ಅಂಬುತೀರ್ಥ ತೀರ್ಥಹಳ್ಳಿ ಶಿವಮೊಗ್ಗ ಶರಾವತಿ.

ಜೋಗ ಜಲಪಾತ ನಿರ್ಮಿಸಿರುವ ನದಿಯ ಶರಾವತಿ ನದಿ ಕನ್ನಡ ನಾಡಿಗೆ ಬೆಳಕನ್ನು ನೀಡುವ ನದಿಯಿಂದ ಕನ್ನಡದ ಬಾಗಿರತಿ ಎಂದು ಶರಾವತಿ ನದಿಯ ಪ್ರಸಿದ್ಧಿಯಾಗಿದೆ ಇದೇ ಶರಾವತಿ ನದಿಗೆ ಲಿಂಗನಮಕ್ಕಿಯಲ್ಲಿ ಅಣೆಕಟ್ಟು ಕಟ್ಟಿ ವಿದ್ಯುತ್ತನ್ನು ಉತ್ಪಾದಿಸಲಾಗುತ್ತದೆ ಈ ಶರಾವತಿ ನದಿಯ ಉಗಮಸ್ಥಾನ ವೇ ತೀರ್ಥಹಳ್ಳಿಯಲ್ಲಿ ಇರುವ ಅಂಬುತೀರ್ಥ

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ತೀರ್ಥಹಳ್ಳಿಯಿಂದ ಹೊಸನಗರಕ್ಕೆ ತೆರಳುವ ಮಾರ್ಗದಲ್ಲಿ ಇದೆ ಅಂಬುತೀರ್ಥ ಇದು ತೀರ್ಥಹಳ್ಳಿಯಿಂದ 20 ಕಿಲೋಮೀಟರ್ ದೂರದಲ್ಲಿದೆ ಶಿವಮೊಗ್ಗ ಜಿಲ್ಲಾ ಕೇಂದ್ರದಿಂದ ಸುಮಾರು 80 ಕಿಲೋಮೀಟರ್ ಹಾಗೂ ಬೆಂಗಳೂರಿನಿಂದ 325 ಕಿಲೋಮೀಟರ್ ದೂರದಲ್ಲಿದೆ. ..

ವನವಾಸದಲ್ಲಿದ್ದ ಶ್ರೀರಾಮಚಂದ್ರನು ಸೀತಾ ದೇವಿಯ ಸಮೇತವಾಗಿ ಈ ಪ್ರದೇಶಕ್ಕೆ ಆಗಮಿಸುತ್ತಾರೆ ಆ ಸಮಯದಲ್ಲಿ ತಮ್ಮ ದಿನನಿತ್ಯದ ಪೂಜೆಗೆ ಮತ್ತು ಬಾಯಾರಿಕೆಯನ್ನು ನೀಗಿಸಿಕೊಳ್ಳುವ ಸಲುವಾಗಿ ನೀರಿನ ಅವಶ್ಯಕತೆ ಉಂಟಾಗುತ್ತದೆ ಆ ಸಮಯದಲ್ಲಿ ಪ್ರಕೃತಿಯ ರಾಮಚಂದ್ರರು ಬಣವನ್ನು ನೆಲಕ್ಕೆ ಬಿಟ್ಟಾಗ ನೀರು ಉಕ್ಕಿ ಬರುತ್ತದೆ ಈ ಸ್ಥಳವೇ ಅಂಬುತೀರ್ಥ ಪ್ರಭು ಶ್ರೀರಾಮಚಂದ್ರ ಶರದಿಂದ ಹುಟ್ಟಿದ ನದಿ ಶರಾವತಿ ಈ ಅಂಬುತೀರ್ಥದಲ್ಲಿ ಶಿವ ಪರಮಾತ್ಮರ ರಾಮೇಶ್ವರ ಎಂಬ ದೇವಾಲಯವಿದೆ ಲಿಂಗವನ್ನು ಪ್ರಭು ಶ್ರೀರಾಮಚಂದ್ರ ಮತ್ತು ಸೀತಾದೇವಿಯ ಪೂಜಿಸುತ್ತಿದ್ದರೆಂದು ಹೇಳಲಾಗುತ್ತದೆ.

ಈ ಶಿವಲಿಂಗದ ಕೆಳಗಿನಿಂದಲೇ ನೀರು ಉದ್ಭವವಾಗುತ್ತದೆ ನೀರು ಎದುರಿಗಿರುವ ಕೊಳಕ್ಕೆ ಸಾಗುತ್ತದೆ ನೀರನ್ನು ಭಕ್ತಾದಿಗಳು ತಲೆಗೆ ಚಿಮ್ಮಿಸಿಕೊಂಡು ಮತ್ತು ಶುಭ ಕಾರ್ಯಗಳಿಗೆ ಈ ನೀರನ್ನು ಶೇಖರಿಸಿಕೊಂಡು ತೆಗೆದುಕೊಂಡು ಹೋಗುತ್ತಾರೆ ಪ್ರತಿನಿತ್ಯವೂ ಈ ಸನ್ನಿಧಿಯಲ್ಲಿ ಶಿವಲಿಂಗಕ್ಕೆ ಮತ್ತು ಶರಾವತಿ ನದಿಗೆ ಪೂಜೆ ನಡೆಯುತ್ತದೆ ಅಂಬುತೀರ್ಥ ಕುಂಡದಲ್ಲಿ ವರ್ಷವಿಡಿ ಒಂದೇ ತರಹದ ನೀರು ಇರುತ್ತದೆ ಯಾವಾಗಲೂ ನೀರು ಕಡಿಮೆಯಾಗುವುದಿಲ್ಲ ಮಳೆಗಾಲದಲ್ಲಿ ಮಾತ್ರ ನೀರು ಸ್ವಲ್ಪ ಹೆಚ್ಚಾಗಿಯೇ ಇರುತ್ತದೆ

(ನುಡಿದಂತೆ ನಡೆಯುವುದು) ಶ್ರೀ ಚಾಮುಂಡಿ ತಾಯಿಯ ಆರಾಧಕರು ಪಂಡಿತ್ ಶ್ರೀ ರಾಘವೇಂದ್ರ ಭಟ್ ದೈವಜ್ಞ ಜ್ಯೋತಿಷ್ಯರು ಆಧ್ಯಾತ್ಮಿಕ ಚಿಂತಕರು 9916788844call.ನಿಮ್ಮ ಜೀವನದ ಸಮಸ್ಯೆಗಳನ್ನು ಧ್ವನಿತರಂಗ ಆಧಾರದ ಮೇಲೆ ಫೋನ್ ನಲ್ಲಿಯೇ ಶಾಶ್ವತ ಪರಿಹಾರ ಅದು ಮೂರು ದಿನದಲ್ಲಿ ನೀಡುತ್ತಾರೆ ವಿದ್ಯೆಯೋಗ, ವಿವಾಹಯೋಗ,ಉದ್ಯೋಗ ಸಮಸ್ಯೆ.ವಿದೇಶ ಪ್ರಯಾಣ. ಸಂತಾನಭಾಗ್ಯ, ವ್ಯಾಪಾರ ಅಭಿವೃದ್ಧಿ, ಹಣಕಾಸು, ಪ್ರೇ ಮ ವಿಚಾರ, ದಾಂಪತ್ಯ ತೊಂದರೆ, ಕೋರ್ಟ್ ಕೇಸ್, ಶತೃಗಳ ನಿವಾರಣೆ, ಸಾಲಬಾಧೆ, ಅನಾರೋಗ್ಯ, ಮನೆಯಲ್ಲಿ ಅಶಾಂತಿ, ಅತ್ತೆ-ಸೊಸೆಯರ ಕಲಹ, ಅಥವಾ ದೋಷ ನಿವಾರಣೆಗಳು ಅಥವಾ ಇನ್ನೂ ಅನೇಕ ನಿಮ್ಮ ಜೀವನದ ಗುಪ್ತ ಸಮಸ್ಯೆಗಳಿಗೆ, ಪರಿಹಾರ ತಿಳಿಯಲು ಕರೆ ಮಾಡಿ ಸಮಸ್ಯೆ ಏನೇ ಇರಲಿ ಎಷ್ಟೇಕಠಿಣವಾಗಿರಲಿ 3 ದಿನದಲ್ಲಿ ಶಾಶ್ವತ ಪರಿಹಾರ . 9916788844call/ whatsapp

ಅಂಬುತೀರ್ಥದಲ್ಲಿ ಸಣ್ಣಗೆ ಒಸರುವ ಝರಿಯು ಅಂಬುತೀರ್ಥ ಕ್ಕೆ ಸೇರುತ್ತದೆ ಆನಂತರ ಅಲ್ಲಿಂದ ಜೋಗಕ್ಕೆ ಬರುವ ಮಧ್ಯದಲ್ಲಿ ಸಣ್ಣ ಸಣ್ಣ ಜರಿಗಳು ಸೇರಿ ದೊಡ್ಡ ನದಿಯಾಗಿ ಶರಾವತಿಯ ರೂಪ ಪಡೆಯುತ್ತದೆ ಧಾರ್ಮಿಕ ಪುಣ್ಯಕ್ಷೇತ್ರವಾದ ಅಂಬುತೀರ್ಥ ಪ್ರವಾಸಿಗರ ಸ್ವರ್ಗವಾಗಿದೆ ಇಲ್ಲಿನ ಪ್ರಕೃತಿಯ ರಮಣೀಯತೆ ಎಂಥವರನ್ನು ಸಹ ಬೆರಗುಮೂಡಿಸುತ್ತದೆ ಅಮೃತ್ ತೀರ್ಥಕ್ಕೆ ತೀರ್ಥಹಳ್ಳಿ ಸಾಗರ ಮತ್ತು ಹೊಸ ನಗರಗಳಿಂದ ಸುಲಭವಾಗಿ ತಲುಪಬಹುದು ಅಂಬುತೀರ್ಥ ಹುಗಮ ಸ್ಥಾನಕ್ಕೆ ತರಲು ಮುಖ್ಯ ರಸ್ತೆಯಿಂದ ಒಂದು ಕಿಲೋಮೀಟರ್ ದೂರ ನಡೆದೆ ಕ್ರಮಿಸಬೇಕಾಗುತ್ತದೆ

Related Post

Leave a Comment