ಸುಖ ಸಂಪತ್ತು ಸಮೃದ್ಧಿ ಸ್ಥಾನಮಾನ ಹೆಸರು ಕೀರ್ತಿ ಜ್ಞಾನವನ್ನು ದಯಪಾಲಿಸುವುದು ಭಗವಂತನು. ಅದರಲ್ಲೂ ಸಂಕಷ್ಟಹರ ಆಗಿರುವ ವಿನಾಯಕನ ಆರಾಧನೆ ಮಾಡಿದರೆ ಸಂಕಷ್ಟಗಳು ಇರುವುದಿಲ್ಲ. ರಾಶಿಚಕ್ರಗಳ ಆಧಾರದಲ್ಲಿ ಗಣೇಶನನ್ನು ಪೂಜಿಸುವುದು ಅತ್ಯಂತ ಉತ್ತಮ.ಇಂತಹ ಗಣೇಶ ಪ್ರತಿಯೊಬ್ಬರ ಮನೆಯಲ್ಲೂ ಮೊದಲ ಪೂಜೆಗೆ ಫೋಟೋ ಇದ್ದೆ ಇರುತ್ತದೆ. ಗಣೇಶ ಇದ್ದಲ್ಲಿ ಎಲ್ಲವೂ ಸರ್ವಮಂಗಳ.ಹೀಗಾಗಿ ಲಂಭೋದಾರನನ್ನು ಭಕ್ತಕೋಟಿ ಆರಾಧನೆ ಮಾಡುವುದು ಧ್ಯಾನ ಮಾಡುವುದು.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.
ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಬಹುತೇಕರು ದೇವರ ವಿಗ್ರಹ ಅಥವಾ ಫೋಟೋವನ್ನು ಖರೀದಿ ಮಾಡುವಾಗ ಕೆಲವು ಎಡವಟ್ಟುಗಳನ್ನು ಮಾಡುತ್ತಾರೆ. ಅದರಲ್ಲೂ ಗಣೇಶ ಫೋಟೋವನ್ನು ಖರೀದಿ ಮಾಡಿಕೊಳ್ಳುವಾಗ ಬಹಳ ಜಾಗ್ರತೆಯಿಂದ ಮಾಡಬೇಕು. ಯಾವುದೇ ಶುಭಕಾರ್ಯ ಆಗಿರಲಿ ಮೊದಲು ಗಣೇಶನಿಗೆ ಪೂಜೆ-ಪುನಸ್ಕಾರ. ಗಣೇಶನ ಪೂಜೆಯಿಂದ ಹಿಡಿದು ಗಣೇಶನ ಮೂರ್ತಿಯನ್ನು ಖರೀದಿ ಮಾಡುವುದಕ್ಕೆ ರಾಶಿ ಚಕ್ರ ಕೆಲವೊಂದು ಸಲ ಮಹತ್ವ ಪಾತ್ರವನ್ನು ವಹಿಸುತ್ತದೆ.ಯಾವಾಗಲು ಗಣಗಳ ಅಧಿಪತಿ ಗಣೇಶನನ್ನು ರಾಶಿಚಕ್ರದ ಅನುಗುಣವಾಗಿ ಪೂಜೆಯನ್ನು ಮಾಡಿದರೆ ಒಳ್ಳೆಯದು.
1, ಮೇಷ ಹಾಗೂ ವೃಶ್ಚಿಕ ರಾಶಿಯವರು ಹವಳದ ಗಣೇಶನ ವಿಗ್ರಹವನ್ನು ಆರಾಧನೆ ಮಾಡುವುದು ತುಂಬಾ ಒಳ್ಳೆಯದು. ಯಾಕೇಂದರೆ ಈ ಎರಡು ರಾಶಿಯವರು ಹವಳದ ಗಣೇಶನನ್ನು ಧ್ಯಾನ ಮಾಡುವುದರಿಂದ ಇಷ್ಟಾರ್ಥಗಳು ಆದಷ್ಟು ಬೇಗ ಈಡೇರುತ್ತದೆ.2, ಇನ್ನು ವೃಷಭ ಹಾಗೂ ತುಲಾ ರಾಶಿಯವರು ಸ್ಪಟಿಕ ಗಣೇಶನನ್ನು ಆರಾಧನೆ ಮಾಡುವುದು ಒಳ್ಳೆಯದು. ಸ್ಪಟಿಕದ ಗಣೇಶನನ್ನು ಪೂಜೆ ಮಾಡಿದರೆ ಬದುಕು ಬಂಗಾರವಾಗುತ್ತದೆ.3, ಕಟಕ ಮತ್ತು ಸಿಂಹ ರಾಶಿಯವರು ಸದಾ ಮಣ್ಣಿನ ಗಣೇಶನನ್ನು ಪೂಜೆ ಮಾಡುವುದು ಒಳ್ಳೆಯದು.4, ಧನಸ್ಸು ಮತ್ತು ಮೀನ ರಾಶಿಯವರು ಅರಿದ್ರಾ ಗಣೇಶನನ್ನು ಪೂಜಿಸುವುದು ಉತ್ತಮ.
5, ಕುಂಭ ಹಾಗೂ ಮಕರ ರಾಶಿಯವರು ಯಾವಾಗಲೂ ಲೋಹದ ಗಣೇಶನ ಮೂರ್ತಿಯನ್ನು ಪೂಜಿಸಬೇಕು.6, ಮಿಥುನ ಹಾಗೂ ಕನ್ಯಾ ರಾಶಿಯವರಿಗೆ ಸಕಲ ರೂಪದಲ್ಲಿ ಇರುವ ಗಣೇಶನನ್ನು ಆರಾಧನೆ ಮಾಡಬಹುದು.ಗಣೇಶ ವಿಗ್ರಹದಲ್ಲಿ ಒಟ್ಟು 32 ವಿಧಗಳು ಇವೇ.ಅವುಗಳಲ್ಲಿ ಕೆಲವು ಪ್ರಮುಖ ವಿಗ್ರಹಗಳ ಮಹತ್ವವೇನು ಎಂದರೆ…
1, ಯಾರ ಮನೆಯಲ್ಲಿ ಬೆಳ್ಳಿ ಗಣೇಶನ ಮೂರ್ತಿಯನ್ನು ಪೂಜಿಸುತ್ತಾರೋ ಅಂತವರ ಕುಟುಂಬದಲ್ಲಿ ಸುಖ ಶಾಂತಿ ಸಮೃದ್ಧಿ ಸದಾ ನೆಲೆಸುತ್ತದೆ. ಯಾಕೆಂದರೆ ಬೆಳ್ಳಿಯನ್ನು ಸಮೃದ್ಧಿಯ ಸಂಕೇತ ಎಂದು ಹೇಳಲಾಗುತ್ತದೆ.ಹೀಗಾಗಿ ಬೆಳ್ಳಿ ಗಣಪನ ಆರಾಧನೆಯನ್ನು ಮಾಡುವುದು ತುಂಬಾ ಒಳ್ಳೆಯದು.
2, ಮರದ ಗಣೇಶನ ವಿಗ್ರಹವನ್ನು ಮನೆಯಲ್ಲಿಟ್ಟು ಪೂಜೆ ಮಾಡುವುದರಿಂದ ಉತ್ತಮ ಆರೋಗ್ಯ ಸಿಗುತ್ತದೆ.3, ಜೇಡಿಮಣ್ಣಿನ ಗಣೇಶನಲ್ಲಿ ಪರಮಾತ್ಮನ ಅಗಾಧ ಶಕ್ತಿ ಅಡಗಿದೆ. ಇದೇ ಕಾರಣಕ್ಕೆ ವರ್ಷಕ್ಕೊಮ್ಮೆ ಬರುವ ಗಣೇಶ ಚತುರ್ಥಿಯಾ ವೇಳೆ ಮಣ್ಣಿನ ಗಣಪನನ್ನು ಆರಾಧನೆ ಮಾಡುವುದು.4, ಹಿತ್ತಾಳೆ ಗಣೇಶನ ವಿಗ್ರಹವನ್ನು ಪೂಜೆ ಮಾಡುವುದರಿಂದ ಅನಿಮಿಯತ ಸಂಪತ್ತು ನಿಮ್ಮನ್ನು ಅರಸಿ ಬರುತ್ತದೆ.ನೀವು ಯಾವುದೇ ಕಾರ್ಯವನ್ನು ಕೈಗೊಳ್ಳಲಿ ಯಶಸ್ಸು ಎನ್ನುವುದು ಬೆನ್ನಿಗೆ ಅಂಟಿಕೊಂಡು ಇರುತ್ತದೆ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.
ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಇನ್ನು ಗಣೇಶನ ಫೋಟೋವನ್ನು ಖರೀದಿ ಮಾಡುವಾಗ ಕೆಲವೊಂದು ನಿಯಮವನ್ನು ಪಾಲಿಸಬೇಕು. ಗಣೇಶನ ವಿಗ್ರಹವು 18ಸೆಂಟಿಮೀಟರ್ ಗಿಂತ ಎತ್ತರ ಇರಬಾರದು. ಒಂದು ವೇಳೆ ಎತ್ತರದ ಗಣಪ ಫೋಟೋ ಇಟ್ಟರೇ ನಿರ್ದಿಷ್ಟವಾದ ಪೂಜೆ ಪುನಸ್ಕಾರ ಮತ್ತು ಅಭಿಷೇಕವನ್ನು ಮಾಡಬೇಕು. ಯಾವುದೇ ಕಾರಣಕ್ಕೂ ಮಲಗುವ ಕೋಣೆಯಲ್ಲಿ ಗಣೇಶನ ವಿಗ್ರಹವನ್ನು ಇಡಬಾರದು.ದಂಪತಿಗಳು ಮಲಗುವ ಕೋಣೆಯಲ್ಲಿ ಗಣೇಶನ ವಿಗ್ರಹವಿದ್ದರೆ ಕಿರಿಕಿರಿ ಉಂಟಾಗುತ್ತದೆ.