ನಮಗೆ ಸಿಗುವ ಹಲವಾರು ತರಕಾರಿಗಳಲ್ಲಿ ಬೂದುಗುಂಬಳ ಕೂಡ ಒಂದು. ಇದರಲ್ಲಿ ಸಿಗುವ ಆರೋಗ್ಯ ಪ್ರಯೋಜನಗಳು ಮಾತ್ರ ಅಪಾರ.ನಾವು ತಯಾರು ಮಾಡುವ ಸಾಂಬಾರ್ ಗೆ ಬೂದುಗುಂಬಳಕಾಯಿ ಬಳಕೆ ಮಾಡುತ್ತೇವೆ, ಬೂದುಗುಂಬಳ ಕಾಯಿ ಪಲ್ಯ, ಬೂದುಗುಂಬಳಕಾಯಿ ಸೂಪ್ ನಮ್ಮ ಆಹಾರ ಪದ್ಧತಿಯಲ್ಲಿ ಇವೆ. ಆದರೆ ನಮಗೆ ಇದರಿಂದ ಸಿಗುವ ಆರೋಗ್ಯ ಪ್ರಯೋಜನಗಳ ಮಾಹಿತಿ ಕಡಿಮೆ ಇದೆ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳುಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಏಕೆಂದರೆ ಇಂದು ನಮ್ಮಲ್ಲಿ ಹಲವರಿಗೆ ಬೂದುಗುಂಬಳಕಾಯಿ ತಿನ್ನುವುದರಿಂದ ನಮ್ಮ ಆರೋಗ್ಯದ ಮೇಲಾಗುವ ಒಳ್ಳೆಯ ಬದಲಾವಣೆಗಳು ಯಾವುವು ಎಂಬ ಸತ್ಯ ತಿಳಿದಿಲ್ಲ. ಹೆಚ್ಚು ಪೌಷ್ಟಿಕಾಂಶಗಳನ್ನು ಒಳಗೊಂಡಿರುವ ತರಕಾರಿಯೆಂದರೆ ಅದು ಬೂದುಗುಂಬಳಕಾಯಿ.
ಇದರಲ್ಲಿ ವಿಟಮಿನ್ ಬಿ ಮತ್ತು ವಿಟಮಿನ್-ಸಿ ಅಂಶ ಹೆಚ್ಚಾಗಿ ಕಂಡುಬರುತ್ತದೆ. ಕ್ಯಾಲ್ಸಿಯಂ, ಪೊಟ್ಯಾಷಿಯಂ, ಕಬ್ಬಿಣದ ಅಂಶ ಮತ್ತು ಫಾಸ್ಫರಸ್ ಅಂಶ ಜೊತೆಗೆ ನಾರಿನ ಅಂಶ ಕೂಡ ಇದರಲ್ಲಿ ಹೆಚ್ಚು ಸಿಗುತ್ತದೆ. ಬೂದುಗುಂಬಳಕಾಯಿ ತಿನ್ನುವುದರಿಂದ ಉಂಟಾಗುವ ಇನ್ನಿತರ ಆರೋಗ್ಯ ಪ್ರಯೋಜನಗಳು ಈ ರೀತಿ ಇವೆ.
ಹೊಟ್ಟೆಯಲ್ಲಿ ಹುಣ್ಣುಗಳು ಉಂಟಾಗಿದ್ದರೆ ಕಡಿಮೆಯಾಗುತ್ತದೆ.ಬೂದುಗುಂಬಳಕಾಯಿಯಲ್ಲಿ ನೀರಿನ ಅಂಶ ಅಪಾರ ಪ್ರಮಾಣದಲ್ಲಿ ಇರುತ್ತದೆ. ಹಾಗಾಗಿ ಹೊಟ್ಟೆಯ ಭಾಗದಲ್ಲಿ ಉಂಟಾಗುವ ಹಣ್ಣುಗಳನ್ನು ಇದು ನಿವಾರಣೆ ಮಾಡುತ್ತದೆ ಎಂದು ಹೇಳಬಹುದು.ಅಷ್ಟೇ ಅಲ್ಲದೆ ಕರುಳಿನ ಆರೋಗ್ಯವನ್ನು ಅಚ್ಚುಕಟ್ಟಾಗಿ ಕಾಪಾಡಿ ಆಮ್ಲೀಯತೆಯ ಪ್ರಭಾವವನ್ನು ತಪ್ಪಿಸುತ್ತದೆ. ಅತಿ ಹೆಚ್ಚು ಮಸಾಲೆ ಪದಾರ್ಥಗಳನ್ನು ತಿನ್ನುವುದರಿಂದ ಮತ್ತು ದೀರ್ಘಕಾಲ ಉಪವಾಸ ಮಾಡುವುದರಿಂದ, ನೀರು ಕಡಿಮೆ ಕುಡಿಯುವುದರಿಂದ ಹೊಟ್ಟೆಯಲ್ಲಿ ಹುಣ್ಣುಗಳು ಕಂಡುಬರುತ್ತವೆ.
ಬೂದುಗುಂಬಳಕಾಯಿ ಹೊಟ್ಟೆಯಲ್ಲಿ ಕಂಡುಬರುವ ಹಾನಿಕಾರಕ ಬ್ಯಾಕ್ಟೀರಿಯಾಗಳನ್ನು ದೂರ ಮಾಡಿ ಕರುಳಿನ ಭಾಗದಲ್ಲಿ ಆಂಟಿ ಮೈಕ್ರೋಬಿಯಲ್ ಏಜೆಂಟ್ ಆಗಿ ಕೆಲಸ ಮಾಡುತ್ತದೆ. ಇದರಿಂದ ಹೊಟ್ಟೆಯ ಭಾಗದಲ್ಲಿ ಕಂಡುಬರುವ ಜೀರ್ಣನಾಳದ ಸೋಂಕು ಕಡಿಮೆಯಾಗುವ ಸಾಧ್ಯತೆ ಇರುತ್ತದೆ.
ದೇಹದ ತೂಕ ಕಡಿಮೆಯಾಗುತ್ತದೆ ಮೊದಲೇ ಹೇಳಿದಂತೆ ಬೂದುಗುಂಬಳಕಾಯಿಯಲ್ಲಿ ನಾರಿನಂಶ ಅಪಾರ ಪ್ರಮಾಣದಲ್ಲಿ ಕಂಡುಬರುತ್ತದೆ. ಇದರ ಜೊತೆಗೆ ನೀರಿನ ಅಂಶ ಕೂಡ ಇರುವುದರಿಂದ ಕ್ಯಾಲೋರಿ ಅಂಶಗಳನ್ನು ಹೆಚ್ಚಾಗಿ ಹೊಂದಿದ ಆಹಾರಗಳಿಗೆ ಪರ್ಯಾಯವಾಗಿ ಬೂದುಗುಂಬಳಕಾಯಿ ತಿನ್ನುವ ಅಭ್ಯಾಸ ಮಾಡಿಕೊಳ್ಳಬಹುದು.
ದೇಹಕ್ಕೆ ಹೆಚ್ಚಿನ ಪ್ರಮಾಣದಲ್ಲಿ ಪೌಷ್ಟಿಕಾಂಶಗಳು ಸಿಗುವುದರ ಜೊತೆಗೆ ಕ್ರಮೇಣವಾಗಿ ದೇಹದ ತೂಕವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಈಗಾಗಲೇ ಕಡಿಮೆ ದೇಹದ ತೂಕವನ್ನು ಹೊಂದಿರುವವರಿಗೆ ಅತ್ಯುತ್ತಮವಾದ ಮೆಟಬಾಲಿಸಂ ಪ್ರಕ್ರಿಯೆಯನ್ನು ಉಂಟಾಗುವಂತೆ ಮಾಡಿ ಎಲ್ಲರಂತೆ ಸಹಜವಾದ ದೈಹಿಕ ತೂಕವನ್ನು ಹೊಂದಿ ಆರೋಗ್ಯವಾಗಿ ಇರುವಂತೆ ನೋಡಿಕೊಳ್ಳುತ್ತದೆ.
ರಕ್ತಸ್ರಾವ ಕಡಿಮೆಯಾಗುತ್ತದೆ-ನೈಸರ್ಗಿಕವಾಗಿ ಬೂದುಗುಂಬಳಕಾಯಿಯಲ್ಲಿ ಮಹಿಳೆಯರ ರಕ್ತ ಸ್ರಾವ ಸಮಸ್ಯೆಯನ್ನು ದೂರ ಮಾಡುವ ಗುಣವಿದೆ. ಬೂದುಗುಂಬಳಕಾಯಿ ಎಲೆಗಳಲ್ಲಿ ಗಾಯಗಳಿಂದ ಉಂಟಾಗುವ ರಕ್ತಸ್ರಾವವನ್ನು ತಡೆಯುವ ಗುಣವಿದೆ. ಬಹಳಷ್ಟು ಜನರಿಗೆ ಮೂಗಿನಿಂದ ರಕ್ತ ಸುರಿಯುವ ಸಾಧ್ಯತೆ ಇರುತ್ತದೆ.ಅಂತಹವರಿಗೆ ಅತ್ಯಂತ ಪ್ರಯೋಜನಕಾರಿಯಾಗಿ ಬೂದುಗುಂಬಳಕಾಯಿ ಕೆಲಸ ಮಾಡುತ್ತದೆ. ಕೆಲವರಿಗೆ ಬೇಸಿಗೆ ಕಾಲದಲ್ಲಿ ಮೂತ್ರ ವಿಸರ್ಜನೆಯಲ್ಲಿ ರಕ್ತ ಕಂಡು ಬರುವ ಸಾಧ್ಯತೆ ಇರುತ್ತದೆ.ಇನ್ನು ಕೆಲವರಿಗೆ ಪೈಲ್ಸ್, ಹೊಟ್ಟೆಯಲ್ಲಿ ಹುಣ್ಣು ಇತ್ಯಾದಿ ಸಮಸ್ಯೆಗಳಿಂದ ಮಲ ವಿಸರ್ಜನೆ ಸಂದರ್ಭದಲ್ಲಿ ರಕ್ತ ಬೀಳುತ್ತದೆ. ಹೀಗಿರುವಾಗ ಬೂದುಗುಂಬಳಕಾಯಿ ಜ್ಯೂಸ್ ಅತ್ಯುತ್ತಮ ಪ್ರಯೋಜನಕಾರಿಯೆಂದು ತಿಳಿದುಬರುತ್ತದೆ.
ಮಾನಸಿಕ ಆರೋಗ್ಯವನ್ನು ರಕ್ಷಣೆ ಮಾಡುತ್ತದೆ-ನೈಸರ್ಗಿಕವಾಗಿ ಮೆದುಳಿನ ಆರೋಗ್ಯ ರಕ್ಷಣೆ ಮಾಡುವ ಗುಣಗಳು ಬೂದುಗುಂಬಳಕಾಯಿಯಲ್ಲಿ ಸಿಗುತ್ತವೆ ಎಂದು ಹೇಳುತ್ತಾರೆ. ಏಕೆಂದರೆ ಇವು ನರಮಂಡಲವನ್ನು ಮತ್ತು ಮೆದುಳನ್ನು ಶಾಂತ ಪಡಿಸುತ್ತವೆ.ಮಾನಸಿಕ ಆತಂಕ, ನಿದ್ರಾಹೀನತೆ, ಎಪಿಲೆಪ್ಸಿ ಇತಿಹಾಸ ಸಮಸ್ಯೆಗಳು ಒಂದು ಗ್ಲಾಸ್ ಬೂದುಗುಂಬಳಕಾಯಿ ಜ್ಯೂಸ್ ಕುಡಿಯುವುದರಿಂದ ಪರಿಹಾರ ಆಗುತ್ತವೆ. ನಮ್ಮ ಒತ್ತಡವನ್ನು ದೂರ ಮಾಡಿ ನಮ್ಮ ಮನಸ್ಸನ್ನು ಪ್ರಶಾಂತಗೊಳಿಸುವ ಗುಣ ಬೂದುಗುಂಬಳಕಾಯಿಯಲ್ಲಿ ಕಂಡುಬರುತ್ತದೆ.
ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳುಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ತಲೆಕೂದಲಿಗೆ ಮತ್ತು ಮುಖಕ್ಕೆ ಪ್ರಯೋಜನಕಾರಿ-ನೈಸರ್ಗಿಕವಾದ ಕಾಸ್ಮೆಟಿಕ್ ಆಗಿ ಬೂದುಗುಂಬಳಕಾಯಿ ಬಳಕೆ ಮಾಡಬಹುದು. ಬೂದುಗುಂಬಳಕಾಯಿ ಜ್ಯೂಸ್ ಚರ್ಮದ ಮೇಲೆ ಅನ್ವಯಿಸುವುದರಿಂದ ಮತ್ತು ಇದರ ಜೊತೆ ನಿಂಬೆ ಹಣ್ಣಿನ ರಸ ಕೂಡ ಬಳಕೆ ಮಾಡುವುದರಿಂದ ನಮ್ಮ ಮುಖದ ಮೇಲೆ ಕಂಡು ಬರುವ ಕಲೆಗಳನ್ನು ನಿವಾರಣೆ ಮಾಡುವ ಜೊತೆಗೆ ನಮ್ಮ ತ್ವಚೆಗೆ ನೈಸರ್ಗಿಕವಾದ ಹೊಳಪನ್ನು ತಂದುಕೊಡುತ್ತದೆ.ತಲೆ ಕೂದಲಿಗೆ ಬೂದುಗುಂಬಳಕಾಯಿ ತರಕಾರಿ ಹೆಚ್ಚು ಪ್ರಯೋಜನಕಾರಿ ಆಗಿದೆ ಎಂದು ಹೇಳಬಹುದು. ಬೂದುಗುಂಬಳಕಾಯಿ ಜ್ಯೂಸ್ ತಲೆ ಹೊಟ್ಟಿನ ಸಮಸ್ಯೆಯನ್ನು ಬಹಳ ಬೇಗನೆ ನಿವಾರಣೆ ಮಾಡುತ್ತದೆ.
ನೀವು ಶಾಂಪೂ ಉಪಯೋಗಿಸಿ ತಲೆ ತೊಳೆದುಕೊಳ್ಳುವ ಮುಂಚೆ ನಿಮ್ಮ ತಲೆ ಕೂದಲಿಗೆ ಬೂದುಗುಂಬಳಕಾಯಿ ರಸ ಅನ್ವಯಿಸಿ. ನೀವು ತಲೆಗೆ ಕೊಬ್ಬರಿ ಎಣ್ಣೆ ಬಳಕೆ ಮಾಡಿದರೆ ಅದರ ಜೊತೆಗೆ ಬೂದುಗುಂಬಳಕಾಯಿ ಬೀಜಗಳ ಪುಡಿಯನ್ನು ಸೇರಿಸಿ ಬಳಸಬಹುದು.ಈ ಎಲ್ಲಾ ಪ್ರಯೋಜನಗಳ ಜೊತೆಗೆ ಬೂದುಗುಂಬಳಕಾಯಿಯನ್ನು ನಿಮ್ಮ ಆಹಾರ ಪದ್ಧತಿಯಲ್ಲಿ ಬಳಕೆ ಮಾಡುವುದರಿಂದ ರುಚಿಕರ ಅಡುಗೆ ಪದಾರ್ಥಗಳನ್ನು ಸವಿಯುವ ಜೊತೆಗೆ ಸಿಗುವಂತಹ ಆರೋಗ್ಯ ಪ್ರಯೋಜನಗಳನ್ನು ನಿಮ್ಮದಾಗಿಸಿಕೊಳ್ಳಬಹುದು.