ಯಾವುದೇ ರೀತಿಯ ಪಿಗ್ಮೆಂಟೇಷನ್ ಲಿಪ್ಸ್ ಮಾರ್ಕ್, ಕಣ್ಣಿನ ಸುತ್ತ ಇರುವ ಕಪ್ಪು ಕಲೆಗಳನ್ನು ಸಹ ಈ ಮನೆಮದ್ದು ಕ್ಲಿಯರ್ ಮಾಡುತ್ತದೆ. ಮತ್ತೆ ಇದು ನಿಮ್ಮ ಮುಖಕ್ಕೆ ಕಾಂತಿಯನ್ನು ಕೊಡುತ್ತದೆ ಹಾಗು ನಿಮ್ಮ ಮುಖ ನ್ಯಾಚುರಲ್ ಆಗಿ ಇರಲು ಸಹಾಯ ಮಾಡುತ್ತದೆ. ಇದಕ್ಕೆಲ್ಲ ಬೆಸ್ಟ್ ಅಂದರೆ ಜಾಯಿಕಾಯಿ. ಇದು ದೇಹದ ಅರೋಗ್ಯಕ್ಕೂ ಕೂಡ ಇದು ತುಂಬಾ ಒಳ್ಳೆಯದು. ಜೊತೆಗೆ ಅದು ನಮ್ಮ ಚರ್ಮದ ಅರೋಗ್ಯಕ್ಕೂ ಕೂಡ ತುಂಬಾ ಒಳ್ಳೆಯದು. ಅದರಲ್ಲಿ ಮುಖದಲ್ಲಿ ಇರುವ ಬಂಗನ್ನು, ಕಪ್ಪು ಕಲೆಗಳನ್ನು ಕಡಿಮೆ ಮಾಡುವ ಗುಣ ಈ ಜಾಯಿಕಾಯಿಯಲ್ಲಿ ಇದೆ.
ಮೊದಲು ಹಸಿ ಹಾಲನ್ನು ತೆಗೆದುಕೊಂಡು ಜಾಯಿ ಕಾಯಿಯಿಂದ ತೆಯಬೇಕು.ಮೊದಲು ಮುಖವನ್ನು ತಣ್ಣೀರಿನಿಂದ ವಾಶ್ ಮಾಡಬೇಕು. ನಿಮಗೆ ಕಪ್ಪು ಇರುವ ಜಾಗದಲ್ಲಿ ಇದನ್ನು ಪ್ರೆಸ್ ಮಾಡಿ ಮಾಸಜ್ ಮಾಡಬೇಕು. ಇದೆ ರೀತಿ ಬೆಳಗ್ಗೆ ಸ್ನಾನ ಮಾಡುವಾಗ ಒಂದು ಸರಿ ಹಾಗು ಮಲಗುವ ಒಂದು ಸರಿ ಹಚ್ಚಿ ಮಾಸಜ್ ಮಾಡಿದರೆ ಸಾಕು. ಈ ರೀತಿ ಒಂದು ವಾರ ಮಾಡಿ ನಿಮಗೆ ತಿಳಿಯುತ್ತದೆ ಎಷ್ಟು ಡಿಫರೆನ್ಸ್ ಆಗಿದೆ ಎಂದು ತಿಳಿದುಕೊಳ್ಳಿ.