ಭಾರತಾದ್ಯಂತ ಸಾಂಪ್ರದಾಯಿಕವಾಗಿ ಆಚರಿಸಲ್ಪಡುವಂತಹ 9ದಿನಗಳ ನವರಾತ್ರಿ ಹಬ್ಬ. ಈ ಹಬ್ಬವನ್ನು ಪ್ರಮುಖವಾಗಿ ಒಂಬತ್ತು ದಿನಗಳು ವಿಜೃಂಭಣೆಯಿಂದ ಆಚರಣೆ ಮಾಡುತ್ತೇವೆ. ಅದರಲ್ಲೂ 9ನೇ ದಿನ ಆಚರಿಸಲ್ಪಡುವಂತಹ ಹಬ್ಬಕ್ಕೆ ಮಹಾನವಮಿ ಎಂದು ಕರೆಯುತ್ತಾರೆ ಅಥವಾ ಇದು ಪೂಜೆ ಎಂದು ಕರೆಯುತ್ತೇವೆ ಮತ್ತು ಮರುದಿನ ವಿಜಯದಶಮಿ ಹಬ್ಬವನ್ನು ಆಚರಣೆ ಮಾಡುತ್ತೇವೆ.
ಮಹಾನವಮಿ ಮಹತ್ವವೇನು?ಹಿಂದೂ ಸಂಸ್ಕೃತಿಯ ಪ್ರಕಾರ ಯಂತ್ರಗಳಿಗೂ ಕೂಡ ದೈವಿಕ ಶಕ್ತಿ ಇರುತ್ತದೆ. ಹಾಗಾಗಿ ಮನೆಯಲ್ಲಿ ಉಪಯೋಗಿಸುವಂತಹ ಪ್ರತಿಯೊಂದು ವಸ್ತುಗಳಿಗೂ ಪೂಜೆ ಸಲ್ಲಿಸುವುದರಿಂದ ಯಾವುದೇ ರೀತಿಯ ಸಮಸ್ಯೆಗಳು ಇದ್ದರೂ ಕೂಡ ಪರಿಹಾರ ಆಗುತ್ತದೆ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಆಯುಧಪೂಜೆಯ ದಿನ ಕಳಶವನ್ನು ಪ್ರತಿಷ್ಠಾಪನೆ ಮಾಡಿಕೊಂಡು ಅಖಂಡ ದೀಪಾರಾಧನೆ ಮಾಡಿದ್ದಾರೆ ಅಲ್ಲಿಯೇ ಪೂಜೆಯನ್ನು ಮಾಡಬಹುದು. ಇಲ್ಲವಾದರೆ ಚಾಮುಂಡೇಶ್ವರಿಯ ಫೋಟೋವನ್ನು ಇಟ್ಟು ಎರಡು ದೀಪವನ್ನು ಹಚ್ಚಿ ಮತ್ತು ಮನೆಯಲ್ಲಿ ಉಪಯೋಗಿಸುತ್ತಾ ಪ್ರತಿಯೊಂದು ವಸ್ತುಗಳನ್ನು ಇಟ್ಟು ವಿಶೇಷವಾಗಿ ಪೂಜೆ ಮಾಡಬೇಕು. ಮೊದಲು ಗಣೇಶನನ್ನು ಪೂಜೆ ಮಾಡಿದ ನಂತರ ಅಮ್ಮನವರ ಫೋಟೋವನ್ನು ಇಟ್ಟು ಪ್ರತಿಯೊಂದು ವಸ್ತುಗಳ ಪೂಜೆಯನ್ನು ಮಾಡಬೇಕು.
ಒಂದು ವೇಳೆ ಸರಸ್ವತಿ ಪೂಜೆ ಮಾಡದಿದ್ದರೆ ಆಯುಧಪೂಜೆ ದಿನ ಸರಸ್ವತಿ ಪೂಜೆಯನ್ನು ಮಾಡಬಹುದು. ಮನೆಯಲ್ಲಿ ಉಪಯೋಗಿಸುವ ಪ್ರತಿಯೊಂದು ವಸ್ತುಗಳನ್ನು ಇಟ್ಟು ವಿಭೂತಿ ಅರಿಶಿಣ-ಕುಂಕುಮವನ್ನು ಹಚ್ಚಿ ಹೂವಿನಿಂದ ಅಲಂಕಾರ ಮಾಡಬೇಕು. ನಂತರ 5 ರೀತಿಯ ಹಣ್ಣುಗಳನ್ನು ಸಹ ಇಡಬೇಕು.ಪ್ರಸಾದಕ್ಕೆ ಖಾರ ಮಂಡಕ್ಕಿ, ಸ್ವೀಟ್ ಇಡಬಹುದು. ಆದಷ್ಟು ಬಾಳೆಕಂಬದಿಂದ ಸಿಂಗಾರವನ್ನು ಮಾಡಿ.
ಮುಖ್ಯವಾಗಿ ವಾಹನ ಪೂಜೆ ಮಾಡುವಾಗ ನಿಂಬೆಹಣ್ಣು ಮತ್ತು ಕುಂಬಳಕಾಯಿಯನ್ನು ಇಡಬೇಕು. ಈ ಹಬ್ಬವು ವಿಜಯನಗರದ ಸಾಮ್ರಾಜ್ಯ ಹಬ್ಬವಾಗಿದ್ದ ದಸರಾ ಎಂದು ನಾಡಹಬ್ಬವಾಗಿ ನಾಡಿನ ಸಮಸ್ತ ಪ್ರಜೆಗಳು ಕೂಡ ಸೇರಿ ಆಚರಿಸುವಂತಹ ಹಬ್ಬವಾಗಿದೆ. ನಾಡಹಬ್ಬ ಆಗಿರುವುದರಿಂದ ವಿಶೇಷವಾಗಿ ಆಚರಣೆಯನ್ನು ಮಾಡಬೇಕು. ಹೂವಿನಿಂದ ಅಲಂಕಾರ ಮಾಡಿದ ನಂತರ ದೀಪಾರಾಧನೆ ಮಾಡಿ ಕಾಯಿ ಒಡೆದು ಮಂಗಳಾರತಿ ಮಾಡಬೇಕಾಗುತ್ತದೆ.
ಮನೆ ಒಳಗೆ ಆಯುಧಪೂಜೆ ಮಾಡಿದಾಗ ಒಂದು ನಿಂಬೆಹಣ್ಣು ತೆಗೆದುಕೊಂಡು ಕಟ್ ಮಾಡಿ ಅರಿಶಿಣ ಕುಂಕುಮ ಹಚ್ಚಿ ವಿರುದ್ಧ ದಿಕ್ಕಿನಲ್ಲಿ ಇಡಬೇಕಾಗುತ್ತದೆ. ಇನ್ನು ವಾಹನ ಪೂಜೆ ಮಾಡಿದ ನಂತರ ಬೂದು ಕುಂಬಳಕಾಯಿಗೆ ಕುಂಕುಮ ಹಚ್ಚಿ ಕಾಯಿನ್ ಇಟ್ಟು ವಾಹನಗಳಿಗೆ ದೃಷ್ಟಿ ತೆಗೆದು ಹೊಡೆಯಬೇಕು. ಯಾವುದೇ ರೀತಿಯ ದೃಷ್ಟಿ ತಾಗಬಾರದು ಮತ್ತು ಅಪಘಾತ ಆಗಬಾರದು ಎಂದು ಪೂಜೆಯನ್ನು ಮಾಡಬೇಕು. ಆಯುಧ ಪೂಜೆ ಮುಗಿದ ಮರುದಿನ ಪೂಜೆಗೆ ಇಟ್ಟಿರುವ ಆಯುಧಗಳನ್ನು ಉಪಯೋಗಿಸಬಹುದು.