ಬೆಳ್ಳಗೆ ಆಗಬೇಕು ಎಂದು ಪ್ರತಿಯೊಬ್ಬರೂ ನಾನಾ ಪ್ರಯತ್ನ ಪಡುತ್ತಾರೆ.ಇನ್ನು ಮಹಿಳೆಯರಿಗೆ ಬಳಸುವ ಪ್ರಾಡಕ್ಟ್ ಪುರುಷರಿಗೆ ಉಪಯುಕ್ತ ಆಗುವುದಿಲ್ಲ.ಅದರೆ ಈ ಮನೆಮದ್ದನ್ನು ಮಹಿಳೆಯರು ಮತ್ತು ಪುರುಷರು ಪ್ರತಿಯೊಬ್ಬರೂ ಬಳಸಬಹುದು.ಅದರೆ ಸ್ಕಿನ್ ವೈಟ್ನಿಂಗ್ ಸಿರಾಮ್ ಅಷ್ಟಾಗಿ ಯಾರು ಬಳಸಿರುವುದಿಲ್ಲ.ಮಾರ್ಸ್ ಅವರ ಗ್ಲೋ ಸ್ಕಿನ್ ಸಿರಾಮ್.
ಈ ಸಿರಾಮ್ ಅನ್ನು ನೈಸರ್ಗಿಕ ವಸ್ತುಗಳಿಂದ ತಯಾರಿಸಲಾಗಿದೆ.ಈ ಸಿರಾಮ್ ನಲ್ಲಿ ಕೊಕೊಬಟರ್, ಮುಲ್ತಾನ್ ಮಟ್ಟಿ, ಅರಿಶಿಣ, ವಿಟಮಿನ್ ಸಿ ಇದೆ ಈ ಎಲ್ಲಾ ಸಾಮಾಗ್ರಿಗಳು ಚರ್ಮದ ಕಾಂತಿಯನ್ನು ಹೆಚ್ಚಿಸಲು ಬಹಳ ಉತ್ತಮ.ಈ ಸಿರಾಮ್ ಕೊಲಜಿನ್ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಕೊಲಜಿನ್ ಉತ್ಪಾದನೆ ಚೆನ್ನಾಗಿ ಇಲ್ಲವಾದರೆ ಇದರಿಂದ ಬೇಗನೆ ಮುಖದಲ್ಲಿ ನೆರಿಗೆಗಳು ಮೂಡುತ್ತವೆ.
ಪಿಗ್ಮೆಂಟೇಷನ್ ಸಮಸ್ಯೆ ಎದುರು ಆಗುತ್ತದೆ ಮತ್ತು ಮುಖದಲ್ಲಿ ಕಾಂತಿ ಕಡಿಮೆಯಾಗುತ್ತದೆ.ಅದರೆ ಈ ಮಾರ್ಸ್ ಸಿರಾಮ್ ಕೊಲಜಿನ್ ಉತ್ಪಾದನೆಯನ್ನು ಹೆಚ್ಚಿಸುತ್ತದೆ.ಇದರಿಂದ ಮುಖದ ಕಾಂತಿ ಹೆಚ್ಚಾಗುತ್ತದೆ. ಇದರಲ್ಲಿ ವಿಟಮಿನ್ ಸಿ ಇರುವುದರಿಂದ ಪ್ರತ್ಯೇಕವಾಗಿ ವಿಟಮಿನ್-ಸಿ ಸಿರಾಮ್ ಬಳಸುವ ಅಗತ್ಯವಿಲ್ಲ.
ಮುಖದಲ್ಲಿ ಕೆಲವರಿಗೆ ಪೊರ್ಸ್ ಸಮಸ್ಸೆ ಇರುತ್ತಾದೇ ಅಂತವರಿಗೆ ಇದು ಉತ್ತಮ.ಇದು ಮುಖವನ್ನು ಹೈಡ್ರೇಟ್ ಮಾಡುವುದರಿಂದ ಮುಖದಲ್ಲಿ ಇರುವ ಓಪನ್ ಪೋರ್ಸ್ ಸಮಸ್ಸೆಯನ್ನು ನೀವಾರಿಸುತ್ತದೆ.ಅಷ್ಟೇ ಅಲ್ಲದೆ ಸ್ಕಿನ್ ವೈಟ್ನಿಂಗ್ ಗೂ ಬಹಳ ಸಹಾಯಕರಿ.ಈ ಸಿರಾಮ್ ಕಲೆ ಮತ್ತು ಪಿಗ್ಮೆಂಟೇಷನ್ ಸಮಸ್ಯೆಯನ್ನು ಹೋಗಲಾಡಿಸುತ್ತದೆ.ಇದು ಚರ್ಮವನ್ನು ಸೂರ್ಯನ ಕಿರಣದಿಂದ ಹಾಗುವ ಹಾನಿಯಿಂದ ಕಾಪಾಡುತ್ತದೆ.ಇದು ಡಾರ್ಕ್ ಸರ್ಕಲ್ ಕಲೆಗಳು ಪಿಗ್ಮಿಟೇಷನ್ ge ಬಹಳ ಒಳ್ಳೆಯದು.ಈ ಸಿರಾಮ್ ಜೊತೆ ಈ ಜೇಡರ್ ಬಳಸುವುದರಿಂದ ಉತ್ತಮ ಫಲಿತಾಂಶ ದೊರೆಯುತ್ತದೆ.ಸಿರಾಮ್ ಹಚ್ಚಿದ ನಂತರ ಜೇಡರ್ ರೋಲರ್ ಇಂದ ಮಸಾಜ್ ಮಾಡುವುದರಿಂದ ಸಿರಾಮ್ ಚರ್ಮದ ಒಳಗೆ ಹೋಗಿ ಕಾಂತಿಯನ್ನು ಹೆಚ್ಚಿಸುತ್ತದೆ.ಇದು ಚರ್ಮಕ್ಕೆ ವಿಶ್ರಾಂತಿಯನ್ನು ಒದಗಿಸುತ್ತದೆ.
ಇನ್ನು ಈ ಸಿರಾಮ್ ಬಳಸುವಾಗ ಮೊದಲು ಮುಖವನ್ನು ಚೆನ್ನಾಗಿ ತೊಳೆದುಕೊಂಳ್ಳಬೇಕು.3-4 ಹನಿ ಸಿರಾಮ್ ಕೈಗೆ ತೆಗೆದುಕೊಂಡು ಮುಖಕ್ಕೆ ಹಚ್ಚಿ. ನಂತರ ಜೇಡರ್ ರೋಲರ್ ಇಂದ ಚೆನ್ನಾಗಿ ಮಸಾಜ್ ಮಾಡಿ. ಈ ರೀತಿ ಮಾಡಿದರೆ ಉತ್ತಮ ಫಲಿತಾಂಶ ಕೆಲವೇ ದಿನದಲ್ಲಿ ದೊರೆಯುತ್ತದೆ.ಈ ಸಿರಾಮ್ ಆನ್ಲೈನ್ ನಲ್ಲಿ ದೊರೆಯುತ್ತದೆ.ಇದರ ಬೆಲೆ 999 ರೂಪಾಯಿ.