ತರಕಾರಿಗಳನ್ನು ಕೇವಲ ರುಚಿಗಾಗಿ ಆಹಾರದಲ್ಲಿ ಬಳಸುವ ಕಾಲ ದೂರವಾಗಿದೆ.ಇಂದಿನ ಪರಿಸ್ಥಿಯಲ್ಲಿ ತಿನ್ನುವ ಪ್ರತಿಯೊಂದು ಆಹಾರವು ಕೂಡ ಅರೋಗ್ಯಪೂರ್ಣವಾಗಿ ಇರಬೇಕು.ಏಕೆಂದರೆ ಕಾರೋನ ಮಹಾಮಾರಿ ದಿನದಿಂದ ದಿನಕ್ಕೆ ವ್ಯಾಪಾಕವಾಗಿ ವ್ಯಾಪಿಸುತ್ತಿದೆ.ಈ ಹಿನ್ನಲೆಯಲ್ಲಿ ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಆಹಾರ ಕ್ರಮಗಳನ್ನು ಅಳವಡಿಸುವ ಮೂಲಕ ಕಾರೋನ ವೈರಾಣುವಿನಿಂದ ಪರಗಬೇಕಾಗಿದೆ.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ತರಕಾರಿಗಳಲ್ಲಿ ಪೋಷಕಾಂಶಗಳು ಉತ್ಕರ್ಷಕ ನಿರೋಧಕಗಳು ಮತ್ತು ಮೀನರಲ್ ಇದೆ.ಇದು ವ್ಯಕ್ತಿಯ ದೇಹವನ್ನು ಆರೋಗ್ಯವಾಗಿ ಇರಿಸುತ್ತದೆ ಹಾಗೆ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇಂತಹ ತರಕಾರಿಗಳನ್ನು ಪ್ರತಿದಿನ ಆಹಾರದಲ್ಲಿ ಸೇವಿಸುವುದರಿಂದ ದೀರ್ಘಕಾಲದ ಕಾಯಿಲೆಗಳನ್ನು ತಪ್ಪಿಸಬಹುದು. ದೇಹದ ಆರೋಗ್ಯವನ್ನು ಹೆಚ್ಚಿಸುವ ಪೌಷ್ಟಿಕಾಂಶ ಹೊಂದಿರುವ ಐದು ತರಕಾರಿಗಳ ಬಗ್ಗೆ ಮೊದಲು ತಿಳಿದುಕೊಳ್ಳಿ.
1, ಬೆಳ್ಳುಳ್ಳಿ-ಬೆಳ್ಳುಳ್ಳಿಯನ್ನು ಮಸಾಲೆಗಳಿಗಾಗಿ ಬಳಸುವುದು ಹೆಚ್ಚು. ಆಹಾರದಲ್ಲಿ ಇದನ್ನು ಬಳಸುವುದು ವಿರಳ ಎನ್ನಬಹುದು. ಆದರೆ ಭಾರತೀಯ ಆಯುರ್ವೇದದಲ್ಲಿ ಬೆಳ್ಳುಳ್ಳಿಯನ್ನು ಬಹಳ ಮುಖ್ಯ ಔಷಧಿ ಎಂದು ಪರಿಗಣಿಸಲಾಗಿದೆ.ಬೆಳ್ಳುಳ್ಳಿಯಲ್ಲಿ ಅತ್ಯಂತ ಶಕ್ತಿಶಾಲಿ ಅಂಶ ಇರುತ್ತದೆ. ಬೆಳ್ಳುಳ್ಳಿಯಲ್ಲಿ ಇರುವ ಅಲಸಿನ್ ಕಾರಣದಿಂದ ಜಗತ್ತಿನ ಎಲ್ಲಾ ದೇಶಗಳಲ್ಲಿ ಇದನ್ನು ಸೇವಿಸುತ್ತಾರೆ.ಇದನ್ನು ತಿನ್ನುವುದರಿಂದ ರಕ್ತದಲ್ಲಿರುವ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿಡುತ್ತದೆ. ಅಷ್ಟೇ ಅಲ್ಲದೇ ಹೃದಯಾಘಾತ ಅಪಾಯವನ್ನು ತಡೆಗಟ್ಟುತ್ತದೆ. ರಕ್ತದಲ್ಲಿರುವ ಹಾನಿಕಾರಕ ಟ್ರೈ ಕ್ಲಿಸಾರೋಯಿಡ್ ಗಳ ಪ್ರಮಾಣ ಕಡಿಮೆ ಮತ್ತು ಕ್ಯಾನ್ಸರ್ ನಿಂದ ರಕ್ಷಿಸುತ್ತದೆ.
2, ಪಾಲಕ್ ಸೊಪ್ಪು-ಪಾಲಕ್ ವಿಶ್ವದಲ್ಲಿ ಆರೋಗ್ಯಕರ ತರಕಾರಿಗಳಲ್ಲಿ ಒಂದು. ಇದರಲ್ಲಿ ಬೀಟಾ-ಕ್ಯಾರೋಟಿನ್ ಮತ್ತು ಲೂಟಿನ್ ಅಂತಹ ಶಕ್ತಿ ಶಾಲಿ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇದನ್ನು ಸೇವನೆ ಮಾಡುವುದರಿಂದ ಕ್ಯಾನ್ಸರ್ ನಿಂದ ರಕ್ಷಣೆ ಹೊಂದಬಹುದು. ಪಾಲಕ್ ಸೊಪ್ಪು ತಿನ್ನುವುದರಿಂದ ಕಣ್ಣಿನ ಆರೋಗ್ಯಕ್ಕೂ ಒಳ್ಳೆಯದು. ಕೇವಲ 300 ಗ್ರಾಂ ಪಾಲಕ್ ತಿನ್ನುವುದರ ಮೂಲಕ ನಿಮ್ಮ ದೈನಂದಿನ ವಿಟಮಿನ್-ಎ ಪ್ರಮಾಣವನ್ನು ಶೇಕಡ 56ರಷ್ಟು ಪಡೆಯಬಹುದು.
3,ಬ್ರೋಕೋಲಿ=ಆರೋಗ್ಯಕರ ತರಕಾರಿಗಳಲ್ಲಿ ಬ್ರೊಕೋಲಿ ಅಗ್ರಸ್ಥಾನದಲ್ಲಿದೆ. ಇದು ಕ್ಯಾನ್ಸರ್ ತಡೆಗಟ್ಟಲು ಸಹಾಯ ಮಾಡುತ್ತದೆ. ಇದರಲ್ಲಿ ಸಾಕಷ್ಟು ಪೋಷಕಾಂಶ ಇದ್ದು 1 ಕಪ್ ಬ್ರೊಕೋಲಿ ತಿಂದರೆ ನಿಮ್ಮ ದೇಹಕ್ಕೆ ಬೇಕಾದ ಶೇಕಡ 116ರಷ್ಟು ವಿಟಮಿನ್ ಕೆ ಮತ್ತು ಶೇಕಡಾ 135 ರಷ್ಟು ವಿಟಮಿನ್-ಸಿ ಅಂಶ ಇದರಲ್ಲಿದೆ.
4, ಹಸಿರು ಬಟಾಣಿ-ಹಸಿರು ಬಟಾಣಿ ಹೆಚ್ಚು ಪಿಷ್ಟವನ್ನು ಹೊಂದಿದೆ. ಆದ್ದರಿಂದ ಇದರಲ್ಲಿ ಕ್ಯಾಬ್ಸ್, ಕ್ಯಾಲೋರಿಗಳು ಹೆಚ್ಚು.ಒಂದು ಕಪ್ ಬಟಾಣಿ ತಿನ್ನುವುದರಿಂದ 9 ಗ್ರಾಂ ಫೈಬರ್ ಮತ್ತು 9 ಗ್ರಾಂ ಪ್ರೋಟೀನ್ ಪಡೆಯುತ್ತೀರಿ. ಬಟಾಣಿ ಸೇವನೆಯು ಕ್ಯಾನ್ಸರ್ ಕೋಶಗಳ ಬೆಳವಣಿಗೆಯನ್ನು ಕಡಿಮೆ ಮಾಡುವುದಲ್ಲದೆ ಕ್ಯಾನ್ಸರ್ ಕೋಶಗಳನ್ನು ಸಹ ಕೊಲ್ಲುತ್ತದೆ.
5, ಸಿಹಿ ಗೆಣಸುಬಿಳಿ ಗೆಣಸಿಗಿಂತ ಸಿಹಿ ಗೆಣಸು ಹೆಚ್ಚು ಆರೋಗ್ಯಕ್ಕೆ ಒಳ್ಳೆಯದು. ಇದರಲ್ಲಿ ವಿಟಮಿನ್ ಎ, ಬೀಟಾ ಕ್ಯಾರೊಟಿನ್ ಅತ್ಯುತ್ತಮ ಮೂಲವೆಂದು ಪರಿಗಣಿಸಲಾಗಿದೆ.ಶ್ವಾಸ ಕೋಶ ಮತ್ತು ಸ್ತನ ಕ್ಯಾನ್ಸರ್ ನಿಂದ ರಕ್ಷಿಸುವಲ್ಲಿ ಬೀಟಾ-ಕ್ಯಾರೋಟಿನ್ ಬಹಳ ಮುಖ್ಯ.ಸಿಹಿ ಗೆಣಸು ಸೇವನೆಯಿಂದ 4 ಗ್ರಾಂ ಫೈಬರ್ ಮತ್ತು 2 ಗ್ರಾಂ ಪ್ರೊಟೀನ್, ವಿಟಮಿನ್ ಬಿ6, ಮ್ಯಾಂಗನೀಸ್, ಪೊಟ್ಯಾಶಿಯಂ, ವಿಟಮಿನ್ ಸಿ ಅಂಶವನ್ನು ಪಡೆಯಬಹುದು.