ತಿರುಮಲ ಎಂದರೇನು?ಭಕ್ತನೊಬ್ಬ ಇಲ್ಲಿ ಇದ್ದಕ್ಕಿದ್ದಂತೆ ಕಲ್ಲಾಗಿದ್ದು ಹೇಗೆ? ವೆಂಕಟೇಶ್ವರನನ್ನು ಸಪ್ತಗಿರಿ ಶ್ರೀನಿವಾಸ ಎಂದು ಯಾಕೆ ಕರೆಯುತ್ತಾರೆ?ತಿರುಮಲ ಬೆಟ್ಟದಲ್ಲಿ ರಸ್ತೆಯನ್ನು ಕಟ್ಟಿಸಿದವರು ಯಾರು? ಇಂತಹ ಹಲವರು ಕುತೂಹಲ ವಿಷಯವನ್ನು ತಿಳಿಯಳು ಇದನ್ನು ಪೂರ್ತಿ ಓದಿ.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್) 9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಶ್ರೀ ವೆಂಕಟೇಶ್ವರ ಸ್ವಾಮಿಯ ದೇವಾಲಯ ವೆಂಕಟಾದ್ರಿ ಎಂದು ಕರೆಯುವ 7 ನೇ ಶಿಕಾರದ ಮೇಲೆ ಸ್ವಾಮಿಯು ನೆಲೆಸಿದ್ದಾನೆ. ತಿರುಮಲ ಎಂಬುವ ಹೆಸರು ತಿರು ಎಂದರೆ ಪವಿತ್ರ ಎಂದು ಅರ್ಥ. ಮಲ ಎಂದರೆ ಪರ್ವತ ಎಂದು ಅರ್ಥ.ಈ ಎರಡು ಪದಗಳಿಂದ ಆಗಿರುವುದು ತಿರುಮಲ ಎಂದು. ದ್ರಾವಿಡ ಭಾಷೆಯಲ್ಲಿ ಪವಿತ್ರವಾದ ಪರ್ವತ ಎಂದು ಹೇಳಲಾಗಿದೆ. ಈ ಬೆಟ್ಟವು ಸಮುದ್ರಮಟ್ಟಕ್ಕಿಂತ ಸುಮಾರು 3200 ಅಡೀಗಳಿಗಿಂತ ಹೆಚ್ಚು ಎತ್ತರದಲ್ಲಿ ಇದೆ.
ಈ ಪರ್ವತಶ್ರೇಣಿಯು 7 ಶಿಖರಗಳನ್ನು ಹೊಂದಿದೆ. ಅವುಗಳಲ್ಲಿ ನಾರಾಯಣದ್ರಿ, ನಿಲಾದ್ರಿ,ಶೇಷಾದ್ರಿ,ಅಂಜನಾದ್ರಿ, ಗರುಡಾದ್ರಿ, ವೃಷಭದ್ರಿ, ವೆಂಕಟಾದ್ರಿ ಎಂದು ಕರೆಯಲಾಗುತ್ತದೆ. ತಿರುಮಲ ತಿರುಪತಿ ಒಂದು ತೀರ್ಥ ಕ್ಷೇತ್ರವಾಗಿದೆ. ಕಲಿಯುಗದಲ್ಲಿ ಭಕ್ತರಿಗೆ ದರ್ಶನ ನೀಡುತ್ತಿರುವ ಶ್ರೀ ಸಾಕ್ಷಾತ್ ಮಹಾವಿಷ್ಣು ವೆಂಕಟೇಶ್ವರನಾಗಿ ತಿರುಮಲ ಬೆಟ್ಟದಲ್ಲಿ ನೆಲೆಸಿದ್ದಾನೆ.
ಸ್ವಾಮಿಯ ದರ್ಶನ ಪಡೆಯಲು ಸಾವಿರಾರು ಭಕ್ತಾದಿಗಳು ದೇಶ-ವಿದೇಶದಿಂದ ಬರುತ್ತಾರೆ. ಈ ದೇವಾಲಯವು ಅತ್ಯಂತ ಪ್ರಾಚೀನವಾಗಿದ್ದು ಈ ಆನಂದ ನಿಲಯವನ್ನು ತೊಂಡಮನ್ ಚಕ್ರವರ್ತಿ ನಿರ್ಮಾಣ ಮಾಡಿದ್ದಾರೆ ಎಂದು ಪ್ರತಿಥಿ ಇದೆ.13 ಹಾಗೂ 14 ಶತಮಾನಕ್ಕೆ ಸೇರಿದ ವಿಜಯನಗರದ ರಾಜರು ವೆಂಕಟೇಶ್ವರ ಸ್ವಾಮಿಗೆ ಬೆಲೆಬಾಳುವ ಕಾಣಿಕೆಗಳನ್ನು ಸಮರ್ಪಿಸಿದ ಹಾಗೆ ಅಲ್ಲಿನ ಶಿರಾ ಶಾಸನಗಳು ತಿಳಿಸುತ್ತವೆ. ಈ ತಿರುಮಲ ಪ್ರದೇಶವನ್ನು ಮೊದಲು ತುಲ್ಕಮ್ ಎಂದು ಕರೆಯಲಾಗುತಿತ್ತು ಎಂದು ತಮಿಳು ಗ್ರಂಥದಲ್ಲಿ ಬರೆಯಲಾಗಿದೆ.
ಇನ್ನು 19 ಶತಮಾನದಲ್ಲಿ ತಿರುಮಲಕ್ಕೆ ಬರುವ ಭಕ್ತಾದಿಗಳ ಸಂಖ್ಯೆ ಹೆಚ್ಚುತ್ತಾ ಹೋಗುತ್ತದೆ. ಬ್ರಿಟಿಷ್ ಆಡಳಿತದಲ್ಲಿ ಬ್ರಿಟಿಷ್ ಸರ್ಕಾರ ತಿರುಮಲಕ್ಕೆ ರಸ್ತೆಯನ್ನು ನಿರ್ಮಾಣ ಮಾಡಿಸುತ್ತದೆ. ಈ ರಸ್ತೆಯನ್ನು ಮಾಡಿರುವವರು ಭಾರತೀಯ ಇಂಜಿನಿಯರ್ ಎಂದು ಹೇಳಲಾಗಿದೆ. ಯಾರೆಂದರೆ ಕರ್ನಾಟಕದ ಕಣ್ಮಣಿ, ಭಾರತರತ್ನ ವಿಶ್ವೇಶ್ವರಯ್ಯ ನವರು. ಇಲ್ಲಿಯವರೆಗೂ ತಿರುಮಲ ಬೆಟ್ಟಕ್ಕೆ ಭಕ್ತರು ಕಾಲು ನಡುಗೆಯಲ್ಲಿ ತೆರಳುತ್ತಿದ್ದರು.ಈಗ ರಸ್ತೆ ತುಂಬಾ ಚೆನ್ನಾಗಿ ಆಗಿದೆ ಆದರೆ
ನಿಜವಾದ ಭಕ್ತಿಯನ್ನು ಪ್ರದರ್ಶಿಸಬೇಕು ಎಂದರೆ ಮೆಟ್ಟಿಲುಗಳನ್ನು ಹತ್ತಿ ವೆಂಕಟೇಶ್ವರನ ದರ್ಶನವನ್ನು ಪಡೆಯಬೇಕು.
ಅಲಿಪಿರಿ ಎಂದರೆ ಸಾಮಾನ್ಯವಾಗಿ ಎಲ್ಲರಿಗೂ ತಿಳಿಯುವುದಿಲ್ಲ. ತಿರುಪತಿಯಿಂದ ತಿರುಮಲಕ್ಕೆ ಕಾಲು ನಡಿಗೆಯಿಂದ ಮೊದಲ ಮೆಟ್ಟಿಲು ಇರುವ ಪ್ರದೇಶವೇ ಈ ಅಲಿಪಿರಿ.ಅಲ್ಲಿಗೆ ತೆರಳಿದ ನಂತರ ಅಲ್ಲಿ ಇರುವ ಒಂದು ಶಿಲ್ಪಾ ನಿಮ್ಮನ್ನು ಆಕರ್ಷಿಸುತ್ತದೆ.ಅದು ನೆಲದ ಮೇಲೆ ಸಾಷ್ಟಾಂಗ ನಮಸ್ಕಾರ ಮಾಡುತ್ತಿರುವಂತ ಶಿಲ್ಪಾ ಇದೆ.ಈ ಶಿಲ್ಪಾ ಕುರಿತು ಹಲವಾರು ಕುತೂಹಲಕರಿ ಕಥೆಗಳು ಕೂಡ ಇವೇ.ಒಂದು ಕಥೆಯ ಪ್ರಕಾರ ಆ ಕಾಲದಲ್ಲಿ ದಾಸರು ಎಂದು ಕರೆಯುತ್ತಿದ್ದ ವೈಶಾವ ಹರಿನಾಮ ಸ್ಮರಣೆ ಮಾಡುತ್ತಾ ವೆಂಕಟೇಶ್ವರ ಹಾಡುಗಳನ್ನು ಹಾಡುತ್ತಾ ಭಿಕ್ಷೆ ಆರಾಧನೆ ಮಾಡಿ ಜೀವಿಸುತ್ತಿದ್ದರು.
ನೂರು ವರ್ಷಗಳ ಹಿಂದೆ ಹರಿ ದಾಸನಾದ ಮಲದ ಸಿರಿ ಶ್ರೀ ವೆಂಕಟೇಶ್ವರ ಸ್ವಾಮಿಯ ದರ್ಶನಕ್ಕೆ ಹೋಗುತ್ತಾನೆ.ಅಲಿಪಿರಿ ತೆರಳಿದ ನಂತರ ಅಲ್ಲಿ ಮೊಟ್ಟ ಮೊದಲು ಮೆಟ್ಟಿಲು ಹತ್ತುವ ಸಮಯದಲ್ಲಿ ವೆಂಕಟೇಶ್ವರ ಸ್ವಾಮಿಗೆ ಸಾಸ್ಟಾಂಗ ನಮಸ್ಕಾರವನ್ನು ಮಾಡುತ್ತಾನೆ. ಆತನು ಶಿರ ಸಾಷ್ಟಾಂಗ ನಮಸ್ಕಾರವನ್ನು ಮಾಡಿದಾಗ ತಕ್ಷಣವೇ ಶಿಲೆಯಾಗಿ ಮಾರ್ಪಾಡು ಪಟ್ಟಿದ್ದಾರೆ.ಹಾಗೆಯೇ ತಿರುಮಲ ಬೆಟ್ಟದಲ್ಲಿ ಇಂದಿನವರೆಗೂ ಈ ಮಾರ್ಗವಾಗಿ ಹೋದರೆ ಈ ಶಿಲೆಯನ್ನು ನೀವು ಈಗಲೂ ನೀವು ಕಾಣಬಹುದು. ಈ ಬೆಟ್ಟದ ಮೇಲೆ ನೆಲೆಸಿರುವ ಶ್ರೀನಿವಾಸನು ಅತ್ಯಂತ ಶಕ್ತಿ ಸ್ವರೂಪಿಯಾಗಿದ್ದಾನೆ. ದಾಸ ಭಾವದಿಂದ ತನಗೆ ಸಾಷ್ಟಾಂಗ ನಮಸ್ಕಾರ ಮಾಡಿದ ಭಕ್ತರಿಗೆ ಶ್ರೀ ವೆಂಕಟೇಶ್ವರನು ರಕ್ಷಿಸುತ್ತಾನೆ ಎನ್ನುವುದು ಭಕ್ತರ ಅಚಲ ನಂಬಿಕೆಯಾಗಿದೆ. ಒಂದು ವೇಳೆ ತಿರುಪತಿಗೆ ಹೋದರೆ ಎಲ್ಲಾ ಬೆಟ್ಟವನ್ನು ನೋಡಿಕೊಂಡು ಬನ್ನಿ.