ಮಾತು ಮನಸಿನ ಭಾವನೆ ಹಾಗೂ ಅನಿಸಿಕೆಯನ್ನು ಬಿತ್ತರಿಸುತ್ತದೆ.ಮೌನ ಅನ್ನುವುದು ಸಾಕಷ್ಟು ಸಂಗತಿಗಳನ್ನು ಹಿಡಿದು ಇಡುತ್ತದೆ. ಮನಸ್ಸಿಗೆ ಅನಿಸಿದ್ದನ್ನು ತಟ್ಟನೆ ಹೇಳುವುದು ಸುಲಭ ಆದರೆ ಮನಸ್ಸು ಬಯಸಿದ್ದನ್ನು ನಿಯಂತ್ರಿಸುವುದು ಮೌನ. ಮೌನದಿಂದ ಪರಿಸ್ಥಿತಿಯನ್ನು ನಿಯಂತ್ರಿಸುವುದು ಅಷ್ಟು ಸುಲಭದ ಸಂಗತಿಯಲ್ಲ. ಮನಸ್ಸು ಸಾವಿರ ಸಂಗತಿಯನ್ನು ಬಯಸುತ್ತದೆ ಆದರೆ ಆ ಕ್ಷಣಕ್ಕೆ ಎಲ್ಲದಲ್ಲಿ ಹೇಳುವುದಕ್ಕೆ ಆಗುವುದಿಲ್ಲ.ಮನಸ್ಸು ಎನ್ನುವುದು ಹಾಗೆ ಏನೋ ಬಯಸುತ್ತದೆ ಮತ್ತೆ ಬೇರೆ ಏನೋ ಆಗುತ್ತದೆ.ನಂತರ ಅದರ ಪರಿಣಾಮಗಳೇ ಬೇರೆಯಾಗಿರುತ್ತದೆ.
1, ಸೂಕ್ತ ವಿಷಯದ ಬಗ್ಗೆ ತಿಳಿಯದೆ ಇರುವಾಗ ಮೌನವಾಗಿ ಇರಬೇಕು.ಯಾರಾದರೂ ಗಂಭೀರವಾಗಿ ಮಾತನಾಡುವಾಗ ಅದನ್ನು ಕೇಳುವ ಶಕ್ತಿ ಇರಬೇಕು. ತಿಳಿಯದೇ ಇರುವ ವಿಷಯಕ್ಕೆ ಎಲ್ಲಾ ತಿಳಿದಿದೆ ಎಂದು ತೋರಿಸುವುದಕ್ಕೆ ಅರ್ಥ ಇಲ್ಲದ ಮಾತುಗಳನ್ನು ಆಡಬಾರದು. ಇಂತಹ ಸಮಯದಲ್ಲಿ ಮೌನವಾಗಿ ಇರುವುದು ಉತ್ತಮ.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
2, ಬೇರೆಯವರಿಗೆ ನೋವು ಉಂಟು ಮಾಡುವ ಮೊದಲು ಮೌನ ವಹಿಸಬೇಕು.ಮನಸ್ಸಿಗೆ ಬಂದಂತಹ ಮಾತನ್ನು ಒಮ್ಮೆಲೇ ಹೇಳುವುದರಿಂದ ಎದುರು ಇರುವ ವ್ಯಕ್ತಿಯ ಮನಸ್ಸಿಗೆ ನೋವು ಆಗಬಾರದು.ನಮ್ಮ ಮಾತುಗಳು ಇತರರ ಭಾವನೆಗಳಿಗೆ ನೋವು ಅಥವಾ ಬೇಸರ ಉಂಟು ಮಾಡುತ್ತದೆ ಅಂದಾಗ ಆದಷ್ಟು ಮೌನದಿಂದ ಇರುವುದು ಉತ್ತಮ. ನಾವು ಆಡುವ ಮಾತಿನಲ್ಲಿ ದಯೆ, ಪ್ರೀತಿ, ಸೃಜನಶೀಲತೆ ಶಕ್ತಿ ಇದ್ದಾರೆ ಅದು ವ್ಯಕ್ತಿಯ ಪ್ರತಿಷ್ಠೆತೆಯನ್ನು ಮತ್ತು ಮಟ್ಟವನ್ನು ಎತ್ತರಕ್ಕೆ ತೆಗೆದುಕೊಂಡು ಹೋಗುತ್ತದೆ.
3, ಕೇಳುವ ಸಮಯ ಬಂದಾಗ ಮೌನವಾಗಿ ಇರಿ ಎಂದು ಹೇಳುತ್ತಾರ್ ಆಚಾರ್ಯರು.ಮಾತನಾಡುವಾಗ ಮನಸ್ಸಿಗೆ ಬಂದಂತೆ ಮಾತನಾಡುತ್ತಾರೆ ಆದರೆ ಬೇರೆಯವರ ಮಾತು ಕೇಳಬೇಕು ಎಂದಾಗ ಅದು ಅತ್ಯಂತ ಕಷ್ಟದ ಸಂಗತಿ ಆಗಿರುತ್ತದೆ.ಯಾರಾದರೂ ಜ್ಞಾನವನ್ನು ಹೇಳುತ್ತಿದ್ದಾರೆ ಎಂದರೆ ಮೌನದಿಂದ ಕೇಳಿಸಿಕೊಳ್ಳಬೇಕು.
4, ನಿಮ್ಮ ಮಾತು ಜನರ ಮೇಲೆ ಕೆಟ್ಟದಾಗಿ ಪ್ರತಿಫಲಿಸುತ್ತಿದ್ದಾರೆ ಮೌನವಾಗಿರಿ.ಕೆಲವರು ಜನರ ಸಮೂಹದಲ್ಲಿ ಅಥವಾ ಆಪ್ತರೊಂದಿಗೆ ಇರುವಾಗ ಸಾಕಷ್ಟು ತಮಾಷೆ ಹಾಗೂ ಹಾಸ್ಯದ ಪದಗಳನ್ನು ಹೇಳುತ್ತಾರೆ. ಅದು ಇತರರಿಗೆ ಇಷ್ಟವಾಗದೆ ಇರಬಹುದು.ಅಂತಹ ಸಂದರ್ಭದಲ್ಲಿ ಸೂಕ್ಷ್ಮವಾಗಿ ಗಮನಿಸುವ ಹಾಗೂ ಅರ್ಥೈಸುವ ಕೌಶಲ್ಯ ನಮ್ಮಲ್ಲಿ ಇರಬೇಕು. ನಾವು ಹೇಳುವ ಮಾತು ಮತ್ತು ಶಬ್ದಗಳು ಇತರರಿಗೆ ಕಳಪೆ ಅಥವಾ ಅಸಯ್ಯವನ್ನು ಉಂಟುಮಾಡುತ್ತದೆ ಅಂದಾಗ ಆದಷ್ಟು ಮೌನದ ವರ್ತನೆ ತೋರುವುದು ಸೂಕ್ತ.
4, ಸುಳ್ಳು ಹೇಳುವುದಕ್ಕಾಗಿ ಬಂದಾಗ ಮೌನವಾಗಿ ಇದ್ದುಬಿಡಿ.ಸುಳ್ಳು ಹೇಳುವುದು ಸುಲಭ ಆದರೆ ಸುಳ್ಳನ್ನು ಮುಚ್ಚುವುದಕ್ಕೆ ಮತ್ತೆ ಮತ್ತೆ ಸುಳ್ಳನ್ನು ಹೇಳಬೇಕಾಗುತ್ತದೆ.ಒಂದಲ್ಲ ಒಂದು ದಿನ ಸತ್ಯದ ಬೆಳಕಿಗೆ ಬಂದೆ ಬರುತ್ತಾದೆ. ಸುಳ್ಳು ಹೇಳುವ ಸಂದರ್ಭ ಬಂದಾಗ ಮೌನವಾಗಿರಿ.
5, ಮಾತುಗಳು ಸ್ನೇಹವನ್ನು ಹಾಳು ಮಾಡುವಂತಿದ್ದಾರೆ ಮೌನವಾಗೀರಿ.ಸ್ನೇಹ ಎನ್ನುವುದು ಪವಿತ್ರವಾದ ಹಾಗೂ ಸುಂದರವಾದ ಬಂಧನ.ಈ ಸಂಬಂಧವನ್ನು ಹಾಳು ಮಾಡಿಕೊಳ್ಳದೆ ಇದ್ದಾರೆ ಜೀವನ ಸುಗಮವಾಗಿ ಸಾಗುತ್ತದೆ.ಮಾತು ಸಂಬಂಧಗಳನ್ನು ಹಾಳುಮಾಡುತ್ತದೆ ಎನ್ನುವ ಸಮಯದಲ್ಲಿ ಮೌನವಾಗಿರುವುದು ಒಳ್ಳೆಯದು. ಮೌನವಾಗಿದ್ದರೆ ಸಂಬಂಧ ಉಳಿದುಕೊಳ್ಳುತ್ತದೆ. ಸಂಬಂಧಗಳನ್ನು ಮಾತಿನಿಂದ ಹಾಳುಮಾಡಿಕೊಳ್ಳಬೇಡಿ ಎಂದು ಹೇಳುತ್ತಾರೆ ಆಚಾರ್ಯರು.
6,ಒಂದೇ ಸಂಗತಿಯನ್ನು ಹತ್ತು ಬಾರಿ ಹೇಳುವ ಬದಲು ಸುಮ್ಮನೆ ಇರಿ.ಮಾತನಾಡುವಾಗ ಒಂದು ವಿಷಯವನ್ನು ಹತ್ತು ಬಾರಿ ಹೇಳುವ ಬದಲು ತಿಳಿದ ವಿಷಯವನ್ನು ಸರಳ ಸಣ್ಣದಾಗಿ ಹೇಳಿ ಮುಗಿಸುವುದು ಉತ್ತಮ.