ಮಹಿಳೆಯರು ಈ ವಸ್ತುಗಳನ್ನು ಅಪ್ಪಿತಪ್ಪಿಯೂ ಮರೆತರೂ ಸಹ ಬೇರೆಯವರಿಗೆ ನೀಡಬಾರದು. ಅವುಗಳನ್ನು ನೀಡುವುದರಿಂದ ಜೀವನವಿಡಿ ಕಣ್ಣೀರು ಹಾಕಬೇಕಾಗುತ್ತದೆ. ಒಂದು ವೇಳೆ ಇವುಗಳನ್ನು ಉಳಿಸಿಕೊಂಡು ಹೋದರೆ ನನ್ನ ಮೇಲೆ ಗಂಡನ ಪ್ರೀತಿ ಹೆಚ್ಚಾಗುತ್ತದೆ. ಹಾಗಾಗಿ ಮರೆತರು ಸಹ ಈ ಕೆಲವು ವಸ್ತುಗಳನ್ನು ಯಾರಿಗೂ ಸಹ ಕೊಡಬಾರದು. ಕೆಲವು ಮದುವೆಯಾದ ಮಹಿಳೆಯರು ತಮ್ಮಲ್ಲಿರುವ ಕೆಲವೊಂದು ವಸ್ತುಗಳನ್ನು ಬೇರೆಯವರಿಗೆ ಕೊಡುತ್ತಾರೆ. ಶೇರು ಮಾಡುವುದು ತುಂಬಾ ಒಳ್ಳೆಯ ವಿಷಯವಾಗಿದೆ ಆದರೆ ಮದುವೆಯಾದ ಮಹಿಳೆಯರು ಕೆಲವೊಂದು ವಿಷಯಗಳನ್ನು ತಿಳಿದುಕೊಳ್ಳುವುದು ತುಂಬಾನೇ ಮುಖ್ಯವಾಗಿದೆ.ಕೆಲವೊಂದು ವಸ್ತುಗಳನ್ನು ಮದುವೆಯಾದ ಮಹಿಳೆಯರು ಯಾರಿಗೂ ಶೇರ್ ಮಾಡಬಾರದು.
1, ಹಣೆಯ ಮೇಲೆ ಇರುವ ಸಿಂಧೂರವನ್ನು ಯಾರಿಗೂ ಕೊಡಬಾರದು. ಸಿಂದೂರವೋ ಮದುವೆಯ ಪ್ರತೀಕವಾಗಿರುತ್ತದೆ ಹಾಗಾಗಿ ಇದನ್ನು ಯಾರೊಂದಿಗೂ ಸಹ ಅಂಚಿಕೊಳ್ಳಬಾರದು. ಒಂದು ವೇಳೆ ಕೊಡಬೇಕು ಎಂದರೆ ಹೊಸದಾಗಿ ತಂದಿರುವ ಕುಂಕುಮವನ್ನು ಕೊಡಿ. ಜೊತೆಗೆ ಇನ್ನೊಬ್ಬರ ಮುಂದೆ ಸಿಂಧೂರವನ್ನು ಹಚ್ಚಿಕೊಳ್ಳಬಾರದು. ಇದನ್ನು ಅಶುಭ ಎಂದು ಹೇಳಲಾಗುತ್ತದೆ.
2, ಮದುವೆಯಲ್ಲಿನ ವಸ್ತ್ರಗಳನ್ನು ಬೇರೆಯವರಿಗೆ ಕೊಡಬಾರದು. ಮದುವೆಯಾದ ಮಹಿಳೆಯರು ಮದುವೆಯಲ್ಲಿ ನೀಡಿದ ವಸ್ತ್ರಗಳನ್ನು ಇನ್ನೊಬ್ಬರೊಂದಿಗೆ ಹಂಚಿಕೊಳ್ಳಬಾರದು. ಈ ರೀತಿ ಮಾಡುವುದರಿಂದ ನಿಮ್ಮ ಸೌಭಾಗ್ಯವು ಕಳೆದುಹೋಗಿಬಿಡುತ್ತದೆ.
3,ಪ್ರತಿಯೊಬ್ಬ ಮಹಿಳೆಯರು ಕಾಡಿಗೆಯನ್ನು ಬಳಕೆ ಮಾಡುತ್ತಾರೆ. ಕಾಡಿಗೆಯೂ ಕಣ್ಣುಗಳ ಅಂದವನ್ನು ಹೆಚ್ಚಿಸುತ್ತದೆ. ಜೊತೆಗೆ ದೃಷ್ಟಿ ಆಗದಂತೆ ಕಾಪಾಡುತ್ತದೆ. ಮದುವೆಯಾದ ಮಹಿಳೆಯರು ಕಾಡಿಗೆಯನ್ನು ಬೇರೆಯವರೊಂದಿಗೆ ಅಂಚಿಕೊಳ್ಳಬಾರದು. ಇದರಿಂದ ಗಂಡನ ಪ್ರೀತಿ ಕಡಿಮೆಯಾಗುತ್ತದೆ. ಪ್ರತಿಯೊಬ್ಬರೂ ತಮ್ಮದೇ ಆದ ಕಾಡಿಗೆಯನ್ನು ಬಳಸಬೇಕಾಗುತ್ತದೆ. ಇದರಿಂದ ಕಣ್ಣಿಗೆ ಸಂಬಂಧಿಸಿದ ರೋಗಗಳು ಕೂಡ ಆಗುವುದಿಲ್ಲ.
4, ಮದುವೆಯಾದ ಮಹಿಳೆಯರಿಗೆ ಸಿಂಧೂರ ಜೊತೆ ಹಣೆಬೊಟ್ಟು ಕೂಡ ತುಂಬಾ ಮುಖ್ಯವಾಗಿರುತ್ತದೆ. ತಮ್ಮ ಹಣೆಯ ಮೇಲೆ ಇರುವ ಬೊಟ್ಟನ್ನು ತೆಗೆದು ಬೇರೊಬ್ಬರಿಗೆ ಕೊಡಬಾರದು. ಈ ರೀತಿ ಮಾಡುವುದರಿಂದ ಗಂಡನ ಪ್ರೀತಿಯಲ್ಲಿ ಕೊರತೆ ಉಂಟಾಗುತ್ತದೆ. ಒಂದು ವೇಳೆ ಕೊಡಬೇಕು ಅನ್ನುವ ಸಮಯ ಬಂದರೆ ಹೊಸ ಹಣೆಯ ಬೊಟ್ಟನ್ನು ನೀಡಿ.
5, ಮೆಹಂದಿಯನ್ನು ಸಹ ಸ್ವಾಗದ ಪ್ರತೀಕ ಎಂದು ಹೇಳಲಾಗುತ್ತದೆ. ಮಹಿಳೆಯರ ಕೈಯಲ್ಲಿ ಮೆಹಂದಿಯು ಎಷ್ಟು ಚೆನ್ನಾಗಿ ಮೂಡುತ್ತದೆಯೋ ಅಲ್ಲಿ ಪತಿಯ ಪ್ರೀತಿ ಹೆಂಡತಿ ಮೇಲೆ ಅಷ್ಟೇ ಜಾಸ್ತಿ ಇರುತ್ತದೆ.ಹಾಗಾಗಿ ಮದುವೆಯಾದ ಮಹಿಳೆಯರು ಮೆಹಂದಿ ಹಚ್ಚಿಕೊಂಡ ನಂತರ ಉಳಿದ ಮೆಹಂದಿಯನ್ನು ಯಾರಿಗೆ ಕೊಡಬಾರದು. ಈ ರೀತಿ ಮಾಡುವುದು ಅಶುಭ ಎಂದು ತಿಳಿಯಲಾಗಿದೆ.
6, ಬಳೆ ಮತ್ತು ಕಾಲ್ಗೆಜ್ಜೆ ಗಳನ್ನು ಸಹ ಯಾರಿಗೂ ಕೊಡಬಾರದು. ಇದು ಅಶುಭ ಎಂದು ತಿಳಿಯಲಾಗಿದೆ. ಇಲ್ಲವಾದರೆ ಭಯಂಕರ ಪರಿಣಾಮವನ್ನು ಎದುರಿಸಬೇಕಾಗುತ್ತದೆ.