ರಾವಣ ಹೆಸರನ್ನು ನೀವು ಕೇಳಿರುತ್ತೀರಿ ರಾವಣ ಎಂದರೆ ತುಂಬಾ ಕೆಟ್ಟವನು ಮತ್ತು ಎಲ್ಲರಿಗೂ ಕೂಡ ತುಂಬಾ ಹಿಂಸೆ ಮಾಡುತ್ತಿದ್ದ ಮತ್ತು ಸೀತಾದೇವಿಯನ್ನು ಕೂಡ ಅಪಹರಿಸಿ ಅನೇಕ ರೀತಿಯ ತೊಂದರೆಗಳನ್ನು ಕೊಟ್ಟಿದ್ದ ಅದಕ್ಕಾಗಿ ರಾವಣ ಎಂದರೆ ಎಲ್ಲರಿಗೂ ಕೂಡ ಸ್ವಲ್ಪ ಭಯ ಹಾಗೂ ರಾವಣ ಮಹಾಜ್ಞಾನಿ ಮತ್ತು ಶಿವಭಕ್ತನೂ ಕೂಡ ಹಾಗಿದ್ದ ಮತ್ತು ಶಿವನಿಂದ ಹಲವಾರು ವರಗಳನ್ನು ಕೂಡ ಪಡೆದುಕೊಂಡಿದ್ದ ಇದೀಗ ರಾವಣ ಹೆಂಗಸರ ಬಗ್ಗೆ ಹೇಳಿರುವಂತಹ ಕೆಲವು ವಿಷಯಗಳ ಬಗ್ಗೆ ತಿಳಿದುಕೊಳ್ಳೋಣ ಬನ್ನಿ ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ವಿಡಿಯೋ ನೋಡಿ.
ಮನೆಯಲ್ಲಿ ದರಿದ್ರತನ ದೋಷ ಇದ್ದರೆ ಗಂಡನ ಪರ ಸ್ತ್ರೀ ಸಹವಾಸ ಬಿಡಿಸಲು ಸ್ತ್ರೀ-ಪುರುಷ ವಶೀಕರ ಣ ದಂತಹ ಸಮಸ್ಯೆ ಹಣಕಾಸಿನ ಅಡಚಣೆ ಇದ್ದರೆ ಏನೇ ಸಮಸ್ಯೆಗಳಿದ್ದರೂ ಕರೆ ಮಾಡಿ 9538855512 ಇದಷ್ಟೇ ಅಲ್ಲದೆ ಅಮಾವಾಸ್ಯೆ ಹುಣ್ಣಿಮೆ ಹಾಗೂ ಕೇರಳ ಕೊಳ್ಳೇಗಾಲದ ಪೂಜಾ ವಿಧಿ ಅನುಷ್ಠಾನ ಗಳಿಂದ ತಾಂಬೂಲ ಪ್ರಶ್ನೆ ಅಷ್ಟಮಂಡಳ ಪ್ರಶ್ನೆ ಕವಡೆ ಪ್ರಶ್ನೆ ಹಾಕಿ ನಿಮ್ಮ ಕಷ್ಟಕಾರ್ಪಣ್ಯಗಳಿಗೆ ಕೇವಲ 21 ಗಂಟೆಗಳಲ್ಲಿ ಪರಿಹಾರ ಶತಸಿದ್ಧ ನೀವು ಎಷ್ಟೇ ಗುರುಗಳ ಭೇಟಿ ಮಾಡಿ ಪರಿಹಾರ ಸಿಗಲಿಲ್ಲ ಎಂಬ ಚಿಂತೆ ಇದ್ದಲ್ಲಿ ಈ ಕೂಡಲೇ ಒಮ್ಮೆ ನಂಬಿ ಕರೆ ಮಾಡಿ 9538855512
ಮೊದಲೇ ಮಾತು ಏನಪ್ಪಾ ಅಂದರೆ ಹೆಂಗಸರ ಜೊತೆ ನೀವು ಯಾವುದೇ ವಿಷಯ ಹೇಳಿದರೂ ಕೂಡ ಅವರು ಮನಸ್ಸಲ್ಲಿ ಇಟ್ಟುಕೊಂಡಿರುವುದಿಲ್ಲ ಬೇರೆ ಅವರ ಬಳಿ ಹೇಳುತ್ತಾರೆ ಇದರಿಂದ ನಿಮ್ಮ ವಿಷಯ ಕಾಡ್ಗಿಚ್ಚಿನಂತೆ ಎಲ್ಲರಿಗೂ ತಿಳಿಯುತ್ತದೆ ಅದಕ್ಕಾಗಿ ನೀವು ಹೆಂಗಸರ ಹತ್ತಿರ ಯಾವುದೇ ವಿಷಯವನ್ನು ಹೇಳಬೇಡಿ ಎರಡನೆಯದಾಗಿ ಹೆಂಗಸರು ತುಂಬಾ ಸ್ವಾರ್ಥಿಗಳು ಎಂದುಕೊಂಡು ರಾವಣ ಹೇಳಿದ್ದಾನೆ ಇದು ಎಲ್ಲಾ ಸ್ತ್ರೀಯರಿಗೂ ಅನ್ವಯಿಸುವುದಿಲ್ಲ ಕೆಲವರು ಮಾತ್ರ ತುಂಬಾ ಸ್ವಾರ್ಥಿ ಆಗಿರುತ್ತಾರೆ ಎಂದು ರಾವಣ ತಿಳಿಸಿದ್ದಾನೆ.
ಇನ್ನು ಎರಡನೆಯದಾಗಿ ಇನ್ನೊಂದು ವಿಷಯವೂ ಕೂಡ ಹೇಳುತ್ತಾರೆ ಹೆಂಗಸರು ತುಂಬಾ ಸ್ವಾರ್ಥ ಸ್ವಭಾವ ದವರಾಗಿರುತ್ತಾರೆ ಇನ್ನೊಬ್ಬರಿಗೆ ಮೋಸ ಮಾಡುವ ಸಾಧ್ಯತೆ ಕೂಡ ತುಂಬಾ ಹೆಚ್ಚಾಗಿರುತ್ತೆ ತನ್ನ ಹಠ ಸಾಧಿಸಬೇಕೆಂದು ಇನ್ನೊಬ್ಬರಿಗೂ ಮೋಸ ಮಾಡಲು ಕೂಡ ಹಿಂಜರಿಯುವುದಿಲ್ಲ. ಇನ್ನು ಮೂರನೆಯದಾಗಿ ಹೆಂಗಸರು ಆರಾಮಾಗಿ ಯಾವುದಾದರೂ ಒಂದು ಮಾತು ಬಂದರೆ ಅದನ್ನು ತುಂಬಾ ಸುಲಭವಾಗಿ ನಂಬಿ ಬಿಡುತ್ತಾರೆ ಅಂದರೆ ಅವರು ಸತ್ಯವನ್ನು ಕೆಲವೊಮ್ಮೆ ಹೇಳಲು ಹಿಂಜರಿಯುತ್ತಾರೆ ಎಂದು ಹೇಳುತ್ತಾರೆ
ಹಂಗಾಗಿ ಹೆಂಗಸರ ಹತ್ತಿರ ಯಾವುದಾದರೂ ವಿಷಯ ಅಥವಾ ವ್ಯವಹಾರದ ಮಾಡಬೇಕೆಂದರೆ ತುಂಬಾ ಯೋಚನೆ ಮಾಡಿ ನಂಬಿಕೆಯನ್ನು ಇಡಬೇಕು ಅಂತ ಹೇಳಬಹುದು ಆದರೆ ಎಲ್ಲ ಹೆಂಗಸರು ಕೂಡ ಹೀಗೆ ಇರುವುದಿಲ್ಲ ಎಲ್ಲೊ ಸ್ವಲ್ಪ ಜನ ಇರುತ್ತಾರೆ ಎಲ್ಲಾ ಒಳ್ಳೆಯ ಹೆಂಗಸರಲ್ಲಿ ಕೆಲವೊಬ್ಬರು ಕೆಟ್ಟವರು ಇರುತ್ತಾರೆ ಒಂದು ಹೆಣ್ಣನ್ನು ಒಲಿಸಿಕೊಳ್ಳುವುದು ಸುಲಭದ ವಿಷಯವಲ್ಲ ಹೆಣ್ಣನ್ನು ಗೌರವದಿಂದ ಕಾಣಿ ಎಂದು ಹೇಳುತ್ತಾರೆ ಇದೆಲ್ಲಾ ವಿಷಯವನ್ನು ರಾವಣ ಸಾವನಪ್ಪುವ ಮುಂಚೆ ಹೇಳುತ್ತಾರೆ.