ಜೀವನದಲ್ಲಿ ಏಳು ಬಿಳು ಸರ್ವೇ ಸಾಮಾನ್ಯ. ಎಷ್ಟೇ ಧನ ಇದ್ದರು ಅದೃಷ್ಟ ಕೈ ಇಡಿಯುವುದಿಲ್ಲ.ಮಾಡಿದ ಕೆಲಸ ಕೈ ಕೊಡುವುದಕ್ಕೆ ಶುರು ಆಗುತ್ತದೆ.ದಟ್ಟ ದಾರಿದ್ರ ಎನ್ನುವುದು ಮನೆಯಲ್ಲಿ ನೆಲೆಸುತ್ತದೆ.ಎಷ್ಟೇ ಪೂಜೆ ಹೋಮ ಮಾಡಿದರು ಕೂಡ ಕಷ್ಟಗಳು ಮಾತ್ರ ಸರ ಮಾಲೆಯಂತೆ ಬೆನ್ನೆರುತ್ತದೆ. ಒಮೊಮ್ಮೆ ಮಾಡಿದ ಸಣ್ಣ ಪುಟ್ಟ ಕೆಲಸಗಳು ಇದಕ್ಕೆ ಕಾರಣ ಆಗುತ್ತದೆ.ಮಾಡುವ ಸಣ್ಣ ತಪ್ಪಿನಲ್ಲಿ ಉಪ್ಪು ಕೂಡ ಒಂದು.ಹಿಂದೂ ಧರ್ಮಕ್ಕೆ ಉಪ್ಪಿಗೆ ವಿಶೇಷವಾದ ಸ್ಥಾನ ಮಾನವಿದೆ.ಉಪ್ಪನ್ನು ಲಕ್ಷ್ಮಿಯಾ ಪ್ರತಿರೂಪ ಎಂದು ನೋಡುವ ಧರ್ಮ ನಮ್ಮದು.ಹೀಗಾಗಿ ಉಪ್ಪಿನ ಬಗ್ಗೆ ಎಚ್ಚರಿಕೆಯಿಂದ ಇರಬೇಕು.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.
ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಸಂಜೆ ಸಮಯದಲ್ಲಿ ಉಪ್ಪನ್ನು ಸಾಲವಾಗಿ ಇನ್ನೊಬ್ಬರಿಗೆ ಕೊಟ್ಟರೆ ಮಹಾಲಕ್ಷ್ಮಿ ದೂರವಾಗಿ ದಾರಿದ್ರ ಲಕ್ಷ್ಮಿ ನಿಮ್ಮ ಮೇಲೆ ಬೆನ್ನೆರುತ್ತಾಳೆ.ಮಾಡದ ಪಾಪಕ್ಕೆ ಬೆಲೆ ತರಬೇಕಾಗುತ್ತದೆ.ಸೂರ್ಯಸ್ತ ಅದ ನಂತರ ಯಾವ ವಸ್ತುಗಳನ್ನು ಸಾಲವಾಗಿ ಕೊಡಬಾರದು ಎಂದು ಪ್ರತಿಯೊಬ್ಬರು ತಿಳಿದುಕೊಳ್ಳಬೇಕು.
1, ಮಾಟ ಮಂತ್ರಗಳಿಗೆ ಕೆಟ್ಟ ದೃಷ್ಟಿ ನಿವಾರಣೆಗೆ ಹೀಗೆ ನಾನಾ ಬಗೆಯ ಸಂಪ್ರದಾಯದಲ್ಲಿ ಉಪ್ಪಿಗೆ ಮಹತ್ವವಾದ ಸ್ಥಾನವಿದೆ.ಉಪ್ಪು ಧನತ್ಮಕ ಶಕ್ತಿಯನ್ನು ಆಕರ್ಷಣೆ ಮಾಡುತ್ತದೆ.ಇದು ದುಷ್ಟ ಶಕ್ತಿಗಳನ್ನು ಒಡೆದು ಓಡಿಸುವುದಕ್ಕೆ ಸಹಾಯ ಆಗುತ್ತದೆ.ಇನ್ನು ಲಕ್ಷ್ಮಿ ದೇವಿಗೆ ಉಪ್ಪು ಬಹಳ ಇಷ್ಟ.ಸಂಜೆ ಸಮಯದಲ್ಲಿ ಪ್ರತಿಯೊಂಬ್ಬರ ಮನೆಗೂ ಲಕ್ಷ್ಮಿ ಬರುತ್ತಾಳೆ. ಹಾಗಾಗಿ ಈ ಸಮಯದಲ್ಲಿ ಧನ ಮತ್ತು ಉಪ್ಪನ್ನು ಸಾಲವಾಗಿ ಯಾರಿಗೂ ನೀಡಬಾರದು. ಲಕ್ಷ್ಮಿ ಮನೆಗೆ ನೆಲೆಸಬೇಕು ಎಂದರೆ ಪ್ರತಿ ದಿನ ಲಕ್ಷ್ಮಿಯನ್ನು ಆರಾಧನೆ ಮಾಡಬೇಕು.ಶುಕ್ರವಾರದ ದಿನ ಮನೆಗೆ ಉಪ್ಪನ್ನು ತರುವುದಕ್ಕೆ ಅತ್ಯಂತ ಶ್ರೇಷ್ಠವಾದ ದಿನ.
2, ಪ್ರತಿದಿನ ನೆಲ ವರೆಸುವಾಗ ನೀರಿಗೆ ಸ್ವಲ್ಪ ಉಪ್ಪು ಹಾಕಿಕೊಂಡು ವರೆಸಬೇಕು.ಹೀಗೆ ಮಾಡುವುದರಿಂದ ಋಣತ್ಮಕ ಶಕ್ತಿಗಳು ದೂರವಾಗಿ ಲಕ್ಷ್ಮಿ ದೇವಿ ಸಂಪನ್ನಳಾಗುತ್ತಾಳೆ ಮತ್ತು ರೋಗ ಹರಡುವ ಸೂಕ್ಷ್ಮಣು ಜೀವಿಗಳು ಸಹ ನಾಶವಾಗಿ ಹೋಗುತ್ತವೆ.3, ಯಾವುದೇ ಕಾರಣಕ್ಕೂ ಉಪ್ಪನ್ನು ಪ್ಲಾಸ್ಟಿಕ್ ಡಬ್ಬಿನಲ್ಲಿ ಹಾಕಬೇಡಿ. ಇದರಿಂದ ಋಣತ್ಮಕ ಶಕ್ತಿಗೆ ಆಹ್ವಾನ ಕೊಟ್ಟಂತೆ ಆಗುತ್ತದೆ.ಗಾಜಿನ ಪಾತ್ರೆ ಅಥವಾ ಮಣ್ಣಿನ ಪಿಂಗಣಿಯಲ್ಲಿ ಉಪ್ಪನ್ನು ಸಂಗ್ರಹ ಮಾಡಿ.ಇದರಿಂದ ಉಪ್ಪು ಸಹ ಹಾಳಾಗುವುದಿಲ್ಲ ಮತ್ತು ಧನತ್ಮಕ ಶಕ್ತಿಯನ್ನು ಮನೆಗೆ ಆಹ್ವಾನಿಸುತ್ತದೆ.
4, ಒಂದು ಗಾಜಿನ ಡಬ್ಬಿಯಲ್ಲಿ ಸ್ವಲ್ಪ ಉಪ್ಪನ್ನು ಹಾಕಿ ಮುಚ್ಚಿ ಮಲಗುವ ಕೊಣೆ ಅಥವಾ ದೇವಾ ಕೋಣೆಯಲ್ಲಿ ಇಟ್ಟುಬಿಡಿ.ಇದರಿಂದ ಸುಖ ಶಾಂತಿ ಸಮೃದ್ಧಿ ಮನೆಯಲ್ಲಿ ನೆಲೆಸುತ್ತದೆ.5, ಇನ್ನು ಈರುಳ್ಳಿ ಬೆಳ್ಳುಳ್ಳಿಯನ್ನು ಸಂಜೆ ಸಮಯದಲ್ಲಿ ದಾನವಾಗಿ ಕೊಡಬಾರದು.ಹಾಲು ಮೋಸರೂ ತುಪ್ಪ ಬೆಣ್ಣೆ ಕೂಡ ಸಮೃದ್ಧಿ ಸಂಕೇತ.ಇವುಗಳನ್ನು ಸಹ ಸಂಜೆಯಾ ಸಮಯದಲ್ಲಿ ದಾನವಾಗಿ ಕೊಡಬಾರದು.ಒಂದು ವೇಳೆ ದಾನ ಮಾಡಿದರೆ ಲಕ್ಷ್ಮಿ ದೇವಿ ದೂರ ಆಗುತ್ತಳೆ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.
ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
6,ಶುಕ್ರವಾರ ಮಂಗಳವಾರ ಅಮಾವಾಸ್ಯ ಹುಣ್ಣಿಮೆ ದಿನವೂ ಕೂಡ ಬೇರೆಯವರಿಗೆ ಸಾಲ ಕೊಡುವುದು ಮತ್ತು ಹಿಂದಿರುಗಿಸುವುದನ್ನು ಮಾಡಬೇಡಿ.ಬೇರೆಯವರ ಕಷ್ಟಕ್ಕೆ ಮಿಡಿದು ನೀವು ಹಣವನ್ನು ಕೊಟ್ಟಿದ್ದೆ ಆದಲ್ಲಿ ನೀವು ಕಷ್ಟದ ದಿನಗಳನ್ನು ಎದುರಿಸಬೇಕಾಗುತ್ತದೇ.ಇನ್ನು ಈ ದಿನಗಳಲ್ಲಿ ಧರಿಸಿದ ಚಿನ್ನ ಬೆಳ್ಳಿ ವಸ್ತುಗಳನ್ನು ಸಹ ಕೊಡಬಾರದು.7, ನೀವು ಬಳಸುವ ಅರಿಶಿಣ ಕುಂಕುಮವನ್ನು ಇನ್ನೊಬ್ಬರಿಗೆ ಹಚ್ಚಬಾರದು.ಈ ರೀತಿ ಮಾಡಿದರೆ ನಿಮ್ಮ ಅದೃಷ್ಟ ಅವರ ಪಾಲು ಆಗುತ್ತದೆ.