ಆರ್ಥಿಕವಾದ ಸಂಕಷ್ಟಗಳು ಎದುರು ಆಗುತ್ತಿದ್ದಾರೆ ಗುರುವಾರದಂದು ಈ ಒಂದು ಪರಿಹಾರವನ್ನು ಮಾಡಿದರೆ ಸಾಕು.ಕೇವಲ ಒಂದು ಎಲೆ ಗಂಧವನ್ನು ಉಪಯೋಗಿಸಿಕೊಂಡು ಮಾಡುವಂತಹ ಈ ಪರಿಹಾರ ಎನ್ನುವುದು ಆರ್ಥಿಕ ಸಮಸ್ಸೆಗಳನ್ನು ನಿವಾರಣೆ ಮಾಡಿ.ಕೋಟ್ಯಧಿಶ್ವರರು ಆಗಿ ಅಂದು ಕೊಂಡ ಎಲ್ಲಾ ಕಾರ್ಯಗಳು ಸಿದ್ದಿ ಆಗುತ್ತವೆ.3 ಗುರುವಾರಗಳ ಕಾಲ ಈ ಒಂದು ಪರಿಹಾರವನ್ನು ಮಾಡಿಕೊಂಡರೆ ನಿಮಗೆ ಲಕ್ಷ್ಮಿ ನಾರಾಯಣರ ಅನುಗ್ರಹದಿಂದ ಸರ್ವ ಕಾರ್ಯಗಳು ಕೂಡ ಸಿದ್ದಿ ಆಗಿ ಕೋಟ್ಯದಿಶ್ವರರು ಆಗುವ ಯೋಗ ಫಲಗಳು ಸಿದ್ದಿ ಆಗುತ್ತದೆ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಅರಳಿ ಮರದ ಎಲೆ ಎನ್ನುವುದು ಬಹಳ ಶ್ರೇಷ್ಠವಾದದ್ದು ಹಾಗು ತ್ರಿಮೂರ್ತಿಗಳ ಸ್ವರೂಪ ಎಂದು ಹೇಳಬಹುದು. ಅರಳಿ ಮರವನ್ನು ಪ್ರದಕ್ಷಿಣೆ ಮಾಡಿದರೆ ಅವರ ಸರ್ವ ಕಾರ್ಯಗಳು ಸಹ ಸಿದ್ದಿಯಾಗಿ ಮತ್ತು ಸರ್ವ ಪಾಪ ಕರ್ಮಗಳು ಕೂಡ ನಿವಾರಣೆ ಆಗುತ್ತದೆ.
ಗುರುವಾರದ ದಿನ ಸ್ನಾನವನ್ನು ಮಾಡಿಕೊಂಡು ಅರಳಿ ಮರದ ಹತ್ತಿರ ಹೋಗಿ ಅರಳಿ ಮರದ ಎಲೆಯನ್ನು ತೆಗೆದುಕೊಂಡು ಬರಬೇಕು.ನಂತರ ತೊಳೆದು ದೇವರಿಗೆ ದೀಪವನ್ನು ಹಚ್ಚಿ. ಕಿರು ಬೆರಳಿನಿಂದ ಗಂಧವನ್ನು ತೆಗೆದುಕೊಂಡು ಅರಳಿ ಮರದ ಎಲೆಯ ಮೇಲೆ ಸ್ವಸ್ತಿಕ್ ಗುರುತನ್ನು ಬರೆಯಬೇಕು.ನಂತರ ಎಲೆಯನ್ನು ಲಕ್ಷ್ಮಿ ನಾರಾಯಣ ಫೋಟೋವನ್ನು ಇಟ್ಟು ದೀಪವನ್ನು ಹಚ್ಚಿ ಆರತಿ ಮಾಡಿ ನೈವೇದ್ಯ ಮಾಡಬೇಕು.ನಂತರ ನಿಮ್ಮ ಪ್ರಾರ್ಥನೆಯನ್ನು ಸಲ್ಲಿಸಿ.ಮಾರನೇ ದಿನ ಅರಳಿ ಎಲೆಯನ್ನು ನಿಮ್ಮ ಮನೆಯಲ್ಲಿ ಇರುವ ಗಿಡದ ಪೊಟ್ ನಲ್ಲಿ ಸ್ವಸ್ತಿಕ್ ಚಿತ್ರ ಕಾಣುವ ರೀತಿ ಇಡಬೇಕು.ಈ ರೀತಿ ಪ್ರತಿ ಗುರುವಾರ ಮಾಡುತ್ತ ಬಂದರೆ ಉತ್ತಮ ಫಲಿತಾಂಶ ಕಂಡು ಬರುತ್ತದೆ.