ಈ ಬಾರಿ ಎರಡು ಬಾರಿ ಚಂದ್ರ ಗ್ರಹಣ ಬರುತ್ತದೆ. ಒಂದು ಮೇ ತಿಂಗಳಿನಲ್ಲಿ ಬರುತ್ತದೆ ಮತ್ತು ಇನ್ನೊಂದು ನವೆಂಬರ್ ತಿಂಗಳಿನಲ್ಲಿ ಬರುತ್ತದೆ.ಹುಣ್ಣಿಮೆ ಯಾವಾಗ ಪ್ರಾರಂಭ ಆಗುತ್ತದೆ ಎಂದರೆ ಮೇ 15 ಭಾನುವಾರದಂದು ಮಧ್ಯಹ್ನ 12:40ನಿಮಿಷಕ್ಕೆ ಪ್ರಾರಂಭವಾಗಿ ಸೋಮವಾರ ಬೆಳಗ್ಗೆ 9:40 ನಿಮಿಷಕ್ಕೆ ಕೊನೆಗೊಳ್ಳುತ್ತದೆ.ತಿಥಿಯನ್ನು ಗಣನೆಗೆ ತೆಗೆದುಕೊಂಡು ಸೋಮವಾರ ಹುಣ್ಣಿಮೆಯನ್ನು ಆಚಾರಣೆ ಮಾಡಬೇಕು.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಇನ್ನು ಚಂದ್ರ ಗ್ರಹಣ ಸೋಮವಾರ ಮೇ 16 ಬೆಳಗ್ಗೆ 7:02 ನಿಮಿಷಕ್ಕೆ ಪ್ರಾರಂಭ ಅದರೆ ಮುಕ್ತಯ ಆಗುವುದು ಮದ್ಯಹ್ನ 12:20 ನಿಮಿಷಕ್ಕೆ. ಇದು ಭಾರತದಲ್ಲಿ ಗೋಚರ ಆಗುವುದಿಲ್ಲ. ಆದರೂ ಸಂಪೂರ್ಣ ವೃಷಭ ರಾಶಿಯಲ್ಲಿ ಗೋಚರ ಆಗುತ್ತದೆ. ಜೊತೆಗೆ ಕೇತುಗಸ್ತಾ ಚಂದ್ರ ಗ್ರಹಣ ಆಗಿರುತ್ತದೆ.ಈ ಚಂದ್ರ ಗ್ರಹಣ ನೈರುತ್ಯ ಯುರೋಪ್ ನೈರುತ್ಯ ಎಷ್ಯಾ,ಅಮೇರಿಕ, ಆಫ್ರಿಕಾ, ಉತ್ತರ ಅಮೇರಿಕಾದ ಬಹು ತೇಕ ಭಾಗಗಳಲ್ಲಿ ಮತ್ತು ದಕ್ಷಿಣ ಅಮೇರಿಕ, ಫೇಸೀಫಿಕ್ ಮಹಾ ಸಾಗರ ಮತ್ತು ಹಿಂದೂ ಮಹಾಸಾಗರದಲ್ಲಿ ಗೋಚರ ಆಗುತ್ತದೆ.ಈ ಚಂದ್ರ ಗ್ರಹಣದ ಸೂತಕ ಕಾಲವು ಗ್ರಹಣದ 9:00 ಗಂಟೆ ಮೊದಲು ಪ್ರಾರಂಭ ಆಗುತ್ತದೆ. ಅದರೆ ಎಲ್ಲಿ ಚಂದ್ರ ಗ್ರಹಣ ಗೋಚರ ಆಗುತ್ತದೆಯೋ ಅಲ್ಲಿ ಮಾನ್ಯ ಆಗಿರುತ್ತದೆ.ಇದು ಭಾರತದಲ್ಲಿ ಗೋಚರ ಆಗದೆ ಇರುವುದರಿಂದ ಇದು ಅನ್ವಯಿಸುವುದಿಲ್ಲ.