ಸೊಳ್ಳೆಗಳ ಕಾಟದಿಂದ ಯಾರಿಗೂ ಕೂಡ ತಪ್ಪಿಸಿಕೊಳ್ಳಲು ಸಾಧ್ಯ ಆಗುವುದಿಲ್ಲ.ಇತ್ತೀಚಿನ ದಿನಗಳಲ್ಲಿ ಸೊಳ್ಳೆ ಕಡಿದಾಗ ಕೆಲವೊಮ್ಮೆ ಊತ ಮತ್ತು ತುರಿಕೆ ಕೂಡ ಬರುತ್ತದೆ ಮತ್ತು ಆ ಜಾಗದಲ್ಲಿ ಕೆಂಪು ಆಗುತ್ತದೆ.ಇಂತಹ ಸಮಯದಲ್ಲಿ ಮನೆಯಲ್ಲಿ ಇರುವಂತಹ ಒಂದಿಷ್ಟು ವಸ್ತುಗಳನ್ನು ಉಪಯೋಗ ಮಾಡಿಕೊಂಡು ಇದರಿಂದ ಪಾರು ಆಗಬಹುದು.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಸೊಳ್ಳೆ ಕಚ್ಚಿದಾಗ ನಿಮ್ಮ ಮನೆಯಲ್ಲಿ ಐಸ್ ಕ್ಯೂಬ್ ಇದ್ದರೆ ಸೊಳ್ಳೆ ಕಚ್ಚಿರುವ ಜಾಗಕ್ಕೆ 2-3 ನಿಮಿಷ ಅಲ್ಲೆ ಇಟ್ಟುಕೊಳ್ಳಿ. ಐಸ್ ನಿಮ್ಮ ಚರ್ಮವನ್ನು ಮರಗಟ್ಟುತ್ತದೆ. ಇದು ನೋವು ಮತ್ತು ಕಿರಿಕಿರಿಯಿಂದ ಕೂಡ ಪರಿಹಾರ ನೀಡುತ್ತದೆ.ಅದರೆ 5 ನಿಮಿಷಗಳ ಕಾಲ ಐಸ್ ಅನ್ನು ಚರ್ಮದ ಮೇಲೆ ಬಿಡಬೇಡಿ. ಏಕೆಂದರೆ ಚರ್ಮದ ಕೋಶಗಳಿಗೆ ಹಾನಿ ಉಂಟಾಗಬಹುದು. ಹಾಗಾಗಿ 2-3 ನಿಮಿಷಗಳ ಕಾಲ ಸೊಳ್ಳೆ ಕಚ್ಚಿರುವ ಜಾಗಕ್ಕೆ ಐಸ್ ಅನ್ನು ಇಡುವುದರಿಂದ ಪರಿಹಾರ ಸಿಗುತ್ತದೆ.
ಇನ್ನು ತುಳಸಿ ಗಿಡದ 4-5 ಎಲೆಯನ್ನು ತೆಗೆದುಕೊಂಡು ಚೆನ್ನಗಿ ತೊಳೆಯಿರಿ.ನಂತರ ಜಜ್ಜಿ ರಸವನ್ನು ತೆಗೆಯಬೇಕು.ನಂತರ ರಸವನ್ನು ಸೊಳ್ಳೆ ಕಚ್ಚಿರುವ ಜಾಗಕ್ಕೆ ಹಚ್ಚಿ. ಇದರಿಂದ ತುರಿಕೆ ಮತ್ತು ಬಾವು ಬೇಗನೆ ಕಡಿಮೆ ಆಗಲು ಸಹಾಯ ಆಗುತ್ತದೆ.ಇನ್ನು ಚರ್ಮದ ಸಮಸ್ಸೆಯನ್ನು ಗುಣಪಡಿಸಲು ಆಲೂವೆರಾ ತುಂಬಾ ಒಳ್ಳೆಯದು.ಸೊಳ್ಳೆ ಕಚ್ಚಿರುವ ಜಾಗಕ್ಕೆ ಆಲೂವೆರಾ ಜೆಲ್ ಹಚ್ಚುವುದರಿಂದ ಕಾಯ ಮತ್ತು ಊತ ಬೇಗನೆ ಗುಣ ಪಡಿಸಲು ಸಹಾಯ ಆಗುತ್ತದೆ.
ಇನ್ನು ಜೇನುತುಪ್ಪವನ್ನು ಸೊಳ್ಳೆ ಕಚ್ಚಿರುವ ಜಾಗಕ್ಕೆ ಹಚ್ಚಬೇಕು.ಇದು ಚರ್ಮದ ಚಿಕಿತ್ಸೆಗೆ ತುಂಬಾನೇ ಪರಿಣಾಮಕರಿಯಾಗಿದೆ.ಸೊಳ್ಳೆ ಕಡಿದ ಜಾಗಕ್ಕೂ ನೀವು ಇದನ್ನು ಬಳಸಬಹುದು.ಇವುಗಳಲ್ಲಿ ನೀವು ಯಾವುದಾದರು ಟಿಪ್ಸ್ ಅನ್ನು ಫಾಲೋ ಮಾಡಿ.ಸೊಳ್ಳೆ ಕಡಿತದಿಂದ ಉಂಟಾದ ಊತ ತುರಿಕೆ ನೋವು ಬೇಗನೆ ಕಡಿಮೆ ಆಗುತ್ತದೆ.