ಶ್ರೀ ಕೃಷ್ಣರು ಹೇಳಿದ ಮಾತು ಈ 5 ಸಸ್ಯ ಗಿಡಗಳು ಹಣವನ್ನು ನಾಶ ಮಾಡುತ್ತವೆ ಬೇರು ಸಮೇತ ಕಿತ್ತು ಬಿಸಾಕಿ!

ಜೀವನದಲ್ಲಿ ಏಳುಬಿಳು ಸಾಮಾನ್ಯ ಅದರೆ ಏಳಿಗೆಗಿಂತ ಕಷ್ಟ ಅನುಭವಿಸುವುದು ಜಾಸ್ತಿ ಅನ್ನುವುದಾದರೆ ಜೀವನವೇ ಬೇಡ ಅನಿಸುತ್ತದೆ. ವಾಸ್ತುವನ್ನು ಅನುಸರಿಸಿದರೆ ಅಂತವರ ಮನೆಯಲ್ಲಿ ಸುಖ ಸಮೃದ್ಧಿ ಯಶಸ್ಸು ಶಾಂತಿ ಸದಾ ನೆಲೆಸಿರುತ್ತಾದೆ.ವಾಸ್ತು ಶಾಸ್ತ್ರದ ಅನುಸರವಾಗಿ ಕೆಲವು ನಿಯಮಗಳು ಇವೇ. ಅವುಗಳನ್ನು ಪಾಲಿಸಬೇಕು ಮತ್ತು ಶುಭ ಕೂಡ ಹೌದು .ನಿಮ್ಮ ಮನೆಯ ಹತ್ತಿರ ಈ ಗಿಡಗಳು ಇದ್ದಾರೆ ಮನೆಯಲ್ಲಿ ಜಗಳಗಳು ಕಷ್ಟಗಳೆ ಶೀಘ್ರವೇ ಗಿಡಗಳನ್ನು ತೆಗೆದುಹಾಕಿ!

ವಾಸ್ತುವಿನ ಪ್ರಕಾರ ಮನೆಯ ಅಂಗಳದಲ್ಲಿ ಕೆಲವು ಬಗೆಯ ಸಸ್ಯಗಳನ್ನು ಕೆಲವು ಬಗೆಯ ಗಿಡಗಳನ್ನು ಇಟ್ಟುಕೊಳ್ಳುವುದರಿಂದ ಸಾಕಷ್ಟು ಅದೃಷ್ಟ ಉಂಟಾಗುತ್ತದೆ. ಇನ್ನು ಕೆಲವು ಬಗೆಯ ಗಿಡಗಳನ್ನು ಬೆಳೆಸಿಕೊಳ್ಳುವುದರಿಂದ ದುರದೃಷ್ಟ ನಷ್ಟ ತಪ್ಪಿದ್ದಲ್ಲ ಎಂದು ವಾಸ್ತುಕರಾರು ಹೇಳುತ್ತಾರೆ.ಮುಖ್ಯವಾಗಿ ಯಾವುದೇ ಜಾತಿಯ ಮುಳ್ಳಿನ ಗಿಡಗಳನ್ನು ಮನೆಯಲ್ಲಿ ಇಟ್ಟುಕೊಳ್ಳಬಾರದು.ಮುಳ್ಳಿನಿಂದ ಕೂಡಿದ ಗಿಡಗಳನ್ನು ಮನೆಯಲ್ಲಿ ಇಟ್ಟುಕೊಳ್ಳುವುದರಿಂದ ಕಲಹಗಳು ಉಂಟಾಗುತ್ತದೆ.

1,ಇನ್ನು ಮನೆಯ ಉತ್ತರ ದಿಕ್ಕಿನಲ್ಲಿ ತುಳಸಿ ಗಿಡವನ್ನು ಇಟ್ಟುಕೊಳ್ಳಬಹುದು. ಸಾಧ್ಯವಾದರೆ ಹುಣಸೆ ಗಿಡ ಮತ್ತು ಗೊರಂಟಿ ಗಿಡವನ್ನು ಆದಷ್ಟು ದೂರದಲ್ಲಿ ನೆಡಬೇಕು.ಯಾಕೇಂದರೆ ಅದರಲ್ಲಿ ನಕಾರಾತ್ಮಕ ಪ್ರೇತಗಳು ಅಡಗಿಕೊಂಡಿರುತ್ತದೆ.

2, ಹತ್ತಿ ಗಿಡವನ್ನು ಸಾಮಾನ್ಯವಾಗಿ ಮನೆಯ ಮುಂದೆ ಹಚ್ಚುವುದಿಲ್ಲ.ಒಂದು ವೇಳೆ ಇದ್ದಾರೆ ಮೊದಲು ಕಿತ್ತು ಹಾಕಿ ಬಿಡಿ. ಹತ್ತಿ ಗಿಡ ಇದ್ದಾರೆ ದಾರಿದ್ರ ತಡವಾ ಆಡುತ್ತದೆ.

3, ಇನ್ನು ಅಕೇಶಿಯ ಗಿಡ ಮನೆಯ ಮುಂದೆ ಇರಬಾರದು.ಈ ಗಿಡ ಇದ್ದಾರೆ ಮನೆಯಲ್ಲಿ ಏಳಿಗೆ ಆಗುವುದಿಲ್ಲ.

4, ಇನ್ನು ಗೊರಂಟಿ ಗಿಡ ಅಥವಾ ಮೆಹೆಂದಿ ಗಿಡ ಮನೆಯ ಮುಂದೆ ಇರಬಾರದು.ಇದರಲ್ಲಿ ಕೆಟ್ಟ ಆತ್ಮಗಳು ಕೂಡ ವಾಸ ಮಾಡುತ್ತವೆ.

5, ಇನ್ನು ಗುಲಾಬಿ ಗಿಡವನ್ನು ಮಾತ್ರ ಮನೆಯಲ್ಲಿ ಬೆಳೆಸಿಕೊಳ್ಳಬಹುದು.ಕೆಂಪು ಬಣ್ಣದ ಯಾವುದೇ ಗಿಡಗಳನ್ನು ಮನೆಯ ಒಳಗಡೆ ಇಟ್ಟುಕೊಂಡು ಬೆಳೆಸಬಾರದು.ಇದರಿಂದ ನಕಾರಾತ್ಮಕ ಶಕ್ತಿ ಉಂಟಾಗುತ್ತದೆ.ಹಾಗಾಗಿ ಕೆಂಪು ಬಣ್ಣದ ಹೂವುಗಳನ್ನು ಮನೆಯ ಆವರಣದಲ್ಲಿ ಇಟ್ಟುಕೊಳ್ಳಿ.ಅದರೆ ಮನೆಯ ಒಳಗೆ ಇಟ್ಟುಕೊಳ್ಳಬೇಡಿ.

6, ಇನ್ನು ಬಾಡಿ ಹೋದ ಹೂವಿನ ಗಿಡಗಳನ್ನು ಆದಷ್ಟು ಬೇಗನೆ ಸ್ವಚ್ಛಗೊಳಿಸಬೇಕು.ಇನ್ನು ಒಣಗಿದ ಗಿಡಗಳನ್ನು ಕೂಡ ಮನೆಯ ಅಂಗಳದಲ್ಲಿ ಇಟ್ಟುಕೊಳ್ಳಬಾರದು. ಈ ರೀತಿ ಇದ್ದಾರೆ ಮನೆಯಲ್ಲಿ ನಕಾರಾತ್ಮಕ ಶಕ್ತಿ ಪ್ರವೇಶ ಆಗುವುದು.

7, ಇನ್ನು ಬೇವಿನ ಮರ ಕೂಡ ಮನೆಯ ಪೂರ್ವ ಹಾಗೂ ಉತ್ತರ ಭಾಗದಲ್ಲಿ ಇರಬಾರದು.ಇನ್ನು ಯಾವುದೇ ಗಿಡವಾಗಲಿ ಶುಭ್ರವಾಗಿ ಹಸಿರಿನಿಂದ ಕೂಡಿರಬೇಕು.ಇದರಿಂದ ಮನೆಯಲ್ಲಿ ಪರಿಶುದ್ಧ ವಾತಾವರಣ ಇರುತ್ತದೆ ನೆಮ್ಮದಿ ಕೂಡ ಇರುತ್ತದೆ.ಆದಷ್ಟು ತುಳಸಿ ಗಿಡ ಮತ್ತು ಮನಿ ಪ್ಲಾಂಟ್ ಗಿಡವನ್ನು ಮನೆಯ ಮುಂದೆ ಇಡಬೇಕು.ಆದಷ್ಟು ಉತ್ತರ ದಿಕ್ಕಿನ ಗೋಡೆಯ ಮೇಲೆ ಯಾವುದೇ ಗಿಡವನ್ನು ಇಡಬಾರದು.ಈ ರೀತಿ ತಿಳಿದುಕೊಂಡು ಮನೆಯಲ್ಲಿ ಗಿಡವನ್ನು ಬೆಳೆಸುವುದರಿಂದ ಸಾಕಷ್ಟು ಒಳ್ಳೆಯ ಫಲಗಳನ್ನು ಪಡೆಯಬಹುದು.

Related Post

Leave a Comment