ವರ್ಷದ ಮೊದಲನೇ ಸೂರ್ಯಗ್ರಹಣವಾಗಿದೆ. ಈ ಬಾರಿ ಬಂದಿರುವ ಸೂರ್ಯ ಗ್ರಹಣವು 54 ವರ್ಷಗಳ ಹಿಂದೆ ಸಂಭವಿಸಿರುವಂತದ್ದು. ಈ ಸೂರ್ಯಗ್ರಹಣವು ಏಪ್ರಿಲ್ 9 ಮತ್ತು 8 ರ ಮಧ್ಯರಾತ್ರಿಯಲ್ಲಿ ಸಂಭವಿಸುತ್ತದೆ. ಯುಗಾದಿ ಅಮಾವಾಸ್ಯೆ ಕೂಡ ಇದೆ. ಸೂರ್ಯ ಗ್ರಹಣವು ಏಪ್ರಿಲ್ 8ನೇ ತಾರೀಕು ರಾತ್ರಿ 9:12 ನಿಮಿಷಕ್ಕೆ ಪ್ರಾರಂಭವಾದರೆ ಬೆಳಗಿನ ಜಾವಾ 1:25 ನಿಮಿಷಕ್ಕೆ ಕೊನೆಗೊಳ್ಳುತ್ತದೆ. ಇದು ಕೆಲವು ರಾಶಿಗೆ ಒಳ್ಳೆಯದು ಮತ್ತು ಕೆಟ್ಟದ್ದು ಕೂಡ ಮಾಡುತ್ತದೆ.
ಸೂರ್ಯ ಗ್ರಹಣ ಸೂತಕ ಅವಧಿ ಗ್ರಹಣ ಪ್ರಾರಂಭವಾಗುವ ಮೊದಲೇ 12 ಗಂಟೆ ಮುಂಚೆ ಪ್ರಾರಂಭವಾಗುತ್ತದೆ. ಇದು ವರ್ಷದ ಮೊದಲ ಸೂರ್ಯ ಗ್ರಹಣ ಆಗಿದ್ದರು ಕೂಡ ಭಾರತದಲ್ಲಿ ಇದು ಗೋಚರ ಇರುವುದಿಲ್ಲ. ಆದ್ದರಿಂದ ಇದು ಸೂತಕ ಅವಧಿಯು ಕೂಡ ಮಾನ್ಯ ಆಗುವುದಿಲ್ಲ. ನೀವು ಸಹಜವಾಗಿ ನೀವು ದೇವರ ಪೂಜೆಯನ್ನು ಮಾಡಿಕೊಳ್ಳಬಹುದು. ಇದು ಸಂಪೂರ್ಣ ಸೂರ್ಯಗ್ರಹಣ ನಿಮಗೆ ಮಧ್ಯ ಅಮೇರಿಕ ದಕ್ಷಿಣ ಅಮೇರಿಕಾ ಸೇರಿದಂತೆ ಕೆಲವೊಂದು ಉತ್ತರ ಭಾಗಗಳಲ್ಲಿ ಕಾಣಿಸಲಿದೆ.ಇಗ್ಲೇಡ್ ಮತ್ತು ಕೆಲವು ವಾಯುವ್ಯಾ ಪ್ರದೇಶವನ್ನು ವರೆತು ಪಡಿಸಿ ಇಡೀ ಅಮೇರಿಕಾದಲ್ಲಿ ಇದು ಗೋಚರವಾಗುತ್ತದೆ.