ಮೊಣ ಕಾಲು ನೋವಿಗೆ ಅರಿಶಿಣ ಹೆಚ್ಚು ಪರಿಣಾಮಕಾರಿ. ಹಲವಾರು ಜನರು ಮಂಡಿ ನೋವಿನಿಂದ ಬಳಲುತ್ತಿದ್ದಾರೆ.ಮಂಡಿ ಕೀಲು ಮಾನವ ದೇಹದ ಅತೀ ದೊಡ್ಡ ಜಾಯಿಂಟ್ ಮತ್ತು ದೇಹದ ಸಂಪೂರ್ಣ ತೂಕವನ್ನು ತನ್ನ ಮೇಲೆ ಇದು ಹೊತ್ತು ಕೊಳ್ಳುವಂತೆ ರಚಿಸಲ್ಪಾಟಿದೆ.ಇದು ನಡೆಯಲು, ಓಡಲು, ನೃತ್ಯ ಮಾಡಲು ಅನುವು ಮಾಡಿಕೊಡುತ್ತದೆ.ಮಂಡಿ ಕೀಲಿನ ರಚನೆಗೆ ಯಾವುದೇ ಹಾನಿಯಾದರೂ ಸಹ ಸಹಜ ಚಲನೆ ಮೇಲೆ ಪರಿಣಾಮ ಬೀರುತ್ತೆ. ಮೊಣ ಕಾಲು ನೋವು ಉಂಟಾಗುವುದು ಪೆಟ್ಟುಗಳು, ಕ್ರೀಡೆಗಳು ಹಾಗೂ ಈ ರೀತಿಯ ಚಟುವಟಿಕೆಯಿಂದ.ಚಯಪಾಚಯ ಉತ್ಪನ್ನಗಳ ಸಂಗ್ರಹದ ಪರಿಣಾಮವಾಗಿ ಕೂಡ ಉಂಟಾಗಬಹುದು.ಇದರ ಸಾಮಾನ್ಯ ಲಕ್ಷಣಗಳು ಎಂದರೆ ಅಸ್ತಿರತೆ, ಮಂಡಿ ಕೆಂಪಾಗುವಿಕೆ, ಉಷ್ಣತೆ , ಊತ ಮತ್ತು ಸ್ಥಿಫ್ಫಾನೆಸ್. ಆದ್ದರಿಂದ ನೀವು ಕೊಂಚವೇ ಮಂಡಿ ನೋವಿನಿಂದ ಬಾಳಳುತ್ತ ಇದ್ದರು ಸಹ ನಿರ್ಲಕ್ಷ ಮಾಡದೇ ತಕ್ಷಣ ವೈದ್ಯರನ್ನು ಸಂಪರ್ಕಿಸಬೇಕು.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಮಂಡಿ ನೋವಿಗೆ ವಿವಿಧ ಕಾರಣಗಳು ಮೊಣ ಕಾಲಿನ ಮೃತ್ವಸ್ಥಿತಿ ಸ್ನಾಯು ಸೆಳೆತ, ಉರಿಯುತ ಮಂಡಿ ನೋವಿಗೆ ಸಂಧಿವಾತ ಒಂದು ಪ್ರಮುಖ ಕಾರಣವಾಗಿದೆ. ಈ ದೀರ್ಘ ಕಾಲದ ಕ್ಷಿಣಗೊಳ್ಳುವ ಕಾಯಿಲೆಗೆ ಅಂತಿಮವಾಗಿ ಶಾಸ್ತ್ರ ಚಿಕಿತ್ಸೆಯ ಅಗತ್ಯ ಇರುತ್ತದೆ. ಬಿದ್ದಾಗ ಅಥವಾ ಅಪಘಾತವಾದ ಸಮಯದಲ್ಲಿ ಮಂಡಿ ಚಿಪ್ಪು ಸೇರಿದಂತೆ ಮೊಣಕಾಲು ಮೂಳೆಗಳು ಒಡೆಯುವುದರಿಂದ ಮೊಣ ಕಾಲು ನೋವು ಉಂಟಾಗುತ್ತದೆ.ಸರಿಯಾದ ಚಿಕಿತ್ಸೆ ಮಾಡದಿದ್ದರೆ ಮಂಡಿ ಊತ ಅಥವಾ ರಕ್ತ ಸ್ರವ ಕೂಡ ಆಗಬಹುದು. ಹಸ್ತಿರಂದ್ರತೆ ಸಮಸ್ಸೆಯಿಂದ ಬಳಲುತ್ತಿರುವವರು ಫಾಕ್ಚರ್ ಆಗುವ ಸಾಧ್ಯತೆ ಇದೆ.ಇದು ಮೂಳೆ ದುರ್ಬಲಗೊಳ್ಳುವುದಕ್ಕೆ ಕಾರಣವಾಗುತ್ತದೆ.
ಮಂಡಿ ನೋವಿಗೆ ಸಂಬಂಧಿಸಿದ ಕೆಲವು ಅಪಾಯಕಾರಿ ಅಂಶಗಳು ಯಾವುದು ಎಂದರೆ, ಹೆಚ್ಚುವರಿ ತೂಕ ಸ್ನಾಯುಗಳ ದೌರ್ಬಲ್ಯ ಕೆಲವು ಉದ್ಯೋಗಗಳು ಕ್ರೀಡೆ ಹಳೆಯ ಪೆಟ್ಟುಗಳು ಕೂಡ ಕಾರಣವಾಗಬಹುದು. ಮೊದಲು ವೈದ್ಯರು X-ರೇ, ಸಿಟಿ ಸ್ಕ್ಯಾನ್, ಅಲ್ಟ್ರಾ ಸೌಂಡ್ ಅಥವಾ MRI ರೇಡಿಯೋ ಲಾಜಿಕಲ್ ಇವಲ್ಯೂಯೇಷನ್ ಶಿಫಾರಸ್ಸು ಮಾಡುತ್ತಾರೆ. ಸರಿಯಾದ ರೋಗ ಏನು ಎಂಬುದಕ್ಕೆ ನಿರ್ಣಯ ಬರಲು ಕೆಲವೊಮ್ಮೆ ಎಲ್ಲಾ ಪರೀಕ್ಷೆಗಳು ಅಗತ್ಯವಾಗಿರುತ್ತದೆ. ಸಂಧಿವಾತ ಅಥವಾ ಕೀಲು ನೋವುಗಳನ್ನು ಪತ್ತೆ ಹಚ್ಚುವುದಕ್ಕೆ ರಕ್ತ ಪರೀಕ್ಷೆ ಮಾಡಬಹುದು. ಮಂಡಿನೋವಿನ ಚಿಕಿತ್ಸೆ ಮೊದಲು ಫಿಜಿಯೋ ತೆರಪಿಯಿಂದ ಶುರುವಾಗಿ ಅದರ ಸ್ಥಿತಿಯ ಸ್ವರೋಪ ಮತ್ತು ತೀವ್ರತೆಗೆ ಅನುಗುಣವಾಗಿ ಔಷಧಿಗಳಿಂದ ಶಸ್ತ್ರಚಿಕಿತ್ಸೆಗೆ ಬದಲಾಗುತ್ತದೆ.
ಮಂಡಿ ನೋವು ನಿವಾರಣೆ ಆಗುವುದಕ್ಕೆ ನೀವು ಮಾಡಬಹುದಾದ ಕೆಲವು ವಿಷಯಗಳು ಮೊದಲಿಗೆ ಮೊಣಕಾಲಿಗೆ ಸಂಪೂರ್ಣ ವಿಶ್ರಾಂತಿ ನೀಡಿ. ಮಂಡಿ ನೋವಿನ ಮೇಲೆ ಐಸ್ ಇಡುವುದರಿಂದ ನೋವು ಮತ್ತು ಊತ ಕಡಿಮೆ ಆಗುತ್ತದೆ. ನೋವು ಇರುವ ಜಾಗಕ್ಕೆ ಪೇನ್ ರಿಲೀಫ್ ರಪ್ಸ್ ಅಥವಾ ಸ್ಟ್ರಾಪ್ಸ್ ಕಟ್ಟುವುದರಿಂದ ಊತ ಕಡಿಮೆ ಆಗಿ ಕೀಲು ಕೂಡುವಿಕೆಗೂ ಸಹಾಯಕ ಆಗುತ್ತದೆ. ಮಂಡಿ ಮತ್ತು ಕೀಲು ನೋವು ಕಡಿಮೆ ಮಾಡಿಕೊಳ್ಳುವುದಕ್ಕೆ ನೀವು ಕುಳಿತುಕೊಳ್ಳುವಾಗ, ಮಲಗುವಾಗ ನಿಮ್ಮ ಪಾದದ ಕೆಳಗೆ ಒಂದು ದಿಂಬು ಇರಿಸಿ. ಸರಳವಾದ ವ್ಯಾಯಾಮಗಳನ್ನು ಅಭ್ಯಾಸ ಮಾಡಿ.
ಮಂಡಿ ನೋವಿಗೆ ಮನೆಮದ್ದು : ಶುಂಠಿ, ಕಿತ್ತಳೆ ಮುಂತಾದವುಗಳಿಂದ ಅರೆದ ತೈಲದೊಂದಿಗೆ ಮಸಾಜ್ ಮಾಡಿದರೆ ನೋವು ಕಡಿಮೆ ಆಗುತ್ತದೆ. ಕೆಲವು ಅಧ್ಯಯನದ ಪ್ರಕಾರ ಸೇಬುಹಣ್ಣಿನ ರಸದ ವಿನೆಗರ್ ಉರಿಯುತ ವಿರುದ್ಧ ಗುಣ ಹೊಂದಿದ್ದು ಸಂಧಿವಾತ ದೀರ್ಘಕಾಲದ ನೋವಿನಿಂದ ಪರಿಹಾರ ಪಡೆಯುವುದಕ್ಕೆ ಸಹಾಯವಾಗುತ್ತದೆ. ನೋವಿಗೆ ಹೀಟ್ ಅಂಡ್ ಕಂಪ್ರೆಸರ್ ಕೂಡ ಒಳ್ಳೆಯದು. ಈ ನೈಸರ್ಗಿಕ ಮನೆಮದ್ದು ವರೆತಾಗಿ ಯೋಗ, ಸರಳ ವ್ಯಾಯಾಮ, ಧ್ಯಾನ ಕೂಡ ಸಹಾಯಕಾರಿ.