ಮನೆಯಲ್ಲಿ ಯಾವ ಎಣ್ಣೆಯನ್ನು ಕಡ್ಡಾಯವಾಗಿ ದೀಪ ಹಚ್ಚಬಾರದು ಎಂದರೆ..
1, ಕಡಲೆಕಾಯಿ ಎಣ್ಣೆ–ಆಡುಗೆಗೆ ಕಡಲೆಕಾಯಿ ಎಣ್ಣೆ ತುಂಬಾ ಒಳ್ಳೆಯದು. ಅದರೆ ದೀಪಕ್ಕೆ ಕಡಲೆಕಾಯಿ ಎಣ್ಣೆಯನ್ನು ಹಾಕಿ ದೀಪ ಹಚ್ಚಬಾರದು. ಒಂದು ವೇಳೆ ಇದರಿಂದ ದೀಪ ಹಚ್ಚಿದರೆ ಮನೆಯಲ್ಲಿ ದರಿದ್ರ ಎನ್ನುವುದು ಕಂಡಿತಾ ಹೋಗುವುದಿಲ್ಲ.ಹಾಗಿಗಿ ದೀಪಕ್ಕೆ ಎಣ್ಣೆ ಬಳಸಬಾರದು.
2, ಸಾಸುವೆ ಎಣ್ಣೆ–ಸಾಸಿವೆ ಎಣ್ಣೆಯನ್ನು ಯಾವುದೇ ಕಾರಣಕ್ಕೂ ದೀಪ ಹಚ್ಚುವುದಕ್ಕೆ ಬಳಸಬಾರದು. ಏಕೆಂದರೆ ಇದು ಯಾವುದೇ ರೀತಿ ಫಲವನ್ನು ಕೊಡುವುದಿಲ್ಲ.
3,ಸನ್ ಫ್ಲೋವರ್ ಆಯಿಲ್ ಮತ್ತು ಫಾಮ್ ಆಯಿಲ್-ಯಾವುದೇ ಕಾರಣಕ್ಕೂ ಈ ಎರಡು ಎಣ್ಣೆಯನ್ನು ಸಹ ದೀಪಕ್ಕೆ ಬಳಸಬಾರದು.
4, ಒಂದು ಎಣ್ಣೆ ಹಾಕಿ ದೀಪ ಹಚ್ಚಿರುತ್ತಾರೆ. ಇದು ತಣ್ಣಗೆ ಅದಬಳಿಕ ಇದರಲ್ಲಿ ಇರುವ ಎಣ್ಣೆಯನ್ನು ಇನ್ನೊಂದು ದೀಪಕ್ಕೆ ಹಾಕಿ ದೀಪ ಹಚ್ಚಬಾರದು. ಈ ಲೇಖನದಲ್ಲಿ ತಿಳಿಸಿರುವ ಹಾಗೆ ಯಾವುದೇ ಕಾರಣಕ್ಕೂ ಈ ಎಣ್ಣೆಯನ್ನು ಬಳಸಬೇಡಿ. ಇದರಿಂದ ನೆಗೆಟಿವ್ ಎನರ್ಜಿ ಮನೆಯಲ್ಲಿ ಹೆಚ್ಚಾಗುತ್ತದೆ.