಾವ ಮತ್ತು ಬೇಗನೆ ಮದುವೆ ಆಗುವ ಉಪಾಯಗಳನ್ನು ಈ ಲೇಖನದಲ್ಲಿ ತಿಳಿಸಿಕೊಡುತ್ತೇವೆ.

S ಹೆಸರಿನ ಹುಡುಗ ಮತ್ತು ಹುಡುಗಿ ಸ್ವಭಾವ ತುಂಬಾನೇ ನಿಯತ್ತಿನಿಂದ ಇರುತ್ತಾರೆ. ಇವರು ರೋಮ್ಯಾಂಟಿಕ್ ಆಗಿರುವುದರ ಜೊತೆಗೆ ನ್ಯಾಚುರಲ್ ಆಗಿ ಕೂಡ ಇರುತ್ತಾರೆ. ಇವರ ಹೃದಯದಲ್ಲಿ ಏನು ಇರುತ್ತದೆಯೋ ಅದೇ ಇವರ ನಾಲಿಗೆ ಮೇಲೆ ಇರುತ್ತದೆ. ಈ ಹೆಸರಿನ ಜನರು ಯಾರೊಂದಿಗೆ ಇರುತ್ತಾರೋ ಅವರ ಸುಖ ಮತ್ತು ದುಃಖಗಳಲ್ಲಿ ಸಮಾನವಾಗಿ ಅವರೊಂದಿಗೆ ಇರುತ್ತಾರೆ.

ಇವರು ತಮ್ಮ ಫೀಲಿಂಗ್ ಅನ್ನು ಯಾರೊಂದಿಗೂ ಹೇಳುವುದಿಲ್ಲ. ಇವರು ನೋಡಲು ತುಂಬಾ ಸುಂದರವಾಗಿ ಕೂಡ ಇರುತ್ತಾರೆ. ಯಾವಾಗ ಇವರು ಸಿಟ್ಟಿನಲ್ಲಿ ಇರುತ್ತಾರೋ ತಮ್ಮ ನಿಯಂತ್ರಣವನ್ನು ಇವರು ಕಳೆದುಕೊಳ್ಳುತ್ತಾರೆ. ಇದೆ ಇವರ ಎಲ್ಲಕ್ಕಿಂತ ದೊಡ್ಡ ದುರ್ಬಲತೆ ಆಗಿದೆ. ಒಂದು ವೇಳೆ ಇವರು ಕಷ್ಟದಲ್ಲಿ ಇರುವುದನ್ನು ಯಾರಾದರೂ ನೋಡಿದರೆ ತಕ್ಷಣ ಅವರಿಗೆ ಸಹಾಯ ಮಾಡಲು ಇವರು ಮುಂದೆ ಓಡಿ ಹೋಗುತ್ತಾರೆ. ಇವರು ತಮ್ಮ ಸ್ನೇಹಿತರನ್ನು ಯಾವತ್ತಿಗೂ ಬಿಟ್ಟು ಕೊಡುವುದಿಲ್ಲ. ಯಾರಿಗೂ ಸಹ ಮೋಸವನ್ನು ಸಹ ಮಾಡುವುದಿಲ್ಲ.

S ಹೆಸರಿನ ಹುಡುಗ ಅಥವಾ ಹುಡುಗಿಯರ ಮದುವೆ 22,25 ಅಥವಾ 29 ವರ್ಷದ ಒಳಗೆ ಆಗುತ್ತದೆ. ಇವರ ಮದುವೆ ಜನವರಿ ಫೆಬ್ರವರಿ ಅಥವಾ ಮೆ ತಿಂಗಳಲ್ಲಿ ಆಗುತ್ತದೆ. S ಹೆಸರಿನ ಹುಡುಗ ಅಥವಾ ಹುಡುಗಿ ಮದುವೆ R, A, P ಜನರೊಂದಿಗೆ ಆಗುತ್ತದೆ. ಇವರು ಕನ್ಯಾ ರಾಶಿಯವರನ್ನು ಮದುವೆ ಆಗಬೇಕು. ಈ ರೀತಿ ಮಾಡುವುದರಿಂದ ಇಬ್ಬರ ನಡುವೆ ಪ್ರೀತಿ ಗಟ್ಟಿಯಾಗಿ ಇರುತ್ತದೆ. S ಹೆಸರಿನ ಹುಡುಗ ಮತ್ತು ಹುಡುಗಿ ನೀರಿನಲ್ಲಿ ಕುಂಕುಮ ಸೇರೀಸಿ ಸೂರ್ಯ ದೇವರಿಗೆ ಜಲವನ್ನು ಅರ್ಪಿಸಿದರೆ ವಿವಾಹದಲ್ಲಿ ಬಂದಿರುವ ಎಲ್ಲಾ ಅಡೆಚಡೆಗಳು ದೂರ ಆಗುತ್ತವೆ. ಮದುವೆ ಆಗುವ ಸಾಧ್ಯತೆ ಗಳು ಹೆಚ್ಚಾಗಿ ಬಿಡುತ್ತವೆ.

Related Post

Leave a Comment