ಚಪ್ಪಾಳೆ ತಟ್ಟುವುದರ ಪ್ರಯೋಜನಗಳು. ಮನುಷ್ಯನ ಆರೋಗ್ಯ ಹಲವು ವಿಧಗಳಲ್ಲಿ ವೃದ್ದಿಯಾಗುತ್ತದೆ. ಅವುಗಳಲ್ಲಿ ಈ ವಿಧಾನ ಒಂದು ಎಂದು ಸಂಶೋಧನೆ ಸಾಬೀತು ಪಡಿಸಿದೆ. ಅದು ಯಾವುದು ಎಂದು ತಿಳಿಯೋಣ ಬನ್ನಿ. ಈ ಮಾಹಿತಿಯನ್ನು ಓದಲು ತಪ್ಪದೆ ಮರಿಯಬೇಡಿ. ಆ ವಿಧಾನ ಯಾವುದು ಎಂದರೆ ಚಪ್ಪಾಳೆ ತಟ್ಟುವುದು. ಇದು ಓದಲು ಮತ್ತು ಕೇಳಲು ವಿಚಿತ್ರವಾಗಿ ಅನಿಸಿದರೂ ಕೂಡ ಇದನ್ನು ಸಂಶೋಧನೆಯ ಮೂಲಕ ಸಾಬೀತು ಪಡಿಸಲಾಗಿದೆ.
ಓಂ ಶ್ರೀ ಶಿರಡಿ ಸಾಯಿಬಾಬಾ ಜೋತಿಷ್ಯ ಫಲ ಪಂಡಿತ ಶ್ರೀ ರಾಘವೇಂದ್ರ ಶಾಸ್ತ್ರೀ(ಕಾಲ್/ವಾಟ್ಸಪ್)9538855512ಸದ್ಗುರು ಶ್ರೀ ಸಾಯಿಬಾಬಾ ಹಾಗೂ ದುರ್ಗಾಪರಮೇಶ್ವರಿ ದೇವಿಯ ಉಪಾಸಕರು ಅವರಿಂದ ನಿಮ್ಮ ಧ್ವನಿಯ ಮೂಲಕ ನಿಮ್ಮ ಸಮಸ್ಯೆಗಳನ್ನು ಅರಿತು ಅಥವಾ ಜನ್ಮಜಾತಕ ಫೋಟೋ ಅರ್ಥ ಸಾಮುದ್ರಿಕ ನೋಡಿ ಭವಿಷ್ಯ ಹೇಳಲಾಗುತ್ತದೆ.ನಿಮ್ಮ ಸಮಸ್ಯೆಗಳಾದ ವಿದ್ಯೆಯಲ್ಲಿ ನಿರಾಸಕ್ತಿ ಉದ್ಯೋಗದ ಸಮಸ್ಯೆ ಮದುವೆ ದಾಂಪತ್ಯ ಜೀವನದಲ್ಲಿನ ಕಲಹಗಳು ಹಾಗೂ ಮನೆಯಲ್ಲಿ ಅತ್ತೆ ಸೊಸೆ ಜಗಳ ಅಥವಾ ವ್ಯವಹಾರದಲ್ಲಿ ನಷ್ಟ ಅನಾರೋಗ್ಯ ಭಾದೆಗಳು ಮಾನಸಿಕ ಕಿರಿಕಿರಿ ನಿಮ್ಮದು ಪ್ರೀತಿ ಪ್ರೇಮದ ವಿಚಾರದಲ್ಲಿನ ಸಮಸ್ಯೆ
ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಚಪ್ಪಾಳೆ ತಟ್ಟುವುದುದರಿಂದ ಒಳ್ಳೆಯ ಆರೋಗ್ಯ ವೃದ್ಧಿಯಾಗುತ್ತದೆ ಎಂದು ತಿಳಿಯಬಹುದಾಗಿದೆ. ಅಷ್ಟಕ್ಕೂ ಚಪ್ಪಾಳೆ ತಟ್ಟುವುದುದರಿಂದ ಏನೆಲ್ಲಾ ಒಳ್ಳೆಯ ಪ್ರಯೋಜನಗಳು ಆಗುತ್ತವೆ ಎಂಬುದನ್ನು ತಿಳಿಯೋಣ. ಕೆಲವೊಮ್ಮೆ ನಾವುಗಳು ಉತ್ತಮವಾದ ಮಾತುಗಳನ್ನು ಕೇಳಿದಾಗ ಅಥವ ಹರ್ಷವಾದಾಗ ಅಥವ ಸ್ಪೂರ್ತಿದಾಯಕ ಮಾತುಗಳನ್ನು ಕೇಳಿದಾಗ ಅಥವಾ ತುಂಬಾ ಸಂತೋಷ ಆದಾಗ ಚಪ್ಪಾಳೆಯನ್ನು ತಟ್ಟುತ್ತೇವೆ. ವಯಸ್ಸು ಆದವರಿಗೆ ಹಾಗೂ ಮಧ್ಯಮ ವಯಸ್ಸು ಆದವರಿಗೆ ಚಪ್ಪಾಳೆ ತಟ್ಟುವ ತರಬೇತಿಯನ್ನೂ ಕೊಡಲಾಗುತ್ತದೆ.
ಅಷ್ಟೇ ಅಲ್ಲದೆ ನಗುವ ಸ್ಪರ್ಧೆಗಳನ್ನು ಕೂಡ ಎರ್ಪಡಿಸಲಾಗುತ್ತದೆ. ಇವು ಎಲ್ಲವೂ ಆರೋಗ್ಯಕ್ಕೆ ಒಳ್ಳೇದು ಎಂದು ಸಾಬೀತು ಪಡಿಸಲಾಗಿದೆದ. ಅಚ್ಚರಿ ಎಂದರೆ ನಮ್ಮ ದೇಶದಲ್ಲಿ ಇರುವ ಮುನ್ನೂರ ನಲವತ್ತು ಅಕ್ಯು ಪ್ರೆಷರ್ ಪಾಯಿಂಟಗಳಲ್ಲಿ ಇಪ್ಪತ್ತೆಂಟು ಅಂಗೈನಲ್ಲಿ ಇರುತ್ತದೆ. ಇದು ಆರೋಗ್ಯದೊಂದಿಗೆ ನೇರ ಸಂಪರ್ಕವನ್ನು ಹೊಂದಿರುತ್ತದೆ. ಆ ಕಾರಣವೇ ಚಪ್ಪಾಳೆ ಮೇಲೆ ಒತ್ತಡ ಬಿದ್ದಾಗ ಅಂಗಾಂಗಗಳು ಆಕ್ಟಿವ್ ಆಗಿ ಆರೋಗ್ಯವನ್ನು ವೃದ್ಧಿಸುತ್ತದೆ.
ಯಾವ ರೀತಿ ಆರೋಗ್ಯವನ್ನು ವೃದ್ದಿಸಬಹುದು ಕೊಬ್ಬರಿ ಎಣ್ಣೆಯನ್ನು ಮತ್ತು ಸಾಸಿವೆ ಎಣ್ಣೆಯನ್ನು ಕೈಗಳ ಮಧ್ಯೆ ಹಾಕಿ ದೇಹ ಹೀರುವವರೆಗೂ ಚೆನ್ನಾಗಿ ಉಜ್ಜಬೇಕು. ಈ ಸಂಧರ್ಭದಲ್ಲಿ ಕಾಲಿಗೆ ಚೀಲ ಅಥವ ಶೂ ಧರಿಸಿದರೆ ಶಕ್ತಿ ಅಲೆಗಳು ದೂರವಾಗದಂತೆ ತಡೆಯುತ್ತದೆ. ಒಂದು ಅಂಗೈ ಅನ್ನು ಮತ್ತೊಂದರಿಂದ ರಭಸವಾಗಿ ಉಜ್ಜಬೇಕು. ತೋಳವನ್ನು ತುಸು ಸಡಿಲವಾಗಿ ಬಿಟ್ಟು ಎಡ ಮತ್ತು ಬಲಕ್ಕೇ ಕೂಡ ಚೆನ್ನಾಗಿ ಉಜ್ಜಬೇಕು. ಬೆರಳು ಮತ್ತು ಅಂಗೈ ನಡುವೆ ಈ ವ್ಯಾಯಾಮವನ್ನು ಮಾಡಬೇಕು. ಈ ಚಿಕಿತ್ಸೆಯನ್ನು ಮುಂಜಾನೆ
ಮಾಡುವುದರಿಂದ ತುಂಬಾ ಲಾಭ ಸಿಗುತ್ತದೆ. ದಿನಕ್ಕೆ ಹತ್ತರಿಂದ ಹದಿನೈದು ನಿಮಿಷಗಳ ಕಾಲ ಚಪ್ಪಾಳೆ ಹೊಡೆಯುದರಿಂದ ದೇಹ ಫಿಟ್ಟಾಗಿ ಇರುತ್ತದೆ. ಚಪ್ಪಾಳೆ ಇಂದ ದೇಹದಲ್ಲಿ ರಕ್ತ ಸುಗಮವಾಗಿ ಸರಬರಾಜು ಆಗುತ್ತದೆ. ಮತ್ತು ಕೆಟ್ಟ ಕೊಲೆಸ್ಟ್ರಾಲ್ ಅನ್ನು ಕಡಿಮೆ ಮಾಡುತ್ತದೆ ಹೃದಯಾಘಾತ ಆಗುವುದೇ ಇಲ್ಲ. ಕೈ ಅಲ್ಲಿ ಇರುವ ಮುಖ್ಯ ಆಕ್ಯು ಪ್ರೆಷರ್ ಪಾಯಿಂಟ್ ಗಳು ಚಪ್ಪಾಳೆ ಇಂದ ಚುರುಕುಗೊಂಡು ಅಗತ್ಯ ಅಂಗಗಳು ಆರೋಗ್ಯವಾಗಿ ಇರುವಂತೆ ನೋಡಿಕೊಳ್ಳುತ್ತದೆ.
ಇನ್ನೂ ಚಪ್ಪಾಳೆ ತಟ್ಟುವುದರಿಂದ ಆರೋಗ್ಯ ವೃದ್ಧಿ ಹೇಗೆ ಎಂದರೆ ಅಜೀರ್ಣತೆ ಸಮಸ್ಯೆ ಇರುವುದಿಲ್ಲ. ಹಾಗೂ ರಕ್ತ ಒತ್ತಡ ಸಮಸ್ಯೆ ನಿವಾರಣೆ ಆಗುತ್ತದೆ. ಅಷ್ಟೇ ಅಲ್ಲದೆ ಹೃದಯ ಮತ್ತು ಕರುಳು ಸಮಸ್ಯೆ ನಿವಾರಣೆಯಾಗುತ್ತದೆ. ಮತ್ತು ಅಸ್ತಮಾ ರೋಗ ಕೂಡ ನಿವಾರಣೆಯಾಗುತ್ತದೆ. ಬೆನ್ನು ಮತ್ತು ಕುತ್ತಿಗೆ ಕೀಳು ನೋವಿಗೆ ಉತ್ತಮ ಪರಿಹಾರ. ಮೂಳೆ ಮತ್ತು ಸಂಧಿ ಅಥವಾ ಚರ್ಮದಲ್ಲಿ ಉದಭವಿಸುವ ರೋಗವನ್ನು ನಿವಾರಿಸುತ್ತದೆ. ಮಕ್ಕಳು ಹೆಚ್ಚಾಗಿ ಚಪ್ಪಾಳೆ ಹೊಡೆದರೆ ಮೆದುಳು ಚುರುಕು ಆಗುತ್ತದೆ. ಈಷ್ಟೆಲ್ಲ ಆರೋಗ್ಯಕರ ಲಾಭಗಳನ್ನು ಚಪ್ಪಾಳೆ ತಟ್ಟುವುದುದರ ಮೂಲಕ ಪಡೆಯಲಾಗುವುದು.