ಬಾರ್ಲಿ ಸಹಜವಾಗಿಯೇ ಹುಲ್ಲಿನ ಜಾತಿಗೆ ಸೇರಿದ ಒಂದು ಏಕದಳ ಧಾನ್ಯ. ಒಂದು ಸಂಪೂರ್ಣ ಬಾರ್ಲಿ ಧಾನ್ಯವನ್ನು ತೆಗೆದು ಕೊಂಡರೆ, ಅದರ ಸುತ್ತ ಹೊಟ್ಟಿನ ರೀತಿ ಮೇಲ್ಪದರ ಇದ್ದೇ ಇರುತ್ತದೆ. ಅಂದರೆ ನೋಡಲು ಥೇಟ್ ಭತ್ತದ ರೀತಿಯೇ ಇರುತ್ತದೆ. ಆದರೆ ಹೆಚ್ಚಿನ ಗ್ಲುಟೆನ್ ಅಂಶ ಹೊಂದಿರುತ್ತದೆ. ಪ್ರಪಂಚದ ಬಹುತೇಕ ಆರೋಗ್ಯಕರ ಆಹಾರಗಳಲ್ಲಿ ಬಾರ್ಲಿ ಕೂಡ ಒಂದು. ಜೊತೆಗೆ ಇದನ್ನು ಅನೇಕ ರೀತಿಯಲ್ಲಿ ಬಹಳಷ್ಟು ಮಂದಿ ಉಪಯೋಗಿಸುತ್ತಾರೆ.
ಆಯಾ ಪ್ರದೇಶದ ಜನರು ಬೇರೆ ಬೇರೆ ಭಾಷೆಗಳಲ್ಲಿ ಬಾರ್ಲಿಯನ್ನು ಯಾವ ಯಾವ ಹೆಸರಿನಿಂದ ಕರೆಯುತ್ತಾರೆ ಎಂದು ನೋಡುವುದಾದರೆ, ಹಿಂದಿಯಲ್ಲಿ ” ಜೌ ” ಎಂದು, ಗುಜರಾತಿಯಲ್ಲಿ ” ಜಾವ್ ” ಎಂದು, ಮರಾಠಿಯಲ್ಲಿ ” ಸತು ” ಎಂದು, ತಮಿಳಿನಲ್ಲಿ ” ಬಾರ್ಲಿಯಾರಿಸಿ ” ಎಂದು, ಮತ್ತು ತೆಲುಗಿನಲ್ಲಿ ” ಬಾರ್ಲಿಬಿಯ್ಯಮ್ ” ಎಂದು ಕರೆಯುತ್ತಾರೆ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಇನ್ನು ಬಾರ್ಲಿಯ ಆರೋಗ್ಯ ಸಂಬಂಧಿತ ಉಪಯೋಗಗಳನ್ನು ನೋಡುವುದಾದರೆ, ಬಾರ್ಲಿ ಸಮಾನ್ಯವಾಗಿ ಮಲಬದ್ಧತೆಯನ್ನು, ಅನೇಕ ರೀತಿಯ ಸೋಂಕುಗಳನ್ನು ಜೊತೆಗೆ ಮುಂದುವರೆದು ಹಲವಾರು ಬಗೆಯ ಕ್ಯಾನ್ಸರ್ ರೋಗಗಳನ್ನು ಗುಣಪಡಿಸುತ್ತದೆ.
ಬಾರ್ಲಿ ನೀರಿನಲ್ಲಿರುವ ಪೌಷ್ಟಿಕಾಂಶಗಳಿಂದ ಇದು ಚಿಕ್ಕಮಕ್ಕಳಿಂದ ಹಿಡಿದು ವಯಸ್ಸಾದ ವೃದ್ಧರಿಗೂ ಬಹಳ ಉಪಯೋಗವಿದೆ. ಅದರಲ್ಲೂ ಬಾಣಂತಿಯರಿಗೆ ಇದನ್ನು ಕುಡಿಯಲೇ ಬೇಕೆಂದು ಹೇಳಿರುತ್ತಾರೆ.
ಜೊತೆಗೆ ವಯಸ್ಸಾದವರಲ್ಲಿ ಕಾಡುವ ಅಜೀರ್ಣ ಸಮಸ್ಯೆ ಮತ್ತು ಮಲಬದ್ಧತೆಗೆ ರಾಮಬಾಣವಾಗಿ ಬಾರ್ಲಿ ನೀರು ಸಹಾಯ ಮಾಡುತ್ತದೆ. ಇನ್ನು ಬೇಸಿಗೆ ಕಾಲದಲ್ಲಿ ಪ್ರತಿದಿನ ಬಾರ್ಲಿ ನೀರು ಕುಡಿಯುವುದರಿಂದ ದೇಹದಲ್ಲಿನ ಉಷ್ಣಾಂಶ ತಗ್ಗಿ ದೇಹದಲ್ಲಿ ತಂಪನ್ನು ಕಾಯ್ದುಕೊಳ್ಳುವಂತೆ ಮಾಡುತ್ತದೆ.
ಬಾರ್ಲಿ ನೀರನ್ನು ಶೇಖರಿಸಿಡುವುದು ಹೇಗೆ?ಸಾಮಾನ್ಯವಾಗಿ ಯಾವುದೇ ಆಹಾರವು ನಮ್ಮ ದೇಹದಲ್ಲಿ ಚೆನ್ನಾಗಿ ಕೆಲಸ ಮಾಡಬೇಕಾದರೆ ಅದು ತಾಜಾ ಆಹಾರವಾಗಿದ್ದಾಗ ಮಾತ್ರ. ಅಂತೆಯೇ ಬಾರ್ಲಿ ನೀರೂ ಸಹ. ನಮ್ಮ ದೇಹಕ್ಕೆ ಅಗತ್ಯ ಪೌಷ್ಟಿಕಾಂಶಗಳನ್ನು ಒದಗಿಸಬೇಕಾದರೆ, ಅದು ಆಗತಾನೆ ತಯಾರಿಸಿದ ಬಾರ್ಲಿ ನೀರಾದರೆ ಮಾತ್ರ.
ಆದರೂ ಕೆಲವೊಮ್ಮೆ ಪರಿಸ್ಥಿತಿಗೆ ತಕ್ಕಂತೆ ನೀವು ಬಾರ್ಲಿ ನೀರನ್ನು ಮುಂದಿನ ದಿನಗಳಲ್ಲಿ ಕುಡಿಯಲು ಶೇಖರಣೆ ಮಾಡಲು ಬಯಸಿದರೆ, ಅದನ್ನು ಆದಷ್ಟು ಗಾಳಿ ರಹಿತ ಕಂಟೇನರ್ ನಲ್ಲಿ ಹಾಕಿ ಎರಡರಿಂದ ಮೂರು ದಿನಗಳ ಕಾಲ ರೆಫ್ರಿಜರೇಟರ್ ನಲ್ಲಿ ಇಟ್ಟು ಕುಡಿದರೆ ಉತ್ತಮ. ಮೂರು ದಿನಗಳ ನಂತರ ಇದರ ಪೌಷ್ಟಿಕಾಂಶ ಮಾಯವಾಗುತ್ತದೆ ಮತ್ತು ಬಾರ್ಲಿ ನೀರು ಕುಡಿಯಲು ಯಾವುದೇ ರೀತಿಯಲ್ಲೂ ಯೋಗ್ಯವಾಗಿರುವುದಿಲ್ಲ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು
ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಬಾರ್ಲಿ ನೀರು ಮಧುಮೇಹಿಗಳಲ್ಲಿ ಸಕ್ಕರೆ ಅಂಶವನ್ನು ಸಮತೋಲನವಾಗಿ ಕಾಪಾಡುವುದಲ್ಲದೆ, ಅವರ ದೇಹ ಹೆಚ್ಚಿನ ಕಾರ್ಬೋಹೈಡ್ರೇಟ್ ಅಂಶಗಳನ್ನು ಹೀರಿಕೊಳ್ಳುವುದನ್ನು ತಡೆಯುತ್ತದೆ. ಆದ್ದರಿಂದ ಮಧುಮೇಹಿಗಳು ಬಾರ್ಲಿ ನೀರಿನ ಮೇಲೆ ಹೆಚ್ಚು ಅವಲಂಬಿತವಾಗಿದ್ದರೆ, ಅವರ ರಕ್ತದಲ್ಲಿನ ಗ್ಲುಕೋಸ್ ಅಂಶ ನಿಯಂತ್ರಣದಲ್ಲಿರುತ್ತದೆ. ಇದರಿಂದ ಮಧುಮೇಹಿಗಳು ಸಕ್ಕರೆ ಖಾಯಿಲೆಯಿಂದ ತಕ್ಕ ಮಟ್ಟಿಗೆ ದೂರ ಇರಬಹುದು.