ನಿಮ್ಮ ನಾಲಿಗೆಯ ಬಣ್ಣದಿಂದ ನಿಮ್ಮ ಆರೋಗ್ಯ ಚೆನ್ನಾಗಿ ಇದಿಯೋ ಇಲ್ಲವೋ ಎಂದು ತಿಳಿದುಕೊಳ್ಳಬಹುದು. ನಾಲಿಗೆ ಇರುವುದು ಬರಿ ರುಚಿಯನ್ನು ಕಂಡು ಹಿಡಿಯುವುದಕ್ಕೆ ಮಾತ್ರವಲ್ಲದೆ ನಾಲಿಗೆ ಬಣ್ಣದಿಂದ ಯಾವ ಕಾಯಿಲೆ ಇರಬಹುದು ಎಂದು ತಿಳಿಯಬಹುದು. ಸಾಮಾನ್ಯವಾಗಿ ನಿಮಗೆ ಅರೋಗ್ಯದ ಸಮಸ್ಸೆ ಇದ್ದಾರೆ ವೈದ್ಯರ ಬಳಿ ಹೋದಾಗ ವೈದ್ಯರು ಮೊದಲು ನಾಲಿಗೆಯನ್ನು ಪರಿಶೀಲನೆ ಮಾಡುತ್ತಾರೆ. ವೈದ್ಯರು ನಾಲಿಗೆ ಮುಖಾಂತರ ತಿಳಿದುಕೊಳ್ಳುತ್ತಾರೆ ಮನುಷ್ಯನಿಗೆ ಯಾವ ಕಾಯಿಲೆ ಬಂದಿದೆ ಎಂಬುದನ್ನು.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ನಾಲಿಗೆ ಬಣ್ಣ ನೋಡುವುದರ ಮೂಲಕ ಯಾವ ಕಾಯಿಲೆ ಇರಬಹುದು ಅಂತ.ಸುಮಾರು 50% ಗಿಂತ ಹೆಚ್ಚು ಬ್ಯಾಕ್ಟೀರಿಯಸ್ ಮನುಷ್ಯನ ನಾಲಿಗೆ ಮೇಲೆ ಇರುತ್ತದೆ ಎಂದು ರಿಸೆರ್ಚ್ ನಲ್ಲಿ ತಿಳಿಸಿದ್ದಾರೆ. ಆಗಾಗಿ ನಾಲಿಗೆ ಎಷ್ಟು ಕ್ಲೀನ್ ಇರುತ್ತದೆಯೋ ಅಷ್ಟು ಒಳ್ಳೆಯದು.ನಾಲಿಗೆ ಕಲರ್ ಬಗ್ಗೆ ತಿಳಿಯಲು ಇದನ್ನು ಕೊನೆತನಕ ಓದಿ ತಿಳಿದಿಕೊಳ್ಳಿ
1,ಆರೋಗ್ಯವಾಗಿರುವ ಮನುಷ್ಯನ ನಾಲಿಗೆ ಲೈಟ್ ಪಿಂಕ್ ಕಲರ್ ನಲ್ಲಿ ಇರುತ್ತದೆ.2, ರಕ್ತ ಕಡಿಮೆ ಇದ್ದು ಹಿಮೊಗ್ಲೋಬಿನ್ ತೊಂದರೆ ಇದ್ದರೆ ನಾಲಿಗೆ ತುಂಬಾ ಬಿಳಿಯಾಗಿರುತ್ತದೆ ಮತ್ತು ಆಸಿಡಿಟಿ ತೊಂದರೆಗೆ ಕಾರಣವಾಗಿರುತ್ತದೆ.3, ನಾಲಿಗೆ ಬಣ್ಣ ತುಂಬಾ ಅರಿಶಿಣ ಬಣ್ಣದಲ್ಲಿ ಇದ್ದರೆ ವೈರಲ್ ಇನ್ಫೆಕ್ಷನ್ ಇದೆ ಎಂದು ಅರ್ಥ.4, ಶರೀರದಲ್ಲಿ ಜ್ವರ ಇದ್ದರೆ ನಾಲಿಗೆ ಬಣ್ಣ ತುಂಬಾ ಕೆಂಪಾಗಿರುತ್ತದೆ.
5, ನಾಲಿಗೆ ತಿಳಿ ಅರಿಶಿಣ ಬಣ್ಣದಲ್ಲಿ ಇದ್ದರೆ ಇನ್ಸಮಿಯ ಲಕ್ಷಣ ಹೊಂದಾಗಿರುತ್ತದೆ ಅಂದರೆ ನಿದ್ರೇ ಸರಿಯಾಗಿ ಮಾಡದೇ ಇರುವುದು.ಇದಕ್ಕೆ ಕಡಿಮೆ ರಕ್ತ ಕೂಡ ಕಾರಣವಾಗುತ್ತದೆ.6, ಮನುಷ್ಯ ಪ್ರತಿದಿನ ವೀಕ್ ಆಗುತ್ತಿದ್ದರೆ ನಾಲಿಗೆ ಮುಂಭಾಗದಲ್ಲಿ ಕೆಂಪಾಗಿರುತ್ತದೆ. ಜೊತೆಗೆ ಮಾನಸಿಕ ಕಿರಿಕಿರಿಗೆ ಕಾರಣವಾಗಿರುತ್ತದೆ.ಇದು ಹೆಚ್ಚಾಗಿ ಮಹಿಳೆಯರಲ್ಲಿ ಕಂಡುಬರುತ್ತದೆ.7, ಮನುಷ್ಯನ ದೇಹ ಇನ್ಫೆಕ್ಟೆಡ್ ಆಗಿದ್ದರೆ ನಾಲಿಗೆ ಮೇಲೆ ಬಿಳಿ ಕಲೆಗಳು ಕಾಣಿಸುತ್ತದೆ.
8, ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಜಾಸ್ತಿಯಾದರೆ ನಾಲಿಗೆ ನೀಲಿ ಬಣ್ಣದಲ್ಲಿ ಇರುತ್ತದೆ. ಜೊತೆಗೆ ದೇಹದಲ್ಲಿ ರಕ್ತ ಸಂಚಾರ ಸರಿಯಾಗಿ ಆಗುತ್ತಿಲ್ಲ ಎಂಬ ಅರ್ಥ.9, ಒಂದು ವೇಳೆ ನಾಲಿಗೆ ಮೇಲೆ ಸಣ್ಣ ಸಣ್ಣ ಗುಳ್ಳೆಗಳು ಆಗುತ್ತಿದ್ದರೆ ವೈದ್ಯರನ್ನು ಬೇಟಿ ಮಾಡುವುದು ಒಳ್ಳೆಯದು. ಇದರಿಂದ ಅಲ್ಸರ್ ಸಮಸ್ಯೆ ಎದುರಾಗುವ ಸಾಧ್ಯತೆ ಇರುತ್ತದೆ. ಆರೋಗ್ಯವಾಗಿ ಇರುವ ವ್ಯಕ್ತಿಯ ನಾಲಿಗೆ ಬಣ್ಣ ಲೈಟ್ ಪಿಂಕ್ ಕಲರ್ ನಲ್ಲಿ ಇರುತ್ತದೆ. ಇಲ್ಲದಿದ್ದರೆ ಅನಿಮಿಯಾ,ಡಿಹೈಡ್ರೇಷನ್,ವಿಟಮಿನ್ ಡಿಫಿಷಿಯನ್ಸಿ ಸಮಸ್ಯೆಗಳು ಎದುರಾಗುತ್ತವೆ. ಪ್ರತಿದಿನ ನಾಲಿಗೆ ಕ್ಲೀನ್ ಮಾಡುವುದನ್ನು ಮರೆಯಬೇಡಿ.