ಸಾಮಾನ್ಯವಾಗಿ ತುಳಸಿ ಸಸ್ಯವು ಎಲ್ಲರ ಮನೆಯಲ್ಲಿ ಕಂಡುಬರುತ್ತದೆ.ತುಳಸಿ ಸಸ್ಯವು ಬುಧಗ್ರಹ ದೊಂದಿಗೆ ಸಂಬಂಧಿಸಿರುತ್ತದೆ.ಇದು ಭಗವಂತನಾದ ಶ್ರೀಕೃಷ್ಣನ ರೂಪವೇ ಆಗಿರುತ್ತದೆ. ಹಲವಾರು ಮನೆಗಳಲ್ಲಿ ತುಳಸಿಯನ್ನು ಪೂಜೆ ಮಾಡುತ್ತಾರೆ. ಒಂದು ವೇಳೆ ತುಳಸಿಯನ್ನು ಸರಿಯಾದ ದಿಕ್ಕಿನಲ್ಲಿ ಇಡದಿದ್ದರೆ ಕುಟುಂಬದಲ್ಲಿ ಆಗಲಿ ಜೀವನದಲ್ಲಾಗಲಿ ಇದರ ಕೆಟ್ಟ ಪ್ರಭಾವ, ಶುಭ ಪ್ರಭಾವವನ್ನು ನೋಡಬಹುದು.ಕೆಲವರು ತುಳಸಿ ಸಸ್ಯವನ್ನು ಮನೆಯ ಮೇಲೆ ಇಡುತ್ತಾರೆ. ಈ ಕಾರಣದಿಂದ ಅವರ ಜೀವನದಲ್ಲಿ ದೋಷಗಳು ಕೂಡ ಹೆಚ್ಚಾಗುತ್ತದೆ. ವಾಸ್ತುವಿನ ಅನುಸಾರವಾಗಿ ಇದನ್ನು ಶುಭ ಅಲ್ಲ ಎಂದು ಹೇಳುತ್ತಾರೆ. ನಿಮ್ಮ ಕುಂಡಲಿಯಲ್ಲಿ ಬುಧ ಗ್ರಹ ಶುಭ ಸ್ಥಾನದಲ್ಲಿ ಇದಿಯಾ ಅಥವಾ ಅಶುಭ ಸ್ಥಾನದಲ್ಲಿ ಇದಿಯಾ ಎನ್ನುವುದನ್ನು ತಿಳಿಯುವುದು ಕೂಡ ತುಂಬಾ ಮುಖ್ಯವಾಗಿರುತ್ತದೆ.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಕುಂಡಲಿಯಲ್ಲಿ ಬುಧಗ್ರಹದ ಸ್ಥಿತಿ ಸರಿಯಾಗಿ ಇರುವುದಿಲ್ಲವೋ. ಇಂಥವರು ತುಳಸಿ ಸಸ್ಯವನ್ನು ಮನೆಯ ಮೇಲೆ ಇಟ್ಟರೆ. ಇವರ ಜೀವನದಲ್ಲಿ ಕೆಟ್ಟ ಘಟನೆಗಳನ್ನು ನೋಡಬಹುದು ಮತ್ತು ಸಾಲಗಳಲ್ಲಿ ಸಿಲುಕಿಕೊಂಡಿರುತ್ತಾರೆ. ಅದರಿಂದ ಆಚೆ ಬರಲು ಸಾಧ್ಯವಾಗುವುದಿಲ್ಲ. ಹಾಗಾಗಿ ಮರೆತರು ಸಹ ತುಳಸಿ ಸಸ್ಯವನ್ನು ಮನೆಯ ಮೇಲೆ ಇಡಬಾರದು.ಒಂದು ವೇಳೆ ನಿಮ್ಮ ಮನೆಯಲ್ಲಿ ಇರುವ ತುಳಸಿಯನ್ನು ಮನೆಯ ಮೇಲೆ ಇಟ್ಟರೆ ಖಂಡಿತವಾಗಿಯೂ ನಿಮ್ಮ ಮನೆಯ ಉತ್ತರ ದಿಕ್ಕಿನಲ್ಲಿ ಇರುವೆಗಳು ಬರಲು ಶುರುವಾಗುತ್ತದೆ. ಅಥವಾ ಮನೆಯ ಉತ್ತರ ದಿಕ್ಕಿನಲ್ಲಿ ತೊಂದರೆಗಳು ಕಾಣುತ್ತವೆ. ಇದರಿಂದ ಮನೆಯಲ್ಲಿ ಧನ ಸಂಪತ್ತಿನ ಹಾನಿ ಆಗುತ್ತದೆ. ಯಾರ ಮನೆಯಲ್ಲಿ ತುಳಸಿ ಸಸ್ಯ ಇರುತ್ತದೆಯೋ ಅಲ್ಲಿ ಹಕ್ಕಿಗಳು ಅಥವಾ ಪಾರಿವಾಳಗಳು ತಮ್ಮ ಗೂಡನ್ನು ಕಟ್ಟಿಕೊಳ್ಳುತ್ತವೆ. ಇದನ್ನು ಕೆಟ್ಟ ಕೇತುವಿನ ಗುರುತು ಎಂದು ಹೇಳುತ್ತಾರೆ.
ಒಂದು ವೇಳೆ ಮನೆಯ ಮಾಳಿಗೆಯ ಮೇಲೆ ತುಳಸಿ ಸಸ್ಯವನ್ನು ಇಟ್ಟರೆ ದೋಷ ಉಂಟಾಗುತ್ತದೆ. ಇದರ ನೇರವಾದ ಸಂಬಂಧವು ಬುಧ ಗ್ರಹದಲ್ಲಿ ಇರುತ್ತದೆ. ಉಪಗ್ರಹವನ್ನು ವ್ಯಾಪಾರದ ಸ್ವಾಮಿ ಎಂದು ಹೇಳುತ್ತಾರೆ. ಹಾಗಾಗಿ ತುಳಸಿ ಸಸ್ಯವನ್ನು ಮನೆಯ ಮಾಳಿಗೆ ಮೇಲೆ ಇಡಬಾರದುತುಳಸಿ ಸಸ್ಯವನ್ನು ಮರೆತರೂ ಪೂರ್ವ ದಿಕ್ಕಿನಲ್ಲಿ ಇಡಬಾರದು. ಇದನ್ನು ಕೇವಲ ಈಶಾನ್ಯ ಅಥವಾ ಉತ್ತರ, ಪಶ್ಚಿಮ ದಿಕ್ಕಿನಲ್ಲಿ ಇಡಬಹುದು. ದಕ್ಷಿಣ ಪಶ್ಚಿಮದಲ್ಲಿ ಮತ್ತು ಪಶ್ಚಿಮದಲ್ಲಿ ರಾಮ ತುಳಸಿಯನ್ನು ಇಡಲಾಗುತ್ತದೆ. ರಾಮ ತುಳಸಿಯಲ್ಲಿ ಎಲೆಗಳು ಹಸಿರಾಗಿ ಇರುತ್ತದೆ. ಇದನ್ನು ದಕ್ಷಿಣ ದಿಕ್ಕಿನಲ್ಲಿ ಇಟ್ಟರೆ ವಾಸ್ತು ದೋಷ ಹೆಚ್ಚಾಗುತ್ತದೆ. ಯಾವತ್ತಿಗೂ ತುಳಸಿಯನ್ನು ಒಂಟಿಯಾಗಿ ಇಡಬೇಡಿ. ತುಳಸಿ ಸಸ್ಯವನ್ನು ಬಾಳೆಗಿಡದ ಜೊತೆಯಲ್ಲಿ ಇಡಬಹುದು. ಎರಡು ಜೋಡಿಯಾಗಿ ಇಟ್ಟು ಕೆಂಪು ಮತ್ತು ಹಳದಿ ಮಿಶ್ರಿತ ದಾರದಲ್ಲಿ ಕಟ್ಟಬೇಕು. ಈ ರೀತಿ ಮಾಡಿದಾಗ ವಾಸ್ತುದೋಷ ದಿಂದ ಯಾವುದೇ ರೀತಿ ಹನಿಯಾಗುವುದಿಲ್ಲ.
ಹಿಂದೂ ಧರ್ಮದಲ್ಲಿ ತುಳಸಿಗೆ ವಿಶೇಷವಾದ ಮಹತ್ವವಿದೆ. ತುಳಸಿ ಸಸ್ಯವನ್ನು ಮನೆಯಲ್ಲಿ ನೆಡುವುದರಿಂದ ಶುಭ ಫಲ ಸಿಗುತ್ತದೆ. ತುಳಸಿ ಸಸ್ಯದಲ್ಲಿ ಸಕಾರಾತ್ಮಕ ಶಕ್ತಿಗಳು ಇರುತ್ತವೆ.ಇವು ಹಲವಾರು ರೀತಿಯ ನಕಾರಾತ್ಮಕ ಶಕ್ತಿಯನ್ನು ನಾಶಗೊಳಿಸುತ್ತದೆ. ಒಂದು ವೇಳೆ ತುಳಸಿಯನ್ನು ತಪ್ಪಾದ ದಿಕ್ಕಿನಲ್ಲಿ ಇಟ್ಟರೆ ನಕಾರಾತ್ಮಕ ಶಕ್ತಿಯನ್ನು ಹುಟ್ಟಿಸುತ್ತವೆ. ಇದರಿಂದ ಜೀವನಪೂರ್ತಿ ನಕಾರಾತ್ಮಕ ಅನುಭವವನ್ನು ಅನುಭವಿಸಬೇಕಾಗುತ್ತದೆ. ಇನ್ನು ಏಕಾದಶಿ ರವಿವಾರ ಮಂಗಳವಾರ ಮರೆತರು ಸಹ ತುಳಸಿ ಎಲೆಯನ್ನು ಕತ್ತರಿಸಬಾರದು.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ವಾಸ್ತುವಿನ ಅನುಸಾರವಾಗಿ ಈಶಾನ್ಯ ದಿಕ್ಕನ್ನು ಕುಬೇರ ದಿಕ್ಕು ಎಂದು ಹೇಳುತ್ತಾರೆ. ಹಾಗಾಗಿ ಧನ ಸಂಪತ್ತಿನಲ್ಲಿ ವೃದ್ಧಿಯನ್ನು ಕಾಣಬೇಕು ಎಂದರೆ ತುಳಸಿ ಸಸ್ಯವನ್ನು ಈಶಾನ್ಯ ದಿಕ್ಕಿನಲ್ಲಿ ಬೆಳೆಸಬೇಕು. ಒಂದು ವೇಳೆ ವಾಸ್ತುವಿನ ದೋಷ ಇದ್ದರೆ ತುಳಸಿ ಸಸ್ಯವನ್ನು ಆಗ್ನೇಯ ದಿಕ್ಕಿನಲ್ಲಿ ಇಡಬೇಕು. ಒಂದು ವೇಳೆ ತುಳಸಿಗಿಡ ಒಣಗಿ ಹೋದರೆ ಹತ್ತಿರ ಇರುವ ಬಾವಿ ಅಥವಾ ನದಿಯಲ್ಲಿ ಹರಿಬಿಡಬೇಕು.ನಂತರ ಬೇರೆ ಸಸ್ಯವನ್ನು ನೆಡಬೇಕು.