ಸಾಮಾನ್ಯವಾಗಿ ಪ್ರತಿಯೊಬ್ಬರಿಗೂ ರಾತ್ರಿ ಮಲಗಿದ್ದಾಗ ಕನಸು ಬೀಳುತ್ತವೆ.ಕೆಲವೊಮ್ಮೆ ಕೆಟ್ಟ ಕನಸುಗಳು ಒಳ್ಳೆಯ ಕನಸುಗಳು ಬೀಳುತ್ತವೆ. ಒಳ್ಳೆಯ ಕನಸನ್ನು ಕೆಟ್ಟದ್ದು ಎಂದು ಭಾವಿಸುವುದುಂಟು.ಹಾವು ಕನಸಿನಲ್ಲಿ ಬಂದರೆ ಸಾಮಾನ್ಯವಾಗಿ ಕೆಟ್ಟ ಕನಸು ಎಂದು ತಿಳಿದುಕೊಳ್ಳುತ್ತೇವೆ. ಸಾಮಾನ್ಯವಾಗಿ ಹಾವು ಕನಸಿನಲ್ಲಿ ಬಂದರೆ ಕೆಲವು ಒಳ್ಳೆಯ ಶಕುನ ಮುಂದೆ ಆಗುತ್ತದೆ ಎಂದು ಅರ್ಥ.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
1, ಶ್ವೇತಬಣ್ಣದ ಸರ್ಪ-ಶ್ವೇತಬಣ್ಣದ ಸರ್ಪ ಕನಸಿನಲ್ಲಿ ಬಂದರೆ ಜೀವನದಲ್ಲಿ ಮುಂದೆ ರಾಜಯೋಗ ಕಾದಿದೆ ಎಂದು ಅರ್ಥ. ಅಷ್ಟೇ ಅಲ್ಲದೆ ಶಿವನ ಅನುಗ್ರಹ ಕೂಡ ಸಿಗುತ್ತದೆ.2, ಕಪ್ಪು ಬಣ್ಣದ ಹಾವು-ಕಪ್ಪು ಬಣ್ಣದ ಹಾವು ಕನಸಿನಲ್ಲಿ ಬಂದರೆ ರಾಜಯೋಗ ಮತ್ತು ಧನ ಲಾಭ ಪ್ರಾಪ್ತಿಯಾಗುತ್ತದೆ.3, ಒಂದು ವೇಳೆ ಸರ್ಪಗಳು ಹುತ್ತದ ಒಳಗೆ ಹೋಗುವಂತಹ ಕನಸು ಬಿದ್ದರೆ. ನಿಮ್ಮ ಹಣಕಾಸಿನ ವ್ಯವಹಾರಗಳು ತುಂಬಾ ಚೆನ್ನಾಗಿ ಆಗುತ್ತವೆ. ಕೆಲಸ ಮಾಡುವ ಸ್ಥಳದಲ್ಲಿ ಅಭಿವೃದ್ಧಿಯನ್ನು ಹೊಂದುತ್ತೀರಿ ಎನ್ನುವ ಸೂಚನೆ ಇದಾಗಿರುತ್ತದೆ.4, ಒಂದು ವೇಳೆ ಹಾವು ಹುತ್ತದ ಹೊರಗೆ ಹೋಗುವ ಕನಸು ಬಿದ್ದರೆ ಹಣಕಾಸಿನ ವ್ಯವಹಾರದಲ್ಲಿ ಕುಂಟಿತ ಆಗುತ್ತದೆ ಎಂದು ಸೂಚಿಸುತ್ತದೆ.ಹಣದ ಖರ್ಚು ಜಾಸ್ತಿಯಾಗುತ್ತದೆ.
5, ಮರದ ಮೇಲೆ ಹಾವು ಏರುವ ಕನಸು ಬಿದ್ದರೆ ಜೀವನದಲ್ಲಿ ಒಳ್ಳೆಯ ಸ್ಥಾನಕ್ಕೆ ಏರುತ್ತಿರಿ ಎಂದು ಅರ್ಥ.6, ಮರದಿಂದ ಹಾವು ಇಳಿಯುವ ಕನಸು ಬಿದ್ದರೆ.ವ್ಯವಹಾರದಲ್ಲಿ ನೀಚ ಸ್ಥಾನಕ್ಕೆ ಹೋಗುತ್ತದೆ ಎಂದು ಅರ್ಥ.ಅಷ್ಟೇ ಅಲ್ಲದೆ ಸಮಾಜದಲ್ಲಿ ಕೆಳ ಸ್ಥಾನಕ್ಕೆ ಇಳಿಯುವ ಸಾಧ್ಯತೆ ಮುಂದೆ ಇದೆ ಎನ್ನುವ ಸೂಚನೆ ಇದಾಗಿರುತ್ತದೆ.7, ಹಾವು ಮನೆಯ ಒಳಗೆ ಇರುವ ಹಾಗೆ ಕನಸು ಬಿದ್ದರೆ
ಸಮಾಜದಲ್ಲಿ ಹೆಚ್ಚಿನ ಒಳ್ಳೆಯ ಸ್ಥಾನದಲ್ಲಿ ಇರುತ್ತಿರ ಹಾಗೂ ಮಾಡುವ ಕೆಲಸದಲ್ಲಿ ವಿಜಯಶಾಲಿ ಆಗುತ್ತೀರಿ ಎಂದು ಅರ್ಥ.8, ಒಂದು ವೇಳೆ ದೇವಾಲಯದ ಒಳಗೆ ಹಾವು ಇರುವ ಕನಸು ಬಿದ್ದರೆ ದೇವರ ಅನುಗ್ರಹ ನಿಮ್ಮ ಮೇಲೆ ಇದೆ ಎಂದು ಅರ್ಥ.ಯಶಸ್ಸು ಮುಂದೆ ಸಿಗುತ್ತದೆ ಎನ್ನುವ ಸೂಚನೆ ಇದಾಗಿರುತ್ತದೆ.
9, ಉದ್ದನೆಯ ಹಾವು ಕನಸಿನಲ್ಲಿ ಕಂಡರೆ.ಧನ ಪ್ರಾಪ್ತಿ ಹಾಗೂ ರಾಜಯೋಗ ಮುಂದೆ ಉಂಟಾಗುತ್ತದೆ ಎಂದು ಅರ್ಥ.10 ಎರಡು ಹಾವುಗಳು ಜಗಳ ಆಡುವ ರೀತಿ ಕನಸಿನಲ್ಲಿ ಬಂದರೆ ಸಮಾಜದಲ್ಲಿ ಕೆಲವು ಹೋರಾಟದಲ್ಲಿ ನೀವು ಪಾಲ್ಗೊಂಳ್ಳುತ್ತಿರಾ ಎನ್ನುವ ಸೂಚನೆ ಇದು ಆಗಿರುತ್ತದೆ.11, ಸತ್ತ ಹಾವು ಕನಸಿನಲ್ಲಿ ಬಿದ್ದರೆ.ಈ ರೀತಿ ಕನಸು ಬಿದ್ದರೆ ಅದು ಅಪಶಕುನ.ಇಂತಃ ಸಮಾಯದಲ್ಲಿ ಶಿವಾಲಯಕ್ಕೆ ಹೋಗಿ ಶಿವನಿಗೆ ಅಭಿಷೇಕ ಮಾಡಿ. ಶಿವನ ಆರಾಧನೆಯನ್ನು ಮಾಡುವುದರಿಂದ ಈ ರೀತಿಯ ಕನಸು ಬೀಳುವುದು ಕಡಿಮೆ ಆಗುತ್ತದೆ.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
12, ಒಂದು ವೇಳೆ ಹಾವು ಮನೆಯ ಮೇಲೆಯಿಂದ ಕೆಳಗಡೆ ಬೀಳುವಂತಹ ಕನಸು ಬಿದ್ದರೆ. ಮನೆಯಲ್ಲಿ ಇರುವ ಸದಸ್ಯರ ಅರೋಗ್ಯ ಸರಿ ಇರುವುದಿಲ್ಲ ಎನ್ನುವ ಸೂಚನೆ ಇದು ಆಗಿರುತ್ತದೆ.ಇಂತಹ ಸಮಯದಲ್ಲಿ ಶಿವಾಲಯಕ್ಕೆ ಹೋಗಿ ರುದ್ರಭಿಷೇಕವನ್ನು ಶಿವನಿಗೆ ಮಾಡಿಸಬೇಕು ಹಾಗೂ ಮೃತ್ಯುಂಜಯ ಮಂತ್ರವನ್ನು ಪಟನೆ ಮಾಡಬೇಕು.13 ಘೋರವಾದ ಹಾವು ಕನಸಿನಲ್ಲಿ ಬಂದರೆ ಮನೆಯಲ್ಲಿ ಇರುವ ಆತ್ಮೀಯರೆ ವಿರುದ್ಧಯಾಗಿ ಬದಲಾಗುತ್ತಾರೆ.ಈ ರೀತಿ ಕನಸು ಬಿದ್ದರೆ ತೊಂದರೆಗಳು ಎದುರಾಗುತ್ತದೆ ಎಂದು ಅರ್ಥ,14, ಹಾವು ಸುಡುತ್ತಿರುವ ಕನಸು ಬಿದ್ದರೆ ಕೆಟ್ಟದ್ದು. ಈ ರೀತಿ ಬಿದ್ದರೆ ಸುಬ್ರಮಣ್ಯ ಸ್ವಾಮಿಯ ದೇವಸ್ಥಾನಕ್ಕೆ ಹೋಗಿ ದೇವರಿಗೆ ಹಾಲಿನ ಅಭಿಷೇಕ ಮಾಡಿಸುವುದರಿಂದ ಈ ರೀತಿಯ ಕನಸುಗಳು ಬೀಳುವುದು ಕಡಿಮೆ ಆಗುತ್ತವೆ.ಮಂಗಳವಾರ ಸುಬ್ರಮಣ್ಯ ಸ್ವಾಮಿಗೆ ಅಭಿಷೇಕ ಮಾಡಿಸುವುದರಿಂದ ಹಾವಿನ ದೋಷ ಎಲ್ಲಾ ನಿವಾರಣೆ ಆಗುತ್ತದೆ.