ಜನವರಿ ಒಂದು 2022 ರಿಂದ ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಹೊಸ ವರ್ಷದ ದಿನದಂದು 5 ರಿಂದ 6 ಹೊಸ ನಿಯಮಗಳು ಜಾರಿಗೆ ಬರುತಿದ್ದು ಎಲ್ಲ ನಾಗರಿಕರು ಸಾರ್ವಜನಿಕರು ಬಡವರು ಮಧ್ಯಮವರ್ಗದವರು ಹಾಗೂ ಪ್ರತಿಯೊಬ್ಬರೂ ತಿಳಿದುಕೊಳ್ಳಬೇಕು. ಬ್ಯಾಂಕ್ ಗ್ರಾಹಕರು ಸೇರಿದಂತೆ ಎಪಿಎಲ್ ಬಿಪಿಎಲ್ ಹಾಗೂ ಅಂತ್ಯೋದಯ ರೇಶನ್ ಕಾರ್ಡ್ ಹೊಂದಿರುವವರಿಗೆ ಹೊಸ ನಿಯಮ.ಗ್ಯಾಸ್ ಸಿಲಿಂಡರ್ ಬೆಲೆ ಬದಲಾವಣೆ,ATM ಹಾಗೂ PAN ಕಾರ್ಡ್ ಹೊಂದಿರುವವರು ಜನವರಿ ಒಂದರಿಂದ ಹೊಸ ನಿಯಮ ಬರಲಿದೆ.
1, ಬ್ಯಾಂಕ್ ಗ್ರಾಹಕರಿಗೆ ಸಂಬಂಧಿಸಿದ್ದು RBI ನ ಹೊಸ ರೂಲ್ಸ್ ಪ್ರಕಾರ ಎಲ್ಲಾ ಬ್ಯಾಂಕ್ ವ್ಯವಹಾರ ಮಾಡುವ ಗ್ರಾಹಕರಿಗೆ ಎಲ್ಲಾ ವಹಿವಾಟಿನ ಮೇಲೆ ಅಧಿಕ ಸೇವಾ ಶುಲ್ಕ ವಿದಿಸಲು ಆದೇಶವನ್ನು ಹೊರಡಿಸಲಾಗಿದ್ದು. ಜನವರಿ 1 2022ರಿಂದ ಈ ಆದೇಶ ಜಾರಿಗೆ ಬರಲಿದೆ.ಇದು ರಾಷ್ಟೀಕೂಟ ಬ್ಯಾಂಕ್ ಸೇರಿದಂತೆ ಎಲ್ಲಾ ವಿಧಾದ ಬ್ಯಾಂಕ್ ನ ಗ್ರಾಹಕರಿಗೆ ಅನ್ವಯ ಆಗುತ್ತದೆ.
2, ಎಲ್ಲಾ APL, BPL ಹಾಗೂ ಅಂತ್ಯೋದಯ ಕಾರ್ಡ್ ದಾರರೂ ತಪ್ಪದೆ ಈ ಕೆಲಸವನ್ನು ಮಾಡಬೇಕು.ಡಿಸೆಂಬರ್ 31 ಒಳಗಾಗಿ ನೀವು ನಿಮ್ಮ ರೇಷನ್ ಕಾರ್ಡ್ ಸದಸ್ಯರ EKYC ಬಯೋ ಮೆಟ್ರಿಕ್ ದೃಡೀಕರಣವನ್ನು ಮಾಡಿಸಲೇ ಬೇಕು.ಇಲ್ಲವಾದರೆ ಜನವರಿಯಿಂದ ನಿಮಗೆ ರೇಷನ್ ಸಿಗುವುದು ಡೌಟ್ ಹಾಗೂ ನಿಮ್ಮ ರೇಷನ್ ಕಾರ್ಡ್ ರದ್ದು ಆಗಬಹುದು.ಹಾಗಾಗಿ EKYC ಮಾಡಿಸಿಲ್ಲ ಎಂದರೆ ಡಿಸೆಂಬರ್ 31ರಾ ಒಳಗೆ ನಿಮ್ಮ ಸಮೀಪದ ನ್ಯಾಯ ಬೆಲೆ ಅಂಗಡಿಗೆ ಹೋಗಿ ಎಲ್ಲಾ ಸದಸ್ಯರ EKYC ಅನ್ನು ಮಾಡಿಸಿ.
3, ಗ್ಯಾಸ್ ಸಿಲಿಂಡರ್ ಜನವರಿ ತಿಂಗಳಲ್ಲಿ ಗ್ಯಾಸ್ ಸಿಲೆಂಡರ್ ಬೆಲೆಇಳಿಕೆ ಆಗುವ ಸಾಧ್ಯತೆ ಇದೆ.4, ಪೆನ್ಷನ್ ಪಡೆಯುತ್ತಿರುವವರಿಗೆ ಸಂಬಂಧಿಸಿದ್ದು ಆಗಿದ್ದು ಪೆನ್ಷನ್ ಪಡೆಯುವವರು ಜೀವಂತ ಪ್ರಮಾಣ ಪತ್ರವನ್ನು ಬ್ಯಾಂಕಿನ ಖಾತೆಯಲ್ಲಿ ಪೆನ್ಷನ್ ಹಣವನ್ನು ಪಡೆಯುತ್ತಿದ್ದೀರಿ ಅಲ್ಲಿ ಹೋಗಿ ಜೀವಂತ ಪ್ರಮಾಣ ಪತ್ರವನ್ನು ಸಲ್ಲಿಸಬೇಕು.
5,ನೀವು ನಿಮ್ಮ PAN ಕಾರ್ಡ್ ಗೆ ಆಧಾರ್ ಲಿಂಕ್ ಮಾಡಿಸಲೇಬೇಕು. ಡಿಸೆಂಬರ್ 31ರ ಒಳಗಾಗಿ ನೀವು ನಿಮ್ಮ ಆಧಾರ್ ಕಾರ್ಡನ್ನು PAN ಕಾರ್ಡ್ ಹೊಂದಿಗೆ ಲಿಂಕ್ ಮಾಡಿಸಬೇಕು.6, ಇನ್ನು ಡಿಸೆಂಬರ್ 31ರ ಒಳಗಾಗಿ ಐಟಿಆರ್ ಫಾರಂ ಅನ್ನು ಫೀಲ್ ಮಾಡಬೇಕು .ಇದಿಷ್ಟು 2022 ಜನವರಿ 1ರಿಂದ ಜಾರಿಗೆ ಬರುತ್ತಿರುವ ಹೊಸ ನಿಯಮಗಳು ಆಗಿದ್ದು