ಈ ಒಂದು ಹೇರ್ ಆಯಿಲ್ ಬಳಸುವುದರಿಂದ ಕೂದಲು ದಟ್ಟವಾಗಿ ಬೆಳೆಯುತ್ತದೆ. ಅದು ಕೂದಲು ಹತ್ತು ಪಟ್ಟು ದಟ್ಟವಾಗಿ ಬೆಳೆಯುತ್ತದೆ ಮತ್ತು ಉದ್ದವಾಗಿ ಬೆಳೆಯುತ್ತದೆ. ಈ ಒಂದು ಹೇರ್ ಆಯಿಲ್ ಮಾಡುವುದಕ್ಕೆ ಬೇಕಾಗಿರುವುದು ಅರ್ಧ ಮೆಂತೆ,10-15 ಕರಿ ಮೇಣಸಿನಕಾಳು, ಒಂದು ಬೌಲ್ ಕರಿಬೇವಿನ ಸೊಪ್ಪನ್ನು ಹಾಕಿ ಫ್ರೈ ಮಾಡಿಕೊಳ್ಳಬೇಕು.
ಮೆಂತೆ ಕೂದಲಿನ ಬೆಳವಣಿಗೆಗೆ ತುಂಬಾ ಒಳ್ಳೆಯದು. ಮೆಂತೆಯಲ್ಲಿ ಇರುವ ಐರನ್ ಹೇರ್ ಡ್ಯಾಮೇಜ್ ಆಗುವುದನ್ನು ತಡೆಗಟ್ಟುತ್ತದೆ. ಇನ್ನು ಕರಿಮೆಣಸು ಕೂಡ ಕೂದಲಿಗೆ ತುಂಬಾ ಒಳ್ಳೆಯದು ಮತ್ತು ಕೂದಲಿನಲ್ಲಿ ಬ್ಲಾಡ್ ಸರ್ಕ್ಯುಲೇಷನ್ ಆಗುವುದನ್ನು ನಿಲ್ಲಿಸುತ್ತದೆ.
ಫ್ರೈ ಮಾಡಿದ ನಂತರ ಮಿಕ್ಸಿ ಜಾರಿಗೆ ಹಾಕಿ ಪುಡಿ ಮಾಡಿಕೊಳ್ಳಬೇಕು. ನಂತರ ಒಂದು ಬಂಡಲಿಗೆ ಒಂದು ಬೌಲ್ ಶುದ್ಧವಾದ ಕೊಬ್ಬರಿ ಎಣ್ಣೆ ಹಾಕಿ ಹಾಗು ತಯಾರಿಸಿದ ಪುಡಿಯನ್ನು ಹಾಕಿ ಚೆನ್ನಾಗಿ ಕುದಿಸಿ. ನಂತರ ಎಣ್ಣೆ ಬಣ್ಣ ಬದಲಾದ ಮೇಲೆ ಒಂದು ಗಾಜಿನ ಬಾಟಲ್ ಗೆ ಹಾಕಿ ಇಡಬೇಕು. ಒಂದು ಸರಿ ಮಾಡಿ ಇಟ್ಟುಕೊಂಡರೆ ಒಂದು ತಿಂಗಳು ಬಳಸಿದರೆ ಸಾಕು.
ಇನ್ನು ಕೂದಲು ದಟ್ಟವಾಗಿ ಬೆಳೆಯುವುದಕ್ಕೆ ಅಲೋವೆರಾ ಜೆಲ್ ಮತ್ತು ಎಣ್ಣೆಯನ್ನು ಮಿಕ್ಸ್ ಮಾಡಬೇಕು. ಇದನ್ನು ನೀವು ಸ್ನಾನ ಮಾಡುವ ಮುಂಚೆ ಕೂದಲಿಗೆ ಹಚ್ಚಬೇಕು. ಉಗುರು ಬೆಚ್ಚಗೆ ಇರುವ ಆಯಿಲ್ ಅನ್ನು ಬಳಸಬೇಕು. ಸಾದ್ಯವಾದರೆ ವಾರಕ್ಕೆ ಎರಡು ಬಾರಿ ಈ ಆಯಿಲ್ ಬಳಸಿದರೆ ಹೇರ್ ಫಾಲ್ ಆಗುವುದು ಕಡಿಮೆ ಆಗುತ್ತದೆ ಮತ್ತು ಕಪ್ಪಾಗಿ ಉದ್ದವಾಗಿ ಬೆಳೆಯುತ್ತದೆ.