ನಿಮ್ಮ ಮಕ್ಕಳಿಗೆ ಯಾವ ಹೆಸರಿಟ್ಟರೆ ಅದೃಷ್ಟ ಯಾವ ಹೆಸರಿಟ್ಟರೆ ದುರದೃಷ್ಟ!

ಮಗುವಿನ ಜನನವಾದ ತಕ್ಷಣ ನಾಮಕರಣವನ್ನು ಮಾಡುವಾಗ ಬಹಳಷ್ಟು ಯೋಚಿಸಿ ಬಂಧುಗಳಲ್ಲಿ ಚರ್ಚಿಸಿ ಒಳ್ಳೆಯ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ನಾಮಕರಣ ಮಾಡುತ್ತಾರೆ. ಪ್ರಿಯ ಸ್ನೇಹಿತರೆ ಮಗು ಜನನವಾದ ನಂತರ ಮಗುವಿನ ಜಾತಕವನ್ನು ಬರೆಸುತ್ತಾರೆ ಹಾಗೆಯೇ ಪುರೋಹಿತರೊಂದಿಗೆ ಚರ್ಚಿಸಿ ಗಳಿಗೆಯನ್ನು ನೋಡಿ ಯಾವ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಇಡಬೇಕು ಎಂದು ತಿಳಿದುಕೊಳ್ಳುತ್ತಾರೆ ಮತ್ತು ಆ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಮಗುವಿಗೆ ಇಡುತ್ತಾರೆ ಯಾಕೆಂದರೆ ಪುರೋಹಿತರು ಹೇಳಿದಂತೆ ನಾಮಕರಣ ಮಾಡದೆ ಬೇರೆ ಅಕ್ಷರದಿಂದ ನಾಮಕರಣವನ್ನು ಮಾಡಿದರೆ ಮುಂಬರುವ ದಿನಗಳಲ್ಲಿ ದೃಷ್ಟಿ ದೋಷ ಮಗುವನ್ನು ಕಾಡಲಾರಂಭಿಸುತ್ತದೆ ಶಾಸ್ತ್ರಗಳಲ್ಲಿ ಗ್ರಂಥಗಳಲ್ಲಿ ತಿಳಿಸಿರುವ ಹಾಗೆ ಮಗು ಜನನವಾದ ವೇಳೆಗೆ ಅನುಗುಣವಾಗಿ ಇಂತಹದ್ದೆ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಮಗುವಿಗೆ ನಾಮಕರಣ ಮಾಡಬೇಕಾಗುತ್ತದೆ ಜೀವನದ ಪ್ರತಿಯೊಂದು ಕ್ಷಣವೂ ಅವರ ಹೆಸರಿನ ಮೇಲೆ ಪ್ರಭಾವ ಬೀರುತ್ತದೆ ಕೆಲವೊಂದು ಅಕ್ಷರದಿಂದ ಪ್ರಾರಂಭವಾಗುವ ಹೆಸರಿನವರು ತುಂಬಾ ಅದೃಷ್ಟ ಶಾಲಿಗಳು ಆಗಿರುತ್ತಾರೆ ವ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಹೊಂದಿರುವವರು ಮುಂಬರುವ ಜೀವನದಲ್ಲಿ ಯಾವ ರೀತಿಯ ಉಪಯೋಗಗಳು ಲಾಭಗಳನ್ನು ಪಡೆಯುತ್ತಾರೆ

ಮತ್ತು ಯಾವ ರೀತಿಯ ಸ್ವಭಾವವನ್ನು ಈ ಅಕ್ಷರದ ಹೆಸರಿನವರು ಹೊಂದಿರುತ್ತಾರೆ ಎಂದು ಈ ದಿನ ನಾವು ತಿಳಿದುಕೊಳ್ಳೋಣ. ಪ್ರಿಯ ಸ್ನೇಹಿತರೆ ಮನುಷ್ಯನಿಗೆ ಹೆಸರು ತುಂಬಾ ಮುಖ್ಯವಾಗಿರುತ್ತದೆ ಮನುಷ್ಯನ ಹೆಸರು ಯಾವ ಅಕ್ಷರದಿಂದ ಪ್ರಾರಂಭವಾಗುತ್ತದೆ ಎಂಬುದರ ಮೇಲೆ ಕೈಗೊಳ್ಳುವ ಕೆಲಸಗಳಲ್ಲಿ ಲಾಭ-ನಷ್ಟ ಇರುತ್ತದೆ ಎಂದು ಶಾಸ್ತ್ರದಲ್ಲಿ ಪುರಾಣಗಳಲ್ಲಿ ತಿಳಿಸಿರುತ್ತಾರೆ ಕೆಲವು ಅಕ್ಷರಗಳಿಂದ ಪ್ರಾರಂಭವಾಗುವ ಹೆಸರಿನವರು ಹುಡುಗರಾಗಲಿ ಅಥವಾ ಹುಡುಗಿಯರಾಗಲಿ ಬಹಳ ಅದೃಷ್ಟಶಾಲಿಗಳಾಗಿರುತ್ತಾರೆ ಮತ್ತು ಯಾವುದೇ ಕೆಲಸವನ್ನು ಪ್ರಾರಂಭಿಸಿದರು ಯಶಸ್ಸನ್ನು ಕಾಣುತ್ತಾರೆ ಎಲ್ಲರ ಪ್ರೀತಿಯನ್ನು ಸಂಪಾದಿಸುತ್ತಾರೆ ಏನೇ ಕೆಲಸ ಇದ್ದರೂ ಅದರಲ್ಲಿ ಅತ್ಯುನ್ನತ ಲಾಭವನ್ನು ಗಳಿಸುತ್ತಾರೆ ಹಾಗಾದರೆ ಸ್ನೇಹಿತರೆ ಇಲ್ಲಿ ನಾವು ವ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಶಾಸ್ತ್ರದ ಬಗ್ಗೆ ಮತ್ತು ಅವರಿಗೆ ಮುಂಬರುವ ದಿನಗಳಲ್ಲಿ ಆಗುವ ಉಪಯೋಗಗಳ ಬಗ್ಗೆ ತಿಳಿದುಕೊಳ್ಳುವುದು ಉತ್ತಮ ವ ಈ ಅಕ್ಷರದಿಂದ ಪ್ರಾರಂಭವಾಗುವ ಹೆಸರನ್ನು ಯಾರು ಹೊಂದಿರುತ್ತಾರೋ ಅವರು ತುಂಬಾನೇ ಅದೃಷ್ಟಶಾಲಿಗಳು ವಿಜಯಶಾಲಿಗಳು ಪರಾಕ್ರಮಶಾಲಿಗಳು ಬುದ್ಧಿಶಾಲಿಗಳು ಆಗಿರುತ್ತಾರೆ ಇವರ ಮನಸ್ಸು ಚಂಚಲವಾಗಿರುತ್ತದೆ ಮುಖ್ಯವಾದ ಕೆಲಸ ಮಾಡುವ ಸಂದರ್ಭದಲ್ಲಿ ಮನಸ್ಸನ್ನು ಆದಷ್ಟು

ಏಕಾಗ್ರತೆಯಿಂದ ಇಟ್ಟುಕೊಳ್ಳುತ್ತಾರೆ ಗುರುಹಿರಿಯರಿಗೆ ಗೌರವವನ್ನು ನೀಡುತ್ತಾರೆ ವ ಅಕ್ಷರದ ಹೆಸರಿನವರು. ಮದುವೆಯಾಗುವ ಹೆಣ್ಣು ಮಕ್ಕಳು ವ ಅಕ್ಷರದಿಂದ ಪ್ರಾರಂಭವಾಗುವ ಹೆಸರಿನ ಹುಡುಗನನ್ನು ಮದುವೆ ಆದರೆ ನಿಮ್ಮ ದಾಂಪತ್ಯ ಜೀವನವು ಆನಂದಮಯವಾಗಿ ಸಾಗುತ್ತದೆ ನಿಮ್ಮ ದಾಂಪತ್ಯದಲ್ಲಿ ಯಾವುದೇ ಜಗಳಗಳು ಉದ್ಭವಿಸುವುದಿಲ್ಲ ಗಂಡ ಹೆಂಡತಿಯರು ಅನ್ಯೋನ್ಯತೆಯಿಂದ ಜೀವನವನ್ನು ನಡೆಸುತ್ತೀರಿ ಎಲ್ಲರಿಗೂ ಆದರ್ಶ ದಂಪತಿಗಳಾಗಿ ನೀವು ಇರುತ್ತೀರ ವ ಅಕ್ಷರದ ಹೆಸರಿನ ಹುಡುಗರು ವ ಅಕ್ಷರದಿಂದ ಪ್ರಾರಂಭವಾಗುವ ಹುಡುಗಿಯರನ್ನು ಯಾವುದೇ ಕಾರಣಕ್ಕೂ ಮದುವೆಯನ್ನು ಆಗಬಾರದು ನಿಮ್ಮ ದಾಂಪತ್ಯ ಜೀವನವು ಹೊಂದಾಣಿಕೆಯಿಂದ ಸಾಗುವುದಿಲ್ಲ ಇನ್ನು ವ ಅಕ್ಷರದ ಹೆಸರಿನವರು ಯಾರೇ ಕಷ್ಟದಲ್ಲಿದ್ದರೂ ಸಹಾಯವನ್ನು ಮಾಡುವಂತಹ ಗುಣವನ್ನು ಹೊಂದಿರುತ್ತಾರೆ ನೀವು ಜೀವನದಲ್ಲಿ ಉನ್ನತ ಮಟ್ಟವನ್ನು ತಲುಪುವಿರಿ ಮನೆಯಲ್ಲಿ ಪರಸ್ಪರ ಹೊಂದಾಣಿಕೆಯಿಂದ ನೀವು ಎಲ್ಲರೊಂದಿಗೆ ಇರುತ್ತೀರ ಯಾವುದೇ ನಕಾರಾತ್ಮಕ ಶಕ್ತಿಗಳ ಪ್ರಭಾವ ನಿಮ್ಮ ಮೇಲೆ ನಿಮ್ಮ ಮನೆಯ ಮೇಲೆ ಬೀಳುವುದಿಲ್ಲ ಒಟ್ಟಾರೆ ಹೇಳುವುದಾದರೆ ವ ಅಕ್ಷರದ ಹೆಸರಿನವರು ಅದೃಷ್ಟಶಾಲಿಗಳಾಗಿರುತ್ತಾರೆ ಮುಂಬರುವ ದಿನಗಳಲ್ಲಿ ಅವರಿಗೆ ಆಯಸ್ಸು ಆರೋಗ್ಯ ಸಿರಿಸಂಪತ್ತು ಸುಖ ನೆಮ್ಮದಿ ಎಲ್ಲವನ್ನೂ ದೇವರು ಕರುಣಿಸುತ್ತಾನೆ.

Related Post

Leave a Comment