ಹೆಚ್ಚಿನ ಜನರು ಉಪವಾಸದಲ್ಲಿ ಹೆಚ್ಚು ಸಾಲಿಂದ್ರ ಉಪ್ಪನ್ನು ಸೇವನೆ ಮಾಡುತ್ತಾರೆ.ಆಹಾರದಲ್ಲಿ ಸಾಲಿಂದ್ರ ಉಪ್ಪನ್ನು ಬಳಸುತ್ತಾರೆ.ಪಿಂಕ್ ಸಾಲ್ಟ್ ಅನ್ನು ಉಪ್ಪಿನ ಪರಿಶುದ್ಧ ಎಂದು ಪರಿಗಣಿಸಲಾಗುತ್ತದೆ.ಇದನ್ನು ತಯಾರು ಮಾಡುವಾಗ ರಾಸಾಯನಿಕ ಪ್ರಕ್ರಿಯೆ ನಡೆಸದೆ ಶುದ್ಧವಾಗಿ ನಡೆಸಲಾಗುತ್ತದೆ.ಅದರೆ ಸಾಮನ್ಯ ಉಪ್ಪು ಅನೇಕ ರಾಸಾಯನಿಕ ಮೂಲದಿಂದ ತಯಾರು ಆಗುತ್ತದೆ.ಇದರಿಂದ ಕ್ಯಾಲ್ಸಿಯಂ ಫೋಟೊಸಿಯಂ ಮುಂತಾದ ಅಗತ್ಯ ಪೋಷಕಾಂಶಗಳು ಕಡಿಮೆ ಆಗುತ್ತದೆ.ಈ ಕಾರಣದಿಂದ ಸಾಲಿಂದ್ರ ಉಪ್ಪನ್ನು ಸೇವನೇ ಮಾಡಲಾಗುತ್ತದೆ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಇನ್ನು ದೇಹದ ರಕ್ತದ ಒತ್ತಡವನ್ನು ನಿಯಂತ್ರಿಸುವಲ್ಲಿ ಸಾಲಿಂದ್ರ ಉಪ್ಪು ಸಹ ತುಂಬಾ ಉಪಯುಕ್ತ ಆಗಿದೆ.ಇದನ್ನು ಸೇವಿಸಿದರೆ ರಕ್ತದ ಒತ್ತಡದ ಸಮಸ್ಸೆಯನ್ನು ಕಡಿಮೆ ಮಾಡಬಹುದು.ಇನ್ನು ಈ ಉಪ್ಪು ಕಣ್ಣುಗಳಿಗೆ ತುಂಬಾನೇ ಉಪಯೋಗಕರೀ.ಕಣ್ಣಿನ ಸಮಸ್ಸೆಯನ್ನು ನಿವಾರಣೆ ಮಾಡುತ್ತದೆ.ಅಷ್ಟೇ ಅಲ್ಲದೆ ಜೀರ್ಣ ಕ್ರಿಯೆ ಪ್ರಕ್ರಿಯನ್ನು ಆರೋಗ್ಯಕರವಾಗಿ ಇರಿಸಲು ಸಾಲಿಂದ್ರ ಉಪ್ಪು ತುಂಬಾ ಉಪಯುಕ್ತ ಆಗಿದೆ.
ವಾಂತಿ ಅಥವಾ ವಾಕರಿಕೆ ಸಮಸ್ಸೇಗಳು ಇದ್ದರೇ ನಿಂಬೆ ರಸವನ್ನು ಸಾಲಿಂದ್ರ ಉಪ್ಪಿನಲ್ಲಿ ಬೆರೆಸಿ ಸೇವಿಸಬೇಕು.ಇದು ತ್ವರಿತ ಫಲಿತಾಂಶ ನೀಡುತ್ತದೆ.ಇನ್ನು ಉಗುರನ್ನು ಬಿಳಿಯಾಗಿ ಇಡಲು ಈ ಉಪ್ಪು ಸಹಾಯ ಮಾಡುತ್ತದೆ.ಇನ್ನು ಕೂದಲು ಮತ್ತು ನೆತ್ತಿಯ ಆರೋಗ್ಯವನ್ನು ಕಾಪಾಡಲು ಸಾಲಿಂದ್ರ ಉಪ್ಪು ಅತ್ಯಗತ್ಯ.ಇನ್ನು ಉಸಿರಾಟದ ತೊಂದರೆಗೂ ಕೂಡ ಸಾಲಿದ್ರಾ ಉಪ್ಪು ತುಂಬಾ ಒಳ್ಳೆಯದು.ಇನ್ನು ಎದೆ ಉರಿ ಗ್ಯಾಸ್ ಸಮಸ್ಸೆಯನ್ನು, ಹಸಿವನ್ನು ಹೋಗಲಾಡಿಸುತ್ತದೆ.