ಇದರಲ್ಲಿ ಒಂದು ಪುಸ್ತಕ ಆಯ್ಕೆ ಮಾಡಿ ನಿಮ್ಮ ಅದೃಷ್ಟ ಹೇಗಿದೆ ನೋಡಿಕೊಳ್ಳಿ!

ವಿಶೇಷವಾಗಿ ಯಾವುದು ಒಂದು ನಂಬರ್ ನಿಮಗೆ ತುಂಬಾ ಆಕರ್ಷಕವಾಗಿ ಕಾಣುತ್ತಿದೆ. ಅದನ್ನು ಕೂಡ ನೀವು ಆಯ್ಕೆ ಮಾಡಬಹುದು. ಹಾಗೆ ಇನ್ನೊಂದು ಏನು ಮಾಡಬೇಕು ಅಂದ್ರೆ ಕಣ್ಮುಚ್ಚಿಕೊಂಡು ನಿಮ್ಮ ಇಷ್ಟ ದೇವರನ್ನು ಮಂತ್ರವನ್ನಾಗಲಿ ಇಷ್ಟ ದೇವರ ಒಂದು ಪ್ರತಿಮೆಯನ್ನಾಗಲಿ ಆ ಒಂದು ಫೋಟೋ ಇರುತ್ತಲ್ಲ. ಅದನ್ನಾದರೂ ನೀವು ನೆನಸ್ಕೊಂಡು ನೀವು ಕಣ್ ತೆಗೆದು ನೋಡಿದಾಗ ನಿಮಗೆ ಯಾವ ಒಂದು ನಂಬರ್ ನಿಮಗೆ ಹೆಚ್ಚು ಆಕರ್ಷಕವಾಗಿ ಕಾಣುತ್ತಿದ್ದೀಯ. ಹೆಚ್ಚು ನಿಮಗೆ ಸೆಲೆಕ್ಟ್ ಮಾಡಬೇಕು ಅಂತ ಅನಿಸ್ತಿರುತ್ತ ಆ ಒಂದು ನಂಬರನ್ನು ನೀವು ಸೆಲೆಕ್ಟ್ ಮಾಡಿ ಇಟ್ಕೊಬೇಕಾಗುತ್ತೆ. ಅದರ ಮುಖಾಂತರ ನಿಮ್ಮ ಒಂದು ಲೈಫ್ ಯಾವ ರೀತಿ ಸಕ್ಸಸ್ ಅನ್ನೋದು ಸಿಗುತ್ತೆ ಅಥವಾ ಯಾವ ರೀತಿ ನಿಮಗೆ ನಿಮ್ಮ ಕಷ್ಟಗಳನ್ನು ಅನುಭವಿಸುತ್ತೀರಾ. ಕೆಲವೊಬ್ಬರಿಗೆ ಬೇಗ ಸಿಗುತ್ತೆ. ಇನ್ ಕೆಲೊಬ್ಬರಿಗೆ ಸ್ವಲ್ಪ ಕಷ್ಟಪಟ್ಟು ನಂತರ ಸಿಗುತ್ತೆ.

ಅದೇ ರೀತಿ ನಿಮ್ಮ ಜೀವನದಲ್ಲಿ ಹೇಗೆ ಸಕ್ಸಸ್ ಅನ್ನೋದು ಸಿಗುತ್ತೆ ಅಂತ ತಿಳಿದುಕೊಳ್ಳೋಣ.

1.. ನಂಬರ್ ಒನ್ ಆಯ್ಕೆ ಮಾಡಿದರೆ ವಿಶೇಷವಾಗಿ ನಿಮ್ಮ ಜೀವನದಲ್ಲಿ ಏನಂದ್ರೆ ಸಕ್ಸಸ್ ಅನ್ನೋದು ನಿಮಗೆ ಸಿಗುತ್ತೆ. ನಿಮ್ಮ ಜೀವನದಲ್ಲಿ ಏನಪ್ಪಾ ಅಂದ್ರೆ ಏರಿಳಿತ ಅನ್ನೋದು ನಿಮ್ಮ ಜೀವನದಲ್ಲಿ ಇದ್ದೇ ಇರುತ್ತೆ ನಿಮಗೆ ಸಕ್ಸಸ್ ಸಿಕ್ಕಿದ್ರು ಕೂಡ ನಿಮಗೆ ಆ ಒಂದು ಸಕ್ಸಸ್ ಕಾನ್ಸ್ಟೆಂಟ್ ಆಗಿ ಹೋಗುವುದಿಲ್ಲ ಅಂದ್ರೆ ಏರಿಳಿತ ಅನ್ನೋದು ಹಾಗೆ ಇರುವುದಿಲ್ಲ ಡೋಂಟ್ ಫಾರ್ ಅನ್ನ ಟೈಮಲ್ಲಿ ಬರುತ್ತೆ ಇನ್ನೊಂದ್ ಸತಿ ಮೇಲೆ ಹೇಳೋದು ಕೆಳಗಿಳಿಯುವುದು ಈ ರೀತಿ ನಿಮಗೆ ಏರಿಳಿತ ಅನ್ನೋದು ನಿಮ್ಮ ಜೀವನದಲ್ಲಿ ನೀವು ಇದ್ದೇ ಇರುತ್ತೆ ಅಂತಾನೆ ಹೇಳಬಹುದು..

ವಿಶೇಷವಾಗಿ ಏನಾಗುತ್ತೆ ಅಂದ್ರೆ ಕೆಲೊಬ್ಬರ ಜೀವನದಲ್ಲಿ ನೋವನ್ನೇ ನೋಡ್ಕೊಂಡ್ ಬರ್ತಾರೆ ಇನ್ ಕೆಲವರ ಜೀವನದಲ್ಲಿ ಬರೀ ಸಕ್ಸಸ್ ನೋಡ್ಕೋ ಬರ್ತಾರೆ. ನಿಮ್ಮ ಜೀವನದಲ್ಲಿ ಎರಡನ್ನು ಸಮಾನವಾಗಿದೆ ಅಂತ ಹೇಳಬಹುದು ಕೆಲವೊಂದು ಸತಿ ನಿಮಗೆ ತುಂಬಾ ನಿ ಒಂದು ಸ್ಪೀಕಲ್ಲಿ ಇರ್ತೀರಾ ತುಂಬಾ ಒಂದು ಸಕ್ಸಸ್ ಪುಲ್ಲಾಗಿರ್ತಿರ ಅದೇ ಕೆಲವೊಂದು ಸಮಯದಲ್ಲಿ ಇನ್ ಕೆಲವೊಂದು ಸಮಯದಲ್ಲಿ ಡೋಂಟ್ ಫಾಲೌಪಲ್ಲಿ ಇರ್ತೀರಾ ಈ ರೀತಿ ನಿಮ್ಮ ಜೀವನದಲ್ಲಿ ನಡಿತಾ ಇರ್ತೀರಾ. ಆದರೆ ನೀವು ಇದರಿಂದ ಬೇಜಾರಾಗುವಂತ ಅವಶ್ಯಕತೆ ಇಲ್ಲ ಅಥವಾ ಈ ರೀತಿ ಯಾಕಾಗ್ತಿದೆ ಅಂತ ಅನ್ಕೊಳುವಂತ ಒಂದು ಅವಶ್ಯಕತೆ ಇರೋದಿಲ್ಲ. ಎಲ್ಲರ ಜೀವನದಲ್ಲಿ ಒಂದು ಕೂಡ ಏರಿಳಿತ ಇದ್ದೆ ಇರುತ್ತೆ . ಆದರೆ ನಿಮ್ಮ ಜೀವನದಲ್ಲಿ ಸ್ವಲ್ಪ ಜಾಸ್ತಿನೆ ಇರುತ್ತೆ. ಆದ್ರೆ ನೀವು ಏನಪ್ಪಾ ಅಂದ್ರೆ ನಿಮ್ಮ ಒಂದು ವಿಶೇಷತೆ ಏನಪ್ಪಾ ಅಂದ್ರೆ ಆ ಒಂದು ಏರಿಳಿತ ಅನ್ನುವಂತದ್ದು ಬಂದ್ರೆ ಫಿಕಲ್ಲಿ ಇದ್ದರೆ ನೀವು ಏನಾದ್ರೂ ಒಂದು ಹೊಸದನ್ನ ಕಲಿತ ಹೋಗ್ತೀರಾ. ಪ್ರತಿಸತಿ ನೀವು ಡೌನ್ ಫಾಲ್ ಬಂತು ಅಂದ್ರು ಕೂಡ ನೀವು ನಿಮಗೆ ಯಾವ ರೀತಿ ಅದನ್ನ ಹ್ಯಾಂಡಲ್ ಮಾಡಬೇಕು ಅಂತ ಆ ಒಂದು ಸೋಲನ್ನ ಯಾವ ರೀತಿ ನೀವು ಎದುರಿಸಿ ನಿಲ್ಲುವಂತ ಬುದ್ಧಿವಂತಿಕೆ ನಿಮಗೆ ಇರುತ್ತೆ. ಹೋಗ್ತಾ ಹೋಗ್ತಾ ಬರುತ್ತೆ ಸ್ಟಾರ್ಟಿಂಗ್ ಅಲ್ಲಿ ನೀವು ಸೋತಾಗ ನೀವು ಡಿಪ್ರೆಸ್ ಆಗಿ ಇರ್ತೀರಾ . ಬಟ್ ಪದೇ ಪದೇ ನೀವು ಸೋತಾ ಇರ್ತೀರ ಮದ್ಯ ಮದ್ಯದಲ್ಲಿ ಕಲಿತಾ ಹೋಗ್ತೀರಾ. ಈ ಒಂದು ಕಾರಣದಿಂದ ನೀವು ಸೋಲು ಅನ್ನೋದು ಬಂದರೂ ಕೂಡ. ನಿಮಗೆ ಅಷ್ಟೊಂದು ಮ್ಯಾಟ್ರು ಆಗಲ್ಲ ಅಂತಾನೇ ಹೇಳಬಹುದು.

ಇನ್ನೊಂದು ವಿಷಯ ಏನಪ್ಪಾ ಅಂದ್ರೆ ನೀವು ಕುಗ್ಗಿದಾಗ ಪೂರ್ತಿ ನೀವು ಕೆಳಗಡೆ ಇದ್ದಾಗ ಏರಿಳಿತದಲ್ಲಿದ್ದಾಗ ತುಂಬಾ ನೀವು ಇನ್ನೊಬ್ಬರನ್ನು ಬೇಡಿಕೊಳ್ಳುವುದಾಗಲಿ ಅಥವಾ ಇನ್ನೊಬ್ಬರ ಹತ್ತಿರ ಸಹಾಯಕ್ಕೆ ಹೋಗಿದ್ದಾಗ್ಲಿ ಇದನ್ನು ಮಾಡುವಂತ ಒಂದು ಪರಿಸ್ಥಿತಿ ಬರಬಾರದು ಅಂದ್ರೆ ನೀವು ಏನ್ ಮಾಡಬೇಕು ಅಂದ್ರೆ ನೀವು ಪಿಕಲ್ಲಿದ್ದಾಗ ಸ್ವಲ್ಪ ಸಕ್ಸಸ್ ಫುಲ್ಲಾಗಿರ್ತೀರಲ್ಲ ಅಂದರೆ ಒಂದು ಒಳ್ಳೆ ಟೈಮ್ ಅನ್ನೋದು ಇರುತ್ತೆ. ಆ ಟೈಮಲ್ಲಿ ನೀವು ಅಹಂಕಾರ ಅನ್ನೋದು ಇರಬಾರದು. ಅಹಂಕಾರ ಅನ್ನೋದು ಬಂತು ಅಂದ್ರೆ ಆ ಒಂದು ಟೈಮಲ್ಲಿ ನಿಮಗೆ ಕೆಳಗಡೆ ಇದ್ದಾಗ ಅಂದ್ರೆ ನೀವು ತುಂಬಾ ಟೌನ್ ಫಾಲಲ್ಲಿ ಇದ್ದಾಗ ನಿಮಗೆ ಯಾರ್ದಾದ್ರೂ ಸಹಾಯ ಬೇಕು ಅಂದ್ರು ಕೂಡ ಬೇರೆಯವರು ಬಂದು ನಿಮಗೆ ಸಹಾಯ ಮಾಡೋದಿಲ್ಲ. ಎಲ್ಲರ ಜೀವನದಲ್ಲೂ ಕೂಡ ಏರಿಳಿತ ಅನ್ನೋದು ಇದ್ದೆ ಇರುತ್ತೆ ಸ್ವಲ್ಪ ನಿಮ್ಮ ಜೀವನದಲ್ಲಿ ಜಾಸ್ತಿ ಇರುತ್ತೆ. ಸ್ವಲ್ಪ ಎಚ್ಚರವಾಗಿರಬೇಕಾಗುತ್ತದೆ. ನಿಮ್ಮ ಕೈಲಾದಷ್ಟು ಸಹಾಯವನ್ನು ನೀವು ಮಾಡಿ ….

2.. ನಂಬರ್ ಎರಡನ್ನ ಆಯ್ಕೆ ಮಾಡಿದ್ರೆ : ಇವರ ಜೀವನದಲ್ಲಿ ಏನಪ್ಪಾ ಅಂದ್ರೆ ಇವರು ಹುಟ್ಟಿನಿಂದಲೇ ತುಂಬಾ ಶ್ರೀಮಂತರಾಗಿರುವುದಿಲ್ಲ. ಅಂದ್ರೆ ಹೋಗ್ತಾ ಹೋಗ್ತಾ ತಮ್ಮ ಒಂದು ಶ್ರಮದಿಂದ ಆಗ್ಲಿ ಅಥವಾ ತಮ್ಮ ಒಂದು ಬುದ್ಧಿವಂತಿಕೆಯಿಂದ ಆಗ್ಲಿ ತಮ್ಮ ಒಂದು ಟ್ಯಾಲೆಂಟ್ ಯಿಂದ ಆಗ್ಲಿ ಹೋಗ್ತಾ ಹೋಗ್ತಾ ಶ್ರೀಮಂತರ ಆಗ್ತಾರೆ. ಒಂದು ಒಳ್ಳೆ ಪೋಸಿಶನ್ಗೆ ಹೋಗಿ ನಿಲ್ಲುವಂತ ಸಾಮರ್ಥ್ಯವನ್ನು ಇವರು ಹೊಂದುತ್ತಾರೆ. ಅತ್ತನೇ ಹೇಳಬಹುದು. ಇವರಿಗೆ ಏನಪ್ಪಾ ಅಂದ್ರೆ ಕಾನ್ಸ್ಟೆಂಟ್ ಆಗಿರುತ್ತೆ. ನಂಬರ್ ಒಂದರಲ್ಲಿ ಏರಿಳಿತ ಅನ್ನೋದು ಜಾಸ್ತಿ ಇರುತ್ತೆ. ಅದೇ ರೀತಿ ಏರಿಳಿತ ಅನ್ನೋದು ಇವರ ಜೀವನದಲ್ಲಿ ಇರುತ್ತೆ. ಅವರಷ್ಟು ಇರುವುದಿಲ್ಲ ಇವರ ಜೀವನದಲ್ಲಿ ಹೇಗಿರುತ್ತೆ ಅಂದ್ರೆ ಸ್ವಲ್ಪ ಚಿಕ್ಕ ಪುಟ್ಟ ಏರಿಳಿತ. ಆಗುತ್ತೆ. ತುಂಬಾ ದೊಡ್ಡ ಏರಿಳಿತ ಆಗೋದಿಲ್ಲ ಅಂತಾನೆ ಹೇಳಬಹುದು. ಇವರ ಒಂದು ಅಡ್ವಾಂಟೇಜ್ ಕೂಡ ಆಗಿರುತ್ತೆ.

ವಿಶೇಷವಾಗಿ ಇನ್ನೊಂದು ವಿಷಯ ಏನಪ್ಪಾ ಅಂದ್ರೆ ಇವ್ರು ಒಂದು ಕಾನ್ಸ್ಟೆಂಟ್ ಗ್ರೋಥ್ ಫಾಲೋ ಮಾಡಿಕೊಂಡು ಹೋಗುತ್ತಾರೆ. ಏನಪ್ಪ ಅಂದ್ರೆ ಮುಂಚೇನೆ ಹೇಳಿದಾಗ ಹುಟ್ಟಿನಿಂದ ಇವರು ಶ್ರೀಮಂತರಾಗಿರೋದಿಲ್ಲ. ತುಂಬ ಒಂದು ಕಷ್ಟಗಳನ್ನು ನೋಡಿಕೊಂಡು ಬಂದಿರ್ತಾರೆ. ಅದೇ ಕಾರಣದಿಂದಾಗಿ ಸ್ವಲ್ಪ ತುಂಬಾ ಪ್ರಯತ್ನವನ್ನು ಕೂಡ ಪಡ್ತಾರೆ. ಜೀವನದಲ್ಲಿ ಸಕ್ಸಸ್ ಫುಲ್ ಆಗಬೇಕು ಅಂದ್ರೆ. ಅಥವಾ ಏನಾದರೂ ಒಂದು ಸಾಧನೆಯನ್ನು ಮಾಡಬೇಕು ಅಂದ್ರೆ ತುಂಬಾ ಕಷ್ಟವನ್ನ ಪಡ್ತಾರೆ. ಅದೇ ರೀತಿ ಇವರಿಗೆ ಸಕ್ಸಸ್ ಅನ್ನೋದು ಸ್ವಲ್ಪ ನಿಧಾನಕ್ಕೆ ಸಿಗುತ್ತೆ. ಹೋಗ್ತಾ ಹೋಗ್ತಾ ಏನ್ ಸಕ್ಸಸ್ ಸಿಗುತ್ತೆ ಅದು ಅಂಗೇ ಸ್ಟೇ ಆಗುತ್ತೆ .ಅಂದರೆ ಒಂದು ಉನ್ನತ ಮಟ್ಟಕ್ಕೆ ಹೋದಾಗ ಇವರು ಅದೇ ಉನ್ನತ ಮಟ್ಟದಲ್ಲಿ ಇರುತ್ತಾರೆ. ಅದೇ ಉನ್ನತ ಮಟ್ಟದಲ್ಲಿ ಇದ್ದುಕೊಂಡು ಕೆಲವೊಂದು ಕಷ್ಟಗಳನ್ನು ಪಡುತ್ತಾರೆ ಹೊರತು. ಅಲ್ಲಿಂದ ಕೆಳಗಡೆ ಬೀಳುವಂತ ಸಂದರ್ಭಗಳು ಹೆಚ್ಚಾಗಿ ಇವರಿಗೆ ಬರುವುದಿಲ್ಲ ಅಂತನೇ ಹೇಳಬಹುದು.

ನಿಮಗೆ ಸ್ವಲ್ಪ ಅಹಂಕಾರ ಅಥವಾ ನಿಮಗೆ ಅನ್ಸಿದ್ರೆ ನನಗೆ ಅಹಂಕಾರ ಇದೆ ಆಟಿಟ್ಯೂಡ್ ಅನ್ನೋದು ಇದೆ ಅಂತ ನಿಮಗೆ ಅನ್ಸಿದ್ರೆ ನೀವು ಅದನ್ನು ಕಮ್ಮಿ ಮಾಡಿಕೊಂಡರೆ ಒಳ್ಳೆಯದು ಅಂತಾನೆ ಹೇಳಬಹುದು.

Related Post

Leave a Comment