ಸಾಮೂದ್ರಿಕಾ ಶಾಸ್ತ್ರದ ಪ್ರಕಾರ ನಮ್ಮ ದೇಹದ ಪ್ರತಿಯೊಂದು ಭಾಗವು ನಮ್ಮ ಸ್ವಭಾವಕ್ಕೆ ಸಂಬಂಧಿಸಿದ ಅನೇಕ ಪ್ರಮುಖ ಮಾಹಿತಿಯನ್ನು ನೀಡುತ್ತದೆ.ಜೋತಿಷ್ಯ ಶಾಸ್ತ್ರದಲ್ಲಿ ಕೂಡ ಬೆರಳುಗಳ ಆಕಾರದಲ್ಲಿ ಬಹಳ ಪ್ರಮುಖವೆಂದು ಪರಿಗಣಿಸಲಾಗುತ್ತದೆ. ಬೆರಳುಗಳು ವ್ಯಕ್ತಿಯ ಸ್ವಭಾವವನ್ನು ಪ್ರತಿ ಬಿಂಬಿಸುತ್ತದೆ ಮತ್ತು ಇದು ಮಹಿಳೆಯರ ವಿಷಯದಲ್ಲಿ ವಿಶೇಷವಾಗಿ ಇದು ಸತ್ಯವಾಗಿದೆ. ಯಾವುದೇ ಮಹಿಳೆ ಸ್ವಭಾವವನ್ನು ನೀವು ಅವರ ಬೆರಳುಗಳನ್ನು ನೋಡುವ ಮೂಲಕ ಸುಲಭವಾಗಿ ಕಂಡು ಹಿಡಿಯಬಹುದು.ಮಹಿಳೆಯರ ಬೆರಳುಗಳ ರಚನೆ ಮೇಲೆ ಅವರ ಸ್ವಭಾವ ಮತ್ತು ವ್ಯಕ್ತಿತ್ವ ಯಾವ ರೀತಿ ಎಂದು ತಿಳಿದುಕೊಳ್ಳೋಣ.
1, ಉದ್ದ ಮತ್ತು ತೆಳುವಾದ ಮಹಿಳೆಯರು ತುಂಬಾನೇ ಸೌಜನ್ಯಶೀಲರಾಗಿರುತ್ತಾರೆ ಮತ್ತು ಬೇರೆಯವರಿಂದ ಹೆಚ್ಚು ನಿರೀಕ್ಷೆ ಮಾಡುವುದಿಲ್ಲ.ಇವರು ಗಂಡ ಹೆಂಡತು ಕುಟುಂಬದವರ ಜೊತೆಗೆ ಅವರ ಮನೆಯವರ ಜೊತೆಗೆ ಉತ್ತಮವಾದ ಸಂಬಂಧವನ್ನು ಕಾಪಾಡುವುದರಲ್ಲಿ ಪರಿಪೂರ್ಣರಾಗಿರುತ್ತಾರೆ.
2, ಇನ್ನು ದಪ್ಪ ಮತ್ತು ಸಣ್ಣ ಬೆರಳುಗಳನ್ನು ಹೊಂದಿರುವ ಮಹಿಳೆಯರು ತಾಮ್ಮೊಂದಿಗೆ ಸಂತೋಷವಾಗಿರುತ್ತಾರೆ ಮತ್ತು ಅವರ ಹೃದಯ ಕೂಡ ಶುದ್ಧವಾಗಿರುತ್ತದೆ. ಅವರ ಮನಸ್ಸಿನಲ್ಲಿ ಯಾವುದೇ ಮೋಸವನ್ನು ಕೂಡ ಹೊಂದಿರುವುದಿಲ್ಲ.ಎಲ್ಲಾರ ಜೊತೆಯಲ್ಲಿ ಸಂತೋಷವಾಗಿ ಇರಲು ಪ್ರಯತ್ನವನ್ನು ಮಾಡುತ್ತಾರೆ. ಇವರು ಕೆಲಸದ ಕಡೆ ತುಂಬಾ ಜವಾಬ್ದಾರಿಯಿಂದ ಇರುತ್ತರೆ. ಹಾಗಾಗಿ ಇವರಿಗೆ ಏನೇ ಕೆಲಸ ಕೊಟ್ಟರು ಅವರು ಆ ಕೆಲಸವನ್ನು ಜವಾಬ್ದಾರಿಯಿಂದ ಪೂರ್ಣಗೊಳಿಸುತ್ತಾರೆ.
3,ಇನ್ನು ಸಣ್ಣ ಮತ್ತು ತೆಳ್ಳ ಬೆರಳು ಇರುವ ಮಹಿಳೆಯರು ಬೇಗನೆ ಹೆಚ್ಚು ಕೋಪವನ್ನು ಮಾಡಿಕೊಳ್ಳುತ್ತಾರೆ ಮತ್ತು ಅವರ ಹೆಚ್ಚು ಜಿಪುಣರೂ ಎಂದು ಪರಿಗಣಿಸಲಾಗುತ್ತದೆ.
4, ಇನ್ನು ಮಧ್ಯದ ಬೆರಳು ಸಾಮಾನ್ಯಕ್ಕಿಂತ ತುಂಬಾನೇ ದೊಡ್ಡದಾಗಿ ಇದ್ದರೆ ಇವರು ತಾವು ಮಾಡುವ ಕೆಲಸದಲ್ಲಿ ಮತ್ತು ತಾವು ಮಾಡುವ ವೃತ್ತಿ ಕ್ಷೇತ್ರದಲ್ಲಿ ತುಂಬಾ ಪ್ರಾಮಾಣಿಕರೂ ಆಗಿರುತ್ತಾರೆ ಹಾಗು ಇವರ ವ್ಯಕ್ತಿತ್ವ ಕೂಡ ತುಂಬಾ ಒಳ್ಳೆಯದಾಗಿರುತ್ತದೆ.