ಅರಿಶಿನ ನಮ್ಮ ಆರೋಗ್ಯಕ್ಕೆ ತುಂಬಾ ಒಳ್ಳೆಯದು ಹಾಗು ಸ್ಕಿನ್ ಕೇರ್ ಗೂ ಕೂಡ ಅರಿಶಿನವನ್ನು ನಾವು ಬಳಸುತ್ತೇವೆ. ಅರಿಶಿಣವನ್ನು ಬಳಸುವುದರಿಂದ ನಮ್ಮ ಸ್ಕಿನ್ ನಲ್ಲಿ ಒಳ್ಳೆಯ ಗ್ಲೋ ಬರುತ್ತದೆ. ಇನ್ನು ಮೊದಲು ತವಾ ತೆಗೆದುಕೊಂಡು ಬಿಸಿ ಮಾಡಿ ಸ್ವಲ್ಪ ಅರಿಶಿನ ಪುಡಿಯನ್ನು ಹಾಕಿಕೊಳ್ಳಿ. ನಂತರ ಇದನ್ನು ಚೆನ್ನಾಗಿ ಉರಿಯಬೇಕು. ಈ ರೀತಿ ಮಾಡುವುದರಿಂದ ನಿಮ್ಮ ದೊಡ್ಡ ಸಮಸ್ಸೆಗಳು ನಿಮಿಷದಲ್ಲಿ ನಿವಾರಣೆ ಆಗುತ್ತದೆ. ಅರಿಶಿನ ಪುಡಿ ಕಪ್ಪಾಗುವ ತನಕ ಉರಿಯಬೇಕು.
ಉರಿದ ಅರಿಶಿನ ಪುಡಿಯನ್ನು ಒಂದು ಬೌಲ್ ಗೆ ಹಾಕಿಕೊಳ್ಳಿ. ಇದಕ್ಕೆ ಜೇನುತುಪ್ಪವನ್ನು ಹಾಕಿಕೊಳ್ಳಬೇಕು ಹಾಗು ಒಂದು ಚಮಚ ಹಸಿ ಹಾಲು ಹಾಕಿ ಮಿಕ್ಸ್ ಮಾಡಬೇಕು. ನಂತರ ಇದನ್ನು ನೀವು ಮುಖಕ್ಕೆ ಮತ್ತು ಕೈಗೆ ಹಚ್ಚಿಕೊಳ್ಳಬೇಕು.
ಇದು ಟ್ಯಾನ್ ರೆಮೋವ್ ಮಾಡುವುದಕ್ಕೆ ತುಂಬಾ ಸಹಾಯ ಮಾಡುತ್ತದೆ. ಇದನ್ನು ಹಚ್ಚಿದ ತಕ್ಷಣ ಸ್ಕ್ರಾಬ್ ಮಾಡಿ ಡ್ರೈ ಅದಬಳಿಕ ತೊಳೆಯಬೇಕು. ಈ ರೀತಿ ಮಾಡಿದರೆ ಚಳಿಗಾಲದಲ್ಲಿ ನಿಮಗೆ ಒಳ್ಳೆಯ ಸ್ಕಿನ್ ಪಡೆದುಕೊಳ್ಳುವುದಕ್ಕೆ ಸಹಯ ಆಗುತ್ತದೆ. ಈ ಪ್ಯಾಕ್ ತೊಳೆದ ಮೇಲೆ ಒಂದು ಒಳ್ಳೆಯ ಮೊಯ್ಸಚರ್ ರೈಸರ್ ಅನ್ನು ಹಚ್ಚಿದರೆ ನಿಮ್ಮ ಪಿಂಪಲ್ ಸಮಸ್ಸೆ ನಿವಾರಣೆ ಆಗುತ್ತದೆ ಹಾಗು ನಿಮ್ಮ ಮುಖದಲ್ಲಿ ಏನಾದರು ಕಲೆಗಳು ಇದ್ದರೆ ತಕ್ಷಣವೆ ನಿವಾರಣೆ ಆಗುತ್ತದೆ.