ಎಲ್ಲರಿಗೂ ನಮಸ್ಕಾರ ಇದೆ. ಮಾರ್ಚ್ ಒಂಬತ್ತನೇ ತಾರೀಖು ಭಯಂಕರ ಅಮಾವಾಸ್ಯೆ ಮುಗಿದ 84 ದಿನಗಳಲ್ಲಿ ಕೋಟ್ಯಧಿಪತಿಗಳ ಆಗುತ್ತಿರ ಆರು ರಾಶಿಯವರಿಗೆ ರಾಜಯೋಗ ಕೈನಲ್ಲಿಲ್ಲ. ಹಣ ಸಂಪತ್ತು ಹಾಗಾದ್ರೆ ಅಂತಹ ಅದೃಷ್ಟವಂತ ರಾಶಿಗಳು ಯಾವುದು ಅಂತ ನೋಡೋಣ ಬನ್ನಿ
ವೃತ್ತಿಜೀವನದ ದೃಷ್ಟಿಯಿಂದ ಇದು ಬಹಳ ಶುಭ ಸಮಯ. ನೀವು ಯಶಸ್ಸನ್ನ ಪಡೆಯುತ್ತೀರಾ? ಕುಟುಂಬ ಸದಸ್ಯರು ಪ್ರತಿಯೊಂದು ವಿಷಯದಲ್ಲೂ ನಿಮಗೆ ಬೆಂಬಲವನ್ನು ನೀಡುತ್ತಾರೆ.
ನೀವು ಇವರಿಗಾಗಿ ಹಣವನ್ನ ಖರ್ಚು ಮಾಡುತ್ತೀರಾ ಮತ್ತು ವ್ಯವಹಾರಕ್ಕೆ ಸಂಬಂಧಿಸಿದಂತೆ ನೀವು ಹೊರಗೆ ಹೋಗಬೇಕಾಗಬಹುದು. ಆಸ್ತಿಯಲ್ಲಿ ಹೂಡಿಕೆ ಮಾಡುವುದು ನಿಮಗೆ ಲಾಭವನ್ನುಂಟು ಮಾಡುವುದು. ಈ ರಾಶಿಯವರು ಕಷ್ಟಪಟ್ಟು ಕೆಲಸ ಮಾಡಿದರೆ ಯಶಸ್ಸನ್ನು ಪಡೆಯುತ್ತಾರೆ.
ಕೆಲಸದ ಸ್ಥಳದಲ್ಲಿ ಇತರರ ಮನಸ್ಸನ್ನ ಗೆಲ್ಲುವಲ್ಲಿ ನೀವು ಯಶಸ್ವಿಯಾಗುತ್ತೀರಿ. ಅನುಭವಿ ವ್ಯಕ್ತಿಯು ನಿಮ್ಮ ವೃತ್ತಿಜೀವನದಲ್ಲಿ ನಿಮಗೆ ಸಹಾಯ ಮಾಡಬಹುದು.ಕಚೇರಿಯಲ್ಲಿ ನಿಮ್ಮ ಕಠಿಣ ಪರಿಶ್ರಮ ಮತ್ತು ಕೆಲಸವನ್ನು ಗಮನಿಸಿ. ನಿಮಗೆ ಬಡ್ತಿ ನೀಡಬಹುದು. ವ್ಯವಹಾರದಲ್ಲಿ ನೀವು ಯಶಸ್ಸನ್ನು ಕಾಣುವಿರಿ.
ವೃತ್ತಿ ಜೀವನದಲ್ಲಿ ಕೆಲವು ವಿಶೇಷ ಬದಲಾವಣೆಗಳನ್ನು ಕಾಣುವಿರಿ. ಇದು ನಿಮಗೆ ಲಾಭವನ್ನು ನೀಡುತ್ತದೆ. ಪಿತ್ರಾರ್ಜಿತ ಆಸ್ತಿಯ ವಿಷಯದಲ್ಲಿ ಲಾಭವಾಗಲಿದೆ.ನೀವು ಕಠಿಣ ಪರಿಶ್ರಮದಿಂದ ಪ್ರಯೋಜನ ಪಡೆಯುತ್ತೀರಿ ಮತ್ತು ನಿಮ್ಮ ಮಹತ್ವಾಕಾಂಕ್ಷೆಗಳು ಈಡೇರುತ್ತವೆ. ಉತ್ತಮ ಕಾರ್ಯಕ್ಷಮತೆಯಿಂದ ನೀವು ಬೋನಸ್ ಮತ್ತು ಪ್ರೋತ್ಸಾಹ ಪಡೆಯಬಹುದು. ಉದ್ಯೋಗದಲ್ಲಿ ಹೊಸ ಅವಕಾಶಗಳು ಸಹ ಲಭ್ಯವಾಗುವುದು ವಿದೇಶದಲ್ಲಿ ಉದ್ಯೋಗ ಪಡೆಯಲು ಪ್ರಯತ್ನಿಸುತ್ತಿರುವ ಜನರಿಗೆ ಶುಭ ಸುದ್ದಿ ಸಿಗಲಿದೆ.
ಈ ರಾಶಿಯವರು ಮೊದಲಿಗಿಂತ ತಮ್ಮ ಬಗ್ಗೆ ಹೆಚ್ಚು ಗಮನ ಹರಿಸಲು ಪ್ರಾರಂಭಿಸುತ್ತಾರೆ. ನೀವು ಹೂಡಿಕೆ ಮಾಡುವ ಯಾವುದೇ ಕೆಲಸದಲ್ಲಿ ಲಾಭ ಪಡೆಯುತ್ತೀರ. ನಿಮ್ಮ ಖರ್ಚುಗಳು ಹೆಚ್ಚಾಗುತ್ತವೆ ಮತ್ತು ಪೋಷಕರ ಆರೋಗ್ಯ ಸುಧಾರಿಸುತ್ತದೆ.ಸಂಗಾತಿಯೊಂದಿಗಿನ ನಿಮ್ಮ ಸಂಬಂಧದ ಮೇಲೆ ಪರಿಣಾಮ ಬೀರಬಹುದು. ತಾಳ್ಮೆ ಮತ್ತು ಸಂಯಮದಿಂದ ಯೋಚಿ ಸುವ ಮೂಲಕ ನೀವು ಕೆಲವು ಕೆಲಸಗಳನ್ನು ಮಾಡುವುದು ಉತ್ತಮ. ನಿಮ್ಮ ಹಣವನ್ನ ಮನೆಯ ಪ್ರಮುಖ ಕೆಲಸಗಳಲ್ಲಿ ಖರ್ಚು ಮಾಡಲಾಗುತ್ತದೆ ಮತ್ತು ನೀವು ಅದರಿಂದ ಸಂತೋಷ ಪಡುತ್ತೀರ ಜೊತೆಗೆ ಆದಾಯ ಹೆಚ್ಚಾಗುತ್ತದೆ ಮತ್ತು ನೀವು ಮೊದಲಿಗಿಂತ ಸಂಗಾತಿಯೊಂದಿಗೆ ಉತ್ತಮ ಸಂಬಂಧ ಹೊಂದಿರುತ್ತೀರಾ.
ಕುಟುಂಬದೊಂದಿಗೆ ಉತ್ತಮ ಸಮಯ ಕಳೆಯುವಿರಿ. ನೀವು ಸ್ನೇಹಿತರ ಸಂಪೂರ್ಣ ಬೆಂಬಲವನ್ನು ಪಡೆಯುತ್ತೀರಿ ಮತ್ತು ಜನರು ಕಚೇರಿಯಲ್ಲಿ ನಿಮ್ಮ ಕೆಲಸವನ್ನು ಪ್ರಶಂಸಿಸುತ್ತಾರೆ. ಹಾಗಾದರೆ ಇಷ್ಟೆಲ್ಲ ಅದೃಷ್ಟ ಫಲಗಳನ್ನ ಪಡೆಯುತ್ತಿರುವ ರಾಶಿಗಳು ಯಾವುವೆಂದರೆ ಮೇಷ ರಾಶಿ ಮಿಥುನ ರಾಶಿ, ಕನ್ಯಾ ರಾಶಿ ತುಲಾ ರಾಶಿ, ವೃಶ್ಚಿಕ ರಾಶಿ ಮತ್ತು ಮೀನ ರಾಶಿ ಎಲ್ಲರಿಗೂ ಶೇರ್ ಮಾಡಿ.