ದ್ರಾಕ್ಷಿ ಹಣ್ಣು ಬಹಳ ರುಚಿಯಾದ ಹಣ್ಣು.ಇದರಲ್ಲಿ ವಿಟಮಿನ್ ಎ ವಿಟಮಿನ್ ಬಿ6 ವಿಟಮಿನ್ ಸಿ ಖನಿಜಗಳಾದ ಪೊಟ್ಟಸಿಯಂ ಮೆಗ್ನಿಸಿಯಂ ಸೆಲೆನಿಯಂ ಗಂಧಕ ಕಬ್ಬಿಣ ಹೀಗೆ ಹಲವು ಪೋಷಕಾಂಶಗಳು ಇವೇ. ಇದರ ಸೇವನೆಯಿಂದ ದೇಹಕ್ಕೆ ಹಲವು ಲಾಭಗಳು ಇವೇ.ಅದರೆ ದ್ರಾಕ್ಷಿ ಹಣ್ಣು ಸೇವನೆ ಮಾಡುವಾಗ ಕೆಲವೊಂದು ವಿಷಯದ ಬಗ್ಗೆ ಗಮನಹರಿಸಿದರೆ ಬಹಳ ಒಳ್ಳೆಯದು.ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.
ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
1,ದ್ರಾಕ್ಷಿ ಹಣ್ಣು ಸೇವಿಸುವ ಸರಿಯಾದ ಸಮಯ ಯಾವುದೆಂದು ಮೊದಲು ತಿಳಿದುಕೊಳ್ಳಿ. ಯಾವುದೇ ಹಣ್ಣಾದರೂ ಬೆಳಗ್ಗೆ ಉಪಹಾರದ ನಂತರ ಸೇವಿಸಿದರೆ ಉತ್ತಮ. ದ್ರಾಕ್ಷಿ ಹಣ್ಣನ್ನು ಕೂಡ ಬೆಳಗ್ಗೆ ತಿಂಡಿ ಆದ ನಂತರ ಸೇವನೆ ಮಾಡಿದರೆ ಇದರಲ್ಲಿರುವ ಪೋಷಕಾಂಶಗಳು ದೇಹಕ್ಕೆ ಸೇರಿ ಆರೋಗ್ಯವನ್ನು ವೃದ್ಧಿಸುತ್ತದೆ ಹಾಗೂ ದಿನವಿಡಿ ದೇಹಕ್ಕೆ ಶಕ್ತಿಯನ್ನು ಒದಗಿಸುತ್ತದೆ. ಆದ್ದರಿಂದ ಬೆಳಗಿನ ಉಪಹಾರದ ನಂತರ ಅಥವಾ ಮಧ್ಯಾಹ್ನದ ಊಟದ ನಂತರ ದ್ರಾಕ್ಷಿ ಹಣ್ಣು ಸೇವಿಸಬಹುದು.ಆದರೆ ಸಂಜೆಯ ನಂತರ ದ್ರಾಕ್ಷಿ ಹಣ್ಣನ್ನು ಯಾವುದೇ ಕಾರಣಕ್ಕೂ ಸೇವನೆ ಮಾಡಬಾರದು. ಇದರಿಂದ ದೇಹದಲ್ಲಿ ಕಫದ ಬಾಧೆ ಉಂಟಾಗಬಹುದು.
2, ದ್ರಾಕ್ಷಿ ಹಣ್ಣು ಸೇವಿಸುವ ಸರಿಯಾದ ವಿಧಾನ.ದ್ರಾಕ್ಷಿ ಹಣ್ಣನ್ನು ಎರಡು ರೀತಿಯಲ್ಲಿ ಸೇವಿಸಬೇಕು. ಒಂದು ಜ್ಯೂಸ್ ರೀತಿಯಲ್ಲಿ ಸೇವಿಸಬೇಕು ಮತ್ತು ಹಾಗೆ ಹಣ್ಣನ್ನು ಜಗಿದು ತಿನ್ನಲಾಗುತ್ತದೆ.ಅದರೆ ದ್ರಾಕ್ಷಿ ಹಣ್ಣನ್ನು ಜಗಿದು ಸೇವನೆ ಮಾಡಿದಾರೆ ತುಂಬಾ ಒಳ್ಳೆಯದು.3, ಖಾಲಿ ಹೊಟ್ಟೆಯಲ್ಲಿ ದ್ರಾಕ್ಷಿ ಹಣ್ಣನ್ನು ಯಾವುದೇ ಕಾರಣಕ್ಕೂ ಸೇವನೆ ಮಾಡಬಾರದು ಹಾಗೂ ದೇಹದಲ್ಲಿ ಸುಸ್ತು ಹೆಚ್ಚಾದಾಗ ದ್ರಾಕ್ಷಿ ಹಣ್ಣು ಸೇವನೆ ಮಾಡಿದರೆ ತಕ್ಷಣವೇ ಚೈತನ್ಯ ವದಗಿಸುತ್ತದೆ.
4, ಬಿಸಿಲಿನಲ್ಲಿ ಓಡಾಡಿದಾಗ ದೇಹಕ್ಕೆ ತುಂಬಾನೇ ಸುಸ್ತು ಎನಿಸಿದಾಗ ತಪ್ಪದೆ ದ್ರಾಕ್ಷಿ ಹಣ್ಣನ್ನು ಸೇವನೆ ಮಾಡಿ.ಇದು ಸುಸ್ತ್ ಅನ್ನು ನಿವಾರಣೆ ಮಾಡುತ್ತದೆ.5, ದ್ರಾಕ್ಷಿ ಹಣ್ಣನ್ನು ಊಟ ಆದ ತಕ್ಷಣ ಸೇವಿಸಬಾರದು. ಊಟ ಅದ 1 ಗಂಟೆ ನಂತರ ಸೇವಿಸಬೇಕು.6, ಇನ್ನು ಒಬ್ಬ ಅರೋಗ್ಯವಂತ ವ್ಯಕ್ತಿ ದಿನದಲ್ಲಿ 100ಗ್ರಾಂ ಯಿಂದ 150ಗ್ರಾಂ ತನಕ ದ್ರಾಕ್ಷಿ ಹಣ್ಣನ್ನು ಸೇವನೆ ಮಾಡಬಹುದು.ಇದರಿಂದ ಅರೋಗ್ಯಕ್ಕೂ ಉತ್ತಮ ಲಾಭ ದೊರೆಯುತ್ತದೆ.7, ದ್ರಾಕ್ಷಿ ಹಣ್ಣು ಸೇವನೆ ಮಾಡಿದ ನಂತರ ಮಾತ್ರೆಗಳನ್ನು ಸೇವಿಸಬಾರದು ಅಥವಾ ಮಾತ್ರೆ ಸೇವಿಸಿದ ತಕ್ಷಣ ದ್ರಾಕ್ಷಿ ಹಣ್ಣನ್ನು ಸೇವನೆ ಮಾಡಬಾರದು.ಇದರಿಂದ ಆರೋಗ್ಯದ ಮೇಲೆ ಬಹಳ ಕೆಟ್ಟ ಪರಿಣಾಮ ಬಿರುತ್ತದೆ.
8, ದ್ರಾಕ್ಷಿಯನ್ನು ಸೇವನೆ ಮಾಡಿದ ತಕ್ಷಣ ಮೊಟ್ಟೆಯನ್ನು ಸೇವನೆ ಮಾಡಬಾರದು. ದ್ರಾಕ್ಷಿ ಹಣ್ಣಿಗೆ ಸೇವನೆ ಮಾಡುವುದರಿಂದ ಜೀರ್ಣಕ್ರಿಯೆಗೆ ತೊಂದರೆ ಉಂಟಾಗುತ್ತದೆ.9, ಹಾಲಿನ ಜೊತೆ ಯಾವುದೇ ಕಾರಣಕ್ಕೂ ದ್ರಾಕ್ಷಿ ಹಣ್ಣನ್ನು ಸೇವನೆ ಮಾಡಬಾರದು.ಇದರಿಂದ ದೇಹದಲ್ಲಿ ಆಸಿಡ್ ಅಂಶ ಹೆಚ್ಚಾಗುತ್ತದೆ.10, ಇನ್ನು ದ್ರಾಕ್ಷಿಯನ್ನು ಸೇವನೆ ಮಾಡಿದ ತಕ್ಷಣ ನೀರನ್ನು ಕುಡಿಯಬಾರದು. ಒಂದು ವೇಳೆ ಸೇವನೆ ಮಾಡಿದರೆ ಶೀತದ ಸಮಸ್ಯೆ ಎದುರಾಗುತ್ತದೆ.
11, ದ್ರಾಕ್ಷಿ ಹಣ್ಣು ಸೇವನೆ ಮಾಡುವುದರಿಂದ ಹಲವಾರು ಆರೋಗ್ಯ ಪ್ರಯೋಜನಗಳು ಸಿಗುತ್ತದೆ. ದ್ರಾಕ್ಷಿ ಸೇವನೆ ಮಾಡುವುದರಿಂದಲೂ ಕೊಲೆಸ್ಟ್ರಾಲ್ ಕಡಿಮೆಯಾಗುತ್ತದೆ. ಮೂಳೆಗಳ ಆರೋಗ್ಯವನ್ನು ಬಲಪಡಿಸುತ್ತದೆ.ದೃಷ್ಟಿಯನ್ನು ಹೆಚ್ಚಿಸುತ್ತದೆ ಮತ್ತು ಮಲಬದ್ಧತೆ ಸಮಸ್ಸೆಯನ್ನು ಹೋಗಲಾಡಿಸುತ್ತದೆ.ಕಡಿಮೆ ರಕ್ತದ ಒತ್ತಡಕ್ಕೆ ಉತ್ತಮ. ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.ಒತ್ತಡವನ್ನು ನಿವಾರಿಸುತ್ತದೆ ಮತ್ತು ಚರ್ಮದ ಆರೋಗ್ಯಕ್ಕೂ ಕೂಡ ಉತ್ತಮ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ.
ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
12, ಇನ್ನು ದ್ರಾಕ್ಷಿ ಹಣ್ಣನ್ನು ಅತಿಯಾಗಿ ಸೇವಿಸಿದರೇ ಗ್ಯಾಸ್ಟಿಕ್ ಸಮಸ್ಯೆ ಎದುರಾಗುತ್ತದೆ. ದ್ರಾಕ್ಷಿ ಹಣ್ಣು ಹೆಚ್ಚಾಗಿ ಸೇವನೆ ಮಾಡುವುದರಿಂದ ದೇಹದ ತೂಕ ಹೆಚ್ಚಾಗಬಹುದು. ಜೀರ್ಣಕ್ರಿಯೆಯಲ್ಲಿ ತೊಂದರೆ ಎದುರಾಗಬಹುದು. ಸೋರಿಯಸಿಸ್ ಸಮಸ್ಯೆ ಇರುವವರು ದ್ರಾಕ್ಷಿ ಹಣ್ಣನ್ನು ಸೇವನೆ ಮಾಡಬಾರದು.