ಯಾರಾದರೂ ತಲೆನೋವು ಇದ್ದರೆ ಸಾಕು ಅವರು ತಕ್ಷಣ ಕುಡಿಯುವುದು ಟೀ. ಟೀ ಕುಡಿದ ನಂತರ ಸ್ವಲ್ಪ ಸಮಾಧಾನ ಮತ್ತು ಮೈಂಡ್ ರಿಲೇಕ್ಸ್ ಆಯಿತು ಎಂದು ಹೇಳುತ್ತಾರೆ. ತುಂಬಾನೇ ಟೀ ಗೆ ಅಡಿಕ್ಟ್ ಆಗಿರುತ್ತಾರೆ. ಇನ್ನು ಕೆಲವರು ದಿನಕ್ಕೆ 3 ಬಾರಿ ಟೀ ಅನ್ನು ಕುಡಿಯುತ್ತಾರೆ. ಇನ್ನು ಕೆಲವರು ತಿಂಡಿ ಮತ್ತು ಊಟ ಆದ ನಂತರ ಟೀ ಸೇವನೆ ಮಾಡುತ್ತರೆ. ಅದರೆ ತಿಂಡಿ ಮತ್ತು ಊಟ ಅದನಂತರ ಯಾವುದೇ ಕಾರಣಕ್ಕೂ ಟೀ ಅನ್ನು ಕುಡಿಯಬಾರದು.ಇನ್ನು ಟೀ ಸೇವನೆ ಮಾಡಿದರೆ ಏನೆಲ್ಲಾ ಅಡ್ಡ ಪರಿಣಾಮ ಆಗುತ್ತದೆ ಎಂದು ತಿಳಿಸಿಕೊಡುತ್ತೇವೆ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳುಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ
ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಊಟ ಆದ ನಂತರ ಟೀ ಕುಡಿಯುವುದು ಒಳ್ಳೆಯದಲ್ಲ. ಏಕೆಂದರೆ ಆರೋಗ್ಯಕ್ಕೆ ಇದು ತುಂಬಾನೇ ಕೆಟ್ಟದ್ದು. ಟೀ ನಲ್ಲಿ ಆಸಿಡಿಟಿ ಗುಣ ಇರುತ್ತದೆ. ಆಹಾರದ ನಂತರ ಟೀ ಸೇವನೆ ಮಾಡಿದರೆ ಪ್ರೊಟೀನ್ ಅಂಶ ನಾಶ ಆಗುತ್ತದೆ. ಕೆಲವೊಂದು ಕಾರಣದಿಂದ ಟೀ ನಲ್ಲಿ ಇರುವ ಕೇಫಿನ್ ಅಂಶ ದೇಹದಲ್ಲಿ ಇರುವ ರಕ್ತದ ಒತ್ತಡವನ್ನು ಕೂಡ ಹೆಚ್ಚು ಮಾಡುತ್ತದೆ. ಇದು ದೇಹದಲ್ಲಿ ಹಲವಾರು ಸಮಸ್ಸೆಗಳಿಗೆ ಕಾರಣ ಆಗುತ್ತದೆ ಹಾಗು ದೇಹದ ತೂಕ ಹೆಚ್ಚಾಗುವುದರ ಜೊತೆಗೆ ಮಧುಮೇಹ ಸೇರಿದಂತೆ ಹೃದಯಕ್ಕೆ ಸಂಬಂಧಿಸಿದ ಕಾಯಿಲೆಗಳು ಬರುತ್ತವೆ. ಇನ್ನು ಟೀ ಕುಡಿಯಬೇಕು ಎನ್ನುವವರು ಊಟ ಅದನಂತರ ಒಂದು ಗಂಟೆ ಬಳಿಕ ಟೀ ಕುಡಿಯಬಹುದು. ಇದರಿಂದ ಯಾವುದೇ ರೀತಿಯ ಸಮಸ್ಸೆ ಬರುವುದಿಲ್ಲ. ಅದರೆ ಊಟ ಆದ ತಕ್ಷಣ ಯಾವುದೇ ಕಾರಣಕ್ಕೂ ಟೀ ಕುಡಿಯಬಾರದು.