ದೇಹದ ತೂಕವನ್ನು ಕಡಿಮೆ ಮಾಡುವುದಕ್ಕೆ ಬಹಳ ಪ್ರಯತ್ನ ಮಾಡುತ್ತಿರುತ್ತಾರೆ. ಅದರೆ 1ಕೆಜಿ ತೂಕನು ಕಡಿಮೆ ಆಗುವುದಿಲ್ಲ.ದೇಹದಲ್ಲಿ ಇರುವ ಮೆಟಬೋಲಿಸಮ್ ಅನ್ನು ಕ್ರಿಯಾಶೀಲಗೊಳಿಸಿ, ಬಿಪಿ ಶುಗರ್, ಅತ್ರೆಟಿಕ್ಸ್, ಕೊಲೆಸ್ಟ್ರೇಲ್, ಹಾರ್ಟ್ ಪ್ರಾಬ್ಲಮ್, ಕಿಡ್ನಿ ಪ್ರಾಬ್ಲಮ್, ಥೈರಾಯ್ಡ್ ಪ್ರಾಬ್ಲಮ್ ಎಲ್ಲಾ ರೀತಿಯ ಸೊಪ್ಪಿನ ಜ್ಯೂಸ್ ಕುಡಿಯುವುದರಿಂದ ನಿಮ್ಮಲ್ಲಿ ವೆಯಿಟ್ ಲಾಸ್ ಆಗುತ್ತದೆ.
ಬೆಟ್ಟದ ನೆಲ್ಲಿಕಾಯಿ ಸೋರೆಕಾಯಿ, ಸೌತೆಕಾಯಿ, ಬೂದುಕುಂಬಳಕಾಯಿ, ಕ್ಯಾಬೇಜ್,ಕ್ಯಾರೆಟ್, ಬಿಟ್ರೋಟ್, ಟೊಮೊಟೊ, ಹಾಗಲಕಾಯಿ ಜ್ಯೂಸ್ ಗಳು ದೇಹದ ತೂಕವನ್ನು ಬಹಳ ಬೇಗನೆ ಕಡಿಮೆ ಮಾಡುತ್ತದೆ.
ಇನ್ನು ದಾಳಿಂಬೆ, ಕರ್ಬುಜ,ಕಲ್ಲಂಗಡಿ, ಮೂಸಂಬಿ, ಪೈನಾಪಲ್, ನೋನಿ ಹಣ್ಣು ಕಿತ್ತಳೆ ಹಣ್ಣಿನ ಜ್ಯೂಸ್ ಆರೋಗ್ಯಕ್ಕೆ ತುಂಬಾ ಒಳ್ಳೆಯದು. ಇವುಗಳನ್ನು ಸೇವನೆ ಮಾಡುವುದರಿಂದ ದೇಹದ ತೂಕ ಬೇಗನೆ ಕಡಿಮೆ ಆಗುತ್ತದೆ. ಜ್ಯೂಸ್ ಮಾಡುವಾಗ ಯಾವುದೇ ಕಾರಣಕ್ಕೂ ಸಕ್ಕರೆ ಮತ್ತು ಐಸ್ ಅನ್ನು ಹಾಕಬಾರದು. ಬೇಕಾದರೆ ಕಾಳು ಮೇಣಸಿನ ಪುಡಿ ಮತ್ತು ಸಾಲಿಂದ್ರ ಲವಣವನ್ನು ಬಳಸಬಹುದು.
ಜ್ಯೂಸ್ ಅನ್ನು 3 ದಿನ ತರಕಾರಿ ಜ್ಯೂಸ್ ಕುಡಿಯಿರಿ ಮತ್ತು 3 ದಿನ ಹಣ್ಣಿನ ಜ್ಯೂಸ್ ಕುಡಿಯಿರಿ. ಅದರೆ ಊಟ ಯಾವುದೇ ಕಾರಣಕ್ಕೂ ಮಾಡಬಾರದು. ಈ ರೀತಿ 6 ದಿನ ಮಾಡಿದರೆ 3 ರಿಂದ 4 ಕೆಜಿ ತೂಕವನ್ನು ಕಡಿಮೆ ಮಾಡಿಕೊಳ್ಳಬಹುದು. ಇದನ್ನು ತಿಂಗಳಿಗೆ ಒಮ್ಮೆ 6 ದಿನ 6 ದಿನ ಮಾಡುತ್ತ ಬಂದರೆ ನಿಮ್ನ ಸೊಂಟದ ಸುತ್ತಳತೆ ಸುಲಭವಾಗಿ ಕರಗುತ್ತದೆ ಮತ್ತು ಯಾವುದೇ ಕಾರಣಕ್ಕೂ ಬೇಕರಿ ಪದಾರ್ಥವನ್ನು ಸೇವನೆ ಮಾಡಬಾರದು