ಹಲವಾರು ನಾಮಗಳಿಂದ ಶಿವನನ್ನು ಪೂಜಿಸಿ ಉಪವಾಸ ಮಾಡಿ ಅಭಿಷೇಕ ಮಾಡಿಕೊಳ್ಳುವುದು ಸಂಪ್ರದಾಯಕವಾಗಿ ನಡೆದುಕೊಂಡು ಬಂದಿದೆ. ಸಾಮಾನ್ಯವಾಗಿ ಈಶ್ವರನನ್ನು ಭೋಲಶಂಕರ ಎಂದು ಕರೆಯುತ್ತಾರೆ.ಏಕೆಂದರೆ ಭಕ್ತರು ಕರೆದ ಮಾತ್ರಕ್ಕೆ ಶಂಕರನು ಒಲಿದು ವರಗಳನ್ನು ನೀಡುತ್ತಾನೆ ಎನ್ನುವ ಕಾರಣದಿಂದಗಿ ಭೋಲೇನಾಥ ಎಂದು ಕರೆಯುತ್ತಾರೇ. ಈಶ್ವರನು ಅತ್ಯಂತ ಬೇಗನೆ ಪ್ರಸನ್ನನಾಗಿ ಅವರನ್ನು ಪುನೀತಗೊಳಿಸುತ್ತಾನೆ.ಶಿವ ಲಿಂಗ ಪೂಜೆ ಸಮಯದಲ್ಲಿ ಕೆಲವು ವಸ್ತುಗಳನ್ನು ಬಳಸಬಾರದು.ಇನ್ನು ಪೂಜೆ ಮಾಡುವಾಗ ಅಪ್ಪಿತಪ್ಪಿಯು ಈ 5 ವಸ್ತುಗಳನ್ನು ಬಳಸಬೇಡಿ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಪರಮೇಶ್ವರನಿಗೆ ತುಂಬೆ ದತುರ ಪರಜಿತಾ ನಾಗ ಕೇಸರಿ ಮುಂತಾದವುಗಳನ್ನು ಅರ್ಪಿಸಲಾಗುತ್ತದೆ.ಮಹಾ ಶಿವನಿಗೆ ಬಿಳಿ ಬಣ್ಣದ ಹೂವುಗಳು ಬಹಳ ಪ್ರಿಯ ಎಂದು ಹೇಳುತ್ತಾರೆ. ಆದರೂ ಖೇದಿಗೆ ಹೂವನ್ನು ಶಿವನ ಪೂಜೆಯಲ್ಲಿ ಬಳಸಬಾರದು.ಬ್ರಹ್ಮನು ಹೇಳಿದ ಸುಳ್ಳಿನಲ್ಲಿ ಖೇದಿಗೆ ಹೂವು ಬ್ರಹ್ಮ ದೇವನನ್ನು ಬೆಂಬಲಿಸಿತು.ಅದರಿಂದ ಶಿವ ಖೇದಿಗೆ ಹೂವಿಗೆ ಶಾಪ ನೀಡುತ್ತಾನೆ. ಇದೆ ಕಾರಣಕ್ಕೆ ಶಿವನ ಆರಾಧನೆ ಸಮಯದಲ್ಲಿ ಖೇದಿಗೆ ಹೂವನ್ನು ಉಪಯೋಗ ಮಾಡಬಾರದು.
ಇನ್ನು ಶಿವನ ಆರಾಧನೆ ಸಮಯದಲ್ಲಿ ಏಳ್ಳು ಕೂಡ ಬಳಸುವುದಿಲ್ಲ.ಕಾರಣ ಏಳ್ಳು ವಿಷ್ಣುವಿನ ಕಲ್ಮಶದಿಂದ ಹುಟ್ಟಿಕೊಂಡಿದೆ.ಹಾಗಾಗಿ ವಿಷ್ಣುವಿನ ಪೂಜೆಯಲ್ಲಿ ಏಳ್ಳು ಅರ್ಪಿಸಲಾಗುತ್ತದೆ ಮತ್ತು ಶಿವನ ಪೂಜೆಯಲ್ಲಿ ಏಳ್ಳನ್ನು ಉಪಯೋಗ ಮಾಡುವುದಿಲ್ಲ.ಇನ್ನು ತುಳಸಿ ಅನ್ನು ಕೂಡ ಈಶ್ವರನಾ ಪೂಜೆಯಲ್ಲಿ ಉಪಯೋಗ ಮಾಡಬಾರದು.ಕೇವಲ ಬಿಲ್ವ ಪತ್ರೆಯನ್ನು ಮಾತ್ರ ಉಪಯೋಗ ಮಾಡುತ್ತಾರೇ.ತುಳಸಿ ಜಲಂಧರ ಎಂಬ ಅಸುರ ಪತ್ನಿಯ ವೃದಳ ಅಂಶ.ತುಳಸಿಯನ್ನು ವಿಷ್ಣು ತನ್ನ ಹೆಂಡತಿಯಾಗಿ ಸ್ವೀಕರಿಸುತ್ತಾನೆ. ಹಾಗಾಗಿ ಶಿವನ ಆರಾಧನೆಯಲ್ಲಿ ತುಳಸಿಯನ್ನು ಉಪಯೋಗ ಮಾಡುವುದಿಲ್ಲ.
ಶಿವನನ್ನು ಆರಾಧನೆ ಮಾಡುವಾಗ ಶಂಖದಿಂದ ನೀರನ್ನು ಅರ್ಪಿಸಬಾರದು.ಪುರಾಣಗಳ ಪ್ರಕಾರ ಶಿವನು ಶಂಖಚೂಡ ಎಂಬ ರಾಕ್ಷಸನನ್ನು ಸಂಹಾರ ಮಾಡುತ್ತಾನೆ.ಶಂಖ ಶಂಖಚೂಡನ ಅಂಶ ಎಂದು ಹೇಳಲಾಗುತ್ತದೆ.ಆದ್ದರಿಂದ ಶಿವನ ಪೂಜೆಯಲ್ಲಿ ಶಂಖದಿಂದ ನೀರನ್ನು ಅರ್ಪಿಸಬಾರದು.
ಇನ್ನು ಶಿವ ರಾತ್ರಿ ದಿನ ಶಿವನ ಮೇಲೆ ಎಳನೀರನ್ನು ಅರ್ಪಿಸಬಾರದು.ಕೌಟುಂಬಿಕ ಸಮಸ್ಸೆಯಿಂದ ಬಳಲುತ್ತಿರುವವರು ಶಿವನ ಲಿಂಗಕ್ಕೆ ಕುಂಕುಮ ಅರಿಶಿಣ ಬಳೆ ಕೆಂಪು ಸೀರೆ ಕೆಂಪು ಗುಲಾಬಿಯನ್ನು ಅರ್ಪಿಸಬೇಕು. ದೌರ್ಭಾಗ್ಯ ದೂರ ಮಾಡಿಕೊಳ್ಳಲು ಶಿವನ ಲಿಂಗದ ಬಳಿ ತುಪ್ಪದ ದೀಪವನ್ನು ಹಚ್ಚಬೇಕು.ನಂತರ ಓಮ ನಮಃ ಶಿವಾಯ ಎನ್ನುವ ಪಂಚಾಕ್ಷರಿ ಮಂತ್ರವನ್ನು108 ಬಾರಿ ಜಪ ಮಾಡಬೇಕು.ಇದರ ಜೊತೆಗೆ ಹನುಮಾನ್ ಅನ್ನು ಪ್ರಾರ್ಥನೆ ಮಾಡಿಕೊಳ್ಳಬೇಕು.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಮನೆಯಲ್ಲಿ ಸದಾಕಾಲ ಸಂತೋಷ ನೆಲೆಸಬೇಕು ಎಂದರೆ ಗಣೇಶ ಪೂಜೆ ಮಾಡಿಕೊಳ್ಳಬೇಕು.ಇನ್ನು ಕಾರ್ಯ ಸಿದ್ದಿ ಆಗಬೇಕು ಎಂದರೆ ಸಿಹಿ ಪಾನ್ ಸಿಂಧೂರ್ ಮತ್ತು ಮಲ್ಲಿಗೆ ಎಣ್ಣೆಯನ್ನು ದಾನ ಮಾಡಿದರೆ ಒಳ್ಳೆಯದು. ನಂತರ ದೀಪ ಬೆಳಗಿ ಓಂ ರಾಮಧುತಾಯ ನಮಃ ಎನ್ನುವ ಮಂತ್ರವನ್ನು ಹನುಮಾನ್ ಅನ್ನು 108 ಬಾರಿ ಪಟನೆ ಮಾಡಬೇಕು.